ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

gadgil report

ADVERTISEMENT

ಒಳನೋಟ | ಗಾಡ್ಗೀಳ್, ಕಸ್ತೂರಿರಂಗನ್‌ ವರದಿಗಳ ಸಾರ ಏನು?

ವಿಶ್ವದ ಜೀವವೈವಿಧ್ಯಗಳ ಕಣಜ, ನಿತ್ಯ ಹರಿದ್ವರ್ಣ ಕಾನನದ ತವರು ಎಂದೆಲ್ಲ ಗುರುತಿಸುವ ಪಶ್ಚಿಮಘಟ್ಟ ನಾಶವಾಗುತ್ತದೆ ಎನ್ನುವ ಆತಂಕದ ಮಾತುಗಳು ಎಲ್ಲೆಡೆ ಕೇಳಿಬಂದ ಪರಿಣಾಮ ಕೇಂದ್ರ ಸರ್ಕಾರವು 2009ರಲ್ಲಿ ಖ್ಯಾತ ವಿಜ್ಞಾನಿ ಮಾಧವ್‌ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯನ್ನು ರಚಿಸಿತು.
Last Updated 19 ಫೆಬ್ರುವರಿ 2022, 21:31 IST
ಒಳನೋಟ | ಗಾಡ್ಗೀಳ್, ಕಸ್ತೂರಿರಂಗನ್‌ ವರದಿಗಳ ಸಾರ ಏನು?

ಗಾಡ್ಗೀಳ್ ವರದಿಯತ್ತ ಹಲವರ ಚಿತ್ತ

ಕಸ್ತೂರಿ ರಂಗನ್– ಮಾಧವ ಗಾಡ್ಗೀಳ್ ಶಿಫಾರಸುಗಳ ಬಗ್ಗೆ ಹಲವು ಆಕ್ಷೇಪಗಳು
Last Updated 13 ಡಿಸೆಂಬರ್ 2020, 19:30 IST
fallback

ಒಳನೋಟ: ಸಂಘರ್ಷಕ್ಕಿಂತ ಸಹಬಾಳ್ವೆಯೇ ಲೇಸು

‘ಪರಿಸರ ಸೂಕ್ಷ್ಮ ಪ್ರದೇಶ’ಗಳ ಜೀವವೈವಿಧ್ಯ ಮತ್ತು ನಿವಾಸಿಗಳ ನಡುವಿನ ಸಂಘರ್ಷದ ಬದಲು ಸಹಬಾಳ್ವೆಯಂತೆ ಒಟ್ಟು ಪ್ರಕ್ರಿಯೆಯನ್ನು ನಿರ್ವಹಿಸಿರುವುದು, ನೆಲದ ವಾಸ್ತವಗಳನ್ನು ಕಾನೂನಾತ್ಮಕ ಸಾಕ್ಷ್ಯಾಧಾರದೊಂದಿಗೆ ಮಂಡಿಸಿರುವುದು, ಜಾಗೃತಿ ಮತ್ತು ಜನಾಭಿಪ್ರಾಯಕ್ಕೆ ಮನ್ನಣೆ ಹಾಗೂ ಜನಪ್ರತಿನಿಧಿಗಳು ಬದ್ಧತೆ ಮೆರೆದಿರುವುದರಿಂದ ‘ಕಸ್ತೂರಿರಂಗನ್ ವರದಿ’ ವಿಚಾರದಲ್ಲಿ ಕೇರಳ ಮಾದರಿ ಆಗಿದೆ ಎಂಬುದು ತಜ್ಞರ ಅಭಿಮತ. ಗಾಡ್ಗೀಳ್ ಹಾಗೂ ಕಸ್ತೂರಿರಂಗನ್‌ ಸಮಿತಿಗೂ ಪೂರ್ವದಲ್ಲಿ ಕೇಂದ್ರ ರಚಿಸಿದ್ದ ಸಮಿತಿಗೆ ಕೇರಳ ಆಕ್ಷೇಪಿಸಿತ್ತು. ಆದರೆ, ಅಧಿಸೂಚನೆಗಳಿಗೆ ಅನುಗುಣವಾಗಿ ಸಿದ್ಧತೆಯನ್ನೂ ಮಾಡಿಕೊಂಡಿತ್ತು. ವರದಿಗೆ ಸಂಬಂಧಿಸಿದ ಸಮಿತಿ, ಭಾಗೀದಾರರು (ನಿವಾಸಿಗಳು), ತಜ್ಞರು ಹಾಗೂ ಜನಪ್ರತಿನಿಧಿಗಳ ಅತಿ ಹೆಚ್ಚು ಸಭೆ ನಡೆದಿರುವುದೂ ಕೇರಳದಲ್ಲಿ.
Last Updated 12 ಡಿಸೆಂಬರ್ 2020, 19:31 IST
ಒಳನೋಟ: ಸಂಘರ್ಷಕ್ಕಿಂತ ಸಹಬಾಳ್ವೆಯೇ ಲೇಸು

ಕೇರಳದಲ್ಲಿ ಗಾಡ್ಗೀಲ್‌ ಮಾತಿನ ಪ್ರತಿಧ್ವನಿ

ಪಶ್ಚಿಮ ಘಟ್ಟ ರಕ್ಷಿಸದಿದ್ದರೆ ರಾಜ್ಯಕ್ಕೆ ದುರಂತ ಕಾದಿದೆ ಎಂದಿದ್ದ ವಿಜ್ಞಾನಿ
Last Updated 16 ಆಗಸ್ಟ್ 2019, 20:00 IST
ಕೇರಳದಲ್ಲಿ ಗಾಡ್ಗೀಲ್‌ ಮಾತಿನ ಪ್ರತಿಧ್ವನಿ

ಕಸ್ತೂರಿರಂಗನ್‌ ವರದಿ ತಿರಸ್ಕಾರ–ಹಿಂದಿನ ಸರ್ಕಾರದ ನಿಲುವು ಸಮರ್ಥಿಸಿಕೊಂಡ‘ಮೈತ್ರಿ’

ಪಶ್ಚಿಮ ಘಟ್ಟ ಪ್ರದೇಶವನ್ನು ‘ಪರಿಸರ ಸೂಕ್ಷ್ಮವಲಯ’ ಎಂದು ಘೋಷಿಸುವ ಕುರಿತು ಡಾ. ಕಸ್ತೂರಿರಂಗನ್‌ ವರದಿಯಲ್ಲಿರುವ ಶಿಫಾರಸುಗಳನ್ನು ತಿರಸ್ಕರಿಸುವ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿಲುವಿಗೆ ಬದ್ಧವಾಗಿರಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ.
Last Updated 7 ಡಿಸೆಂಬರ್ 2018, 20:13 IST
ಕಸ್ತೂರಿರಂಗನ್‌ ವರದಿ ತಿರಸ್ಕಾರ–ಹಿಂದಿನ ಸರ್ಕಾರದ ನಿಲುವು ಸಮರ್ಥಿಸಿಕೊಂಡ‘ಮೈತ್ರಿ’

ಅಧ್ಯಯನ ಮಾಡದೆ ಗಾಡ್ಗಿಳ್ ವರದಿಗೆ ವಿರೋಧ ಸಲ್ಲ: ಶ್ಲೇಷಕ ಶಂಕರ ಶರ್ಮ

‘ಪಶ್ಚಿಮಘಟ್ಟಗಳನ್ನು ಉಳಿಸಿಕೊಳ್ಳುವ ಮೂಲಕ ಪರಿಸರ ಸಮತೋಲವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಸಲಹೆ ಸೂಚನೆಗಳನ್ನು ಒಳಗೊಂಡಿದ್ದ ಮಾಧವ ಗಾಡ್ಗಿಳ್ ವರದಿಯನ್ನು ಅಧ್ಯಯನ ಮಾಡದೆ ಹಲವರು ವಿರೋಧಿಸಿದ್ದು ದುರದೃಷ್ಟಕರ ಸಂಗತಿಯಾಗಿದೆ’ ಎಂದು ವಿದ್ಯುತ್ ನೀತಿ ವಿಶ್ಲೇಷಕ ಶಂಕರ ಶರ್ಮ ಹೇಳಿದರು.
Last Updated 13 ಅಕ್ಟೋಬರ್ 2018, 14:49 IST
ಅಧ್ಯಯನ ಮಾಡದೆ ಗಾಡ್ಗಿಳ್ ವರದಿಗೆ ವಿರೋಧ ಸಲ್ಲ: ಶ್ಲೇಷಕ ಶಂಕರ ಶರ್ಮ
ADVERTISEMENT
ADVERTISEMENT
ADVERTISEMENT
ADVERTISEMENT