Sholay@50: ಬಾಲಿವುಡ್‌ಗೆ ‘ಗಬ್ಬರ್ ಸಿಂಗ್’ ಎಂಬ ಅದ್ಭುತ ಖಳನಾಯಕನ ನೀಡಿದ ಸಿನಿಮಾ
Gabbar Singh Villain: ‘ಕಿತನೇ ಆದ್ಮಿ ತೇ... ’ ಎನ್ನುತ್ತಾ ಡಕಾಯಿತರ ನಾಯಕನೊಬ್ಬ ಬಂಡೆಗಳ ಮೇಲೆ ಬೂಟಿನ ಸಪ್ಪಳ ಮಾಡುತ್ತಾ ತಂಡದ ಸದಸ್ಯ ಕಾಲಿಯಾಗೆ ಕೇಳುವ ಪ್ರಶ್ನೆ ಶೋಲೆ ಎಂಬ ಚಿತ್ರ ಮತ್ತು ಗಬ್ಬರ್ ಸಿಂಗ್ ಪಾತ್ರಕ್ಕೆ ಜೀವ ತುಂಬಿತ್ತು.Last Updated 15 ಆಗಸ್ಟ್ 2025, 9:19 IST