ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

G Madegowda

ADVERTISEMENT

ಸಕಲ ಸರ್ಕಾರಿ ಗೌರವಗಳೊಂದಿಗೆ ಜಿ.ಮಾದೇಗೌಡರ ಅಂತ್ಯಕ್ರಿಯೆ

ಸಮೀಪದ ಹನುಮಂತನಗರದಲ್ಲಿ ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ. ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನೆರವೇರಿತು.
Last Updated 18 ಜುಲೈ 2021, 14:08 IST
ಸಕಲ ಸರ್ಕಾರಿ ಗೌರವಗಳೊಂದಿಗೆ ಜಿ.ಮಾದೇಗೌಡರ ಅಂತ್ಯಕ್ರಿಯೆ

ಜಿ.ಮಾದೇಗೌಡರ ಅಂತಿಮ ದರ್ಶನ ಪಡೆದ ಗಣ್ಯರು: ಗಾಂಧಿಭವನದ ಆವರಣದಲ್ಲಿ ನೀರವ ಮೌನ

ಜಿ.ಮಾದೇಗೌಡರ ನಿಧನಕ್ಕೆ ಕಂಬನಿ ಮಿಡಿದ ಸಕ್ಕರೆ ಜಿಲ್ಲೆ,
Last Updated 18 ಜುಲೈ 2021, 11:53 IST
ಜಿ.ಮಾದೇಗೌಡರ ಅಂತಿಮ ದರ್ಶನ ಪಡೆದ ಗಣ್ಯರು: ಗಾಂಧಿಭವನದ ಆವರಣದಲ್ಲಿ ನೀರವ ಮೌನ

ಹೋರಾಟದ ಬದುಕಿನ ಸಮಾಜಮುಖಿ ರಾಜಕಾರಣಿ ಜಿ.ಮಾದೇಗೌಡ

ಕಟುವಾದ ಮಾತುಗಳಿಂದಲೇ ಸರ್ಕಾರಕ್ಕೆ ಚಾಟಿಬೀಸುತ್ತಿದ್ದ ಮುತ್ಸದ್ಧಿ ಜಿ.ಮಾದೇಗೌಡ
Last Updated 17 ಜುಲೈ 2021, 19:31 IST
ಹೋರಾಟದ ಬದುಕಿನ ಸಮಾಜಮುಖಿ ರಾಜಕಾರಣಿ ಜಿ.ಮಾದೇಗೌಡ

ಮಂಡ್ಯ: ಮಾಜಿ ಸಂಸದ ಜಿ.ಮಾದೇಗೌಡ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಜಿ.ಮಾದೇಗೌಡ (94) ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 17 ಜುಲೈ 2021, 18:20 IST
ಮಂಡ್ಯ: ಮಾಜಿ ಸಂಸದ ಜಿ.ಮಾದೇಗೌಡ ನಿಧನ

PHOTOS | ಜಿ.ಮಾದೇಗೌಡ ‘ಹೋರಾಟದ ಹಾದಿ’

ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು. 94 ವರ್ಷ ವಯಸ್ಸಿನ ಜಿ.ಮಾದೇಗೌಡರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು.
Last Updated 17 ಜುಲೈ 2021, 15:36 IST
PHOTOS | ಜಿ.ಮಾದೇಗೌಡ ‘ಹೋರಾಟದ ಹಾದಿ’
err

ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 4 ಜುಲೈ 2021, 11:37 IST
ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ  ಜಿ.ಮಾದೇಗೌಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಮಾದೇಗೌಡ ಸಂದರ್ಶನ: ‘ನದಿ ಜೋಡಣೆ ವಿರುದ್ಧ ಸೊಲ್ಲೆತ್ತದ ಮೂರ್ಖ ಸಂಸದರು’

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಸರ್ಕಾರ ತನ್ನ ಬ್ಲ್ಯಾಕ್‌ಮೇಲ್‌ ತಂತ್ರ ಮುಂದುವರಿಸಿದೆ. ಚುನಾವಣೆ ಹೊಸ್ತಿಲಲ್ಲಿದ್ದಾಗ ಪ್ರಧಾನಮಂತ್ರಿಯನ್ನು ಆಹ್ವಾನಿಸಿ ನದಿ ಜೋಡಣೆ ಯೋಜನೆಗೆ ಚಾಲನೆ ಕೊಡಿಸಿರುವುದು ಸಂಪೂರ್ಣ ರಾಜಕಾರಣ. ಪ್ರಧಾನಿ ಕೂಡ ತಮ್ಮ ಪಕ್ಷದ ಲಾಭಕ್ಕಾಗಿ ವಿವಾದಾತ್ಮಕ ಯೋಜನೆ ಉದ್ಘಾಟಿಸಿದ್ದಾರೆ ಎಂಬುದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಅವರ ಸ್ಪಷ್ಟೋಕ್ತಿ
Last Updated 5 ಏಪ್ರಿಲ್ 2021, 19:54 IST
ಮಾದೇಗೌಡ ಸಂದರ್ಶನ: ‘ನದಿ ಜೋಡಣೆ ವಿರುದ್ಧ ಸೊಲ್ಲೆತ್ತದ ಮೂರ್ಖ ಸಂಸದರು’
ADVERTISEMENT

ಚುನಾವಣಾ ಖರ್ಚಿಗೆ ಮಾದೇಗೌಡರು ಹಣ ಕೇಳಿದ್ದು ತಪ್ಪಲ್ಲ: ಕುಮಾರಸ್ವಾಮಿ ಸ್ಪಷ್ಟನೆ

‘ಚುನಾವಣೆ ನಡೆಸಬೇಕಾದರೆ ಹಣ ಖರ್ಚು ಮಾಡಬೇಕಾಗುತ್ತದೆ. ಅದರಂತೆ, ಮಂಡ್ಯದಲ್ಲಿ ಮಾದೇಗೌಡರು ಚುನಾವಣೆಯ ಖರ್ಚಿಗೆ ಹಣ ಕಳಿಸುವಂತೆ ಸಚಿವ ಪುಟ್ಟರಾಜು ಬಳಿ ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.
Last Updated 7 ಏಪ್ರಿಲ್ 2019, 13:13 IST
ಚುನಾವಣಾ ಖರ್ಚಿಗೆ ಮಾದೇಗೌಡರು ಹಣ ಕೇಳಿದ್ದು ತಪ್ಪಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಮಂಡ್ಯ: ಜಿ.ಮಾದೇಗೌಡ– ಸಿ.ಎಸ್‌.ಪುಟ್ಟರಾಜು ಚುನಾವಣೆ ಹಣದ ಸಂಭಾಷಣೆ

ಚುನಾವಣೆಯ ಖರ್ಚಿಗಾಗಿ ಹಣ ನೀಡುವಂತೆಕಾಂಗ್ರೆಸ್‌ನ ಹಿರಿಯ ಮುಖಂಡ ಜಿ.ಮಾದೇಗೌಡರು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರಿಗೆ ಕರೆ ಮಾಡಿ ಒತ್ತಾಯಿಸುವ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮದ್ದೂರು ಕ್ಷೇತ್ರದಲ್ಲಿ ಪುತ್ರ ಮಧು ಮೈತ್ರಿ ಅಭ್ಯರ್ಥಿ ನಿಖಿಲ್‌ ಪರ ಕೆಲಸ ಮಾಡುತ್ತಿದ್ದಾರೆ. ಜನರು ಹಣ ಕೇಳುತ್ತಿದ್ದು ಶೀಘ್ರ ವ್ಯವಸ್ಥೆ ಮಾಡಿ ಎಂದು ಸಚಿವರಲ್ಲಿ ಒತ್ತಾಯ ಮಾಡಿದ್ದಾರೆ. ಸಚಿವರು, ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ಉತ್ತರ ನೀಡಿದ್ದಾರೆ.
Last Updated 7 ಏಪ್ರಿಲ್ 2019, 12:24 IST
ಮಂಡ್ಯ: ಜಿ.ಮಾದೇಗೌಡ– ಸಿ.ಎಸ್‌.ಪುಟ್ಟರಾಜು ಚುನಾವಣೆ ಹಣದ ಸಂಭಾಷಣೆ
ADVERTISEMENT
ADVERTISEMENT
ADVERTISEMENT