ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gandhi jayanthi

ADVERTISEMENT

ರಾಜಭವನದಲ್ಲಿ ಗಾಂಧಿ ಜಯಂತಿ: ನೃತ್ಯ, ಗೀತ ನಮನ

ಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ‘ಗಾಂಧಿ ಜಯಂತಿ ಸತ್ಯ ಮತ್ತು ಅಹಿಂಸಾ ಮಹೋತ್ಸವ’ ಹಮ್ಮಿಕೊಳ್ಳಲಾಯಿತು.
Last Updated 2 ಅಕ್ಟೋಬರ್ 2023, 15:52 IST
ರಾಜಭವನದಲ್ಲಿ ಗಾಂಧಿ ಜಯಂತಿ: ನೃತ್ಯ, ಗೀತ ನಮನ

ಸರಳತೆ, ಅಹಿಂಸೆಯಿಂದ ವಿಶ್ವವ್ಯಾಪಿಸಿದ ಗಾಂಧಿ: ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸರಳ ಜೀವನ, ಸತ್ಯ ಮತ್ತು ಅಹಿಂಸೆ ಮಾರ್ಗದ ಮೂಲಕ ವಿಶ್ವದ ಮೂಲೆ ಮೂಲೆ ತಲುಪಿದವರು ಮಹಾತ್ಮ ಗಾಂಧೀಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
Last Updated 2 ಅಕ್ಟೋಬರ್ 2023, 15:38 IST
ಸರಳತೆ, ಅಹಿಂಸೆಯಿಂದ ವಿಶ್ವವ್ಯಾಪಿಸಿದ ಗಾಂಧಿ: ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಗಾಂಧಿ ಜಯಂತಿ | ಸಿಎಂಆರ್ ವಿದ್ಯಾರ್ಥಿಗಳಿಂದ ಶ್ರಮದಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಅಂಗವಾಗಿ ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಭಾವಾಗಿ ಶ್ರಮದಾನ ಮಾಡಿದರು.
Last Updated 2 ಅಕ್ಟೋಬರ್ 2023, 15:36 IST
ಗಾಂಧಿ ಜಯಂತಿ | ಸಿಎಂಆರ್ ವಿದ್ಯಾರ್ಥಿಗಳಿಂದ ಶ್ರಮದಾನ

ಬೆಂಗಳೂರು: ಅಹಿಂಸೆ ಸಾರಿದ ಶಾಂತಿ ದೂತನ ಸ್ಮರಣೆ

ಹಿಂಸೆ, ಅಸಹಕಾರಗಳನ್ನೇ ಪ್ರತಿಭಟನೆಯ ಅಸ್ತ್ರವನ್ನಾಗಿಸಿಕೊಂಡಿದ್ದ, ಸತ್ಯದ ಹಾದಿಯೇ ಸತ್ವದ ಹಾದಿ ಎಂದು ಸಾರಿದ್ದ ಶಾಂತಿ ದೂತ ಮಹಾತ್ಮ ಗಾಂಧಿ ಹಾಗೂ ಅವರ ಅನುಯಾಯಿಯಾಗಿದ್ದ ದೇಶದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯನ್ನು ಸೋಮವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
Last Updated 2 ಅಕ್ಟೋಬರ್ 2023, 15:29 IST
ಬೆಂಗಳೂರು: ಅಹಿಂಸೆ ಸಾರಿದ ಶಾಂತಿ ದೂತನ ಸ್ಮರಣೆ

ಮಡಿಕೇರಿಯಲ್ಲಿ ಗಾಂಧೀಜಿ ಸ್ಮಾರಕ ಉದ್ಯಾನ ಶೀಘ್ರ: ಡಾ.ಮಂತರ್‌ಗೌಡ

ಕೊಡಗು ಜಿಲ್ಲೆಯಾದ್ಯಂತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನವನ್ನು ಸೋಮವಾರ ಆಚರಿಸಲಾಯಿತು. ಎಲ್ಲಾ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಉಭಯ ನಾಯಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
Last Updated 2 ಅಕ್ಟೋಬರ್ 2023, 14:29 IST
ಮಡಿಕೇರಿಯಲ್ಲಿ ಗಾಂಧೀಜಿ ಸ್ಮಾರಕ ಉದ್ಯಾನ ಶೀಘ್ರ:  ಡಾ.ಮಂತರ್‌ಗೌಡ

ಗಾಂಧಿ ಪ್ರಜ್ಞೆ ಎಲ್ಲ ಕಾಲಕ್ಕೂ ಪ್ರಸ್ತುತ: ರವಿಶಂಕರ್ ರಾವ್

ಜೀವನದುದ್ದಕ್ಕೂ ಒಳಿತನ್ನು ಸ್ವೀಕರಿಸುವ, ಎಲ್ಲರಿಂದ ಎಲ್ಲವನ್ನೂ ಕಲಿಯುವ ಮಾನವತೆಯ ವ್ಯಕ್ತಿತ್ವ ಗಾಂಧೀಜಿಯವರಾಗಿತ್ತು. ವ್ಯವಸ್ಥೆಯ ಉನ್ನತಿ ಬಗ್ಗೆ ಯೋಚಿಸಿದಾಗ ಗಾಂಧಿ ಪ್ರಜ್ಞೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರವಿಶಂಕರ್ ರಾವ್ ಅಭಿಪ್ರಾಯಪಟ್ಟರು.
Last Updated 2 ಅಕ್ಟೋಬರ್ 2023, 14:09 IST
ಗಾಂಧಿ ಪ್ರಜ್ಞೆ ಎಲ್ಲ ಕಾಲಕ್ಕೂ ಪ್ರಸ್ತುತ: ರವಿಶಂಕರ್ ರಾವ್

ಗಾಂಧಿ ಜೀವನ ಅಧ್ಯಯನದ ಪಾಠಶಾಲೆ: ನಳಿನ್‌ಕುಮಾರ್ ಕಟೀಲ್

ಮಂಗಳೂರು: ಅಹಿಂಸೆ ಮೂಲಕ ದೇಶದ ಜನರನ್ನು ಒಗ್ಗೂಡಿಸಿ ಬ್ರಿಟಿಷರ ಹಿಡಿತದಿಂದ ದೇಶವನ್ನು ಮುಕ್ತಗೊಳಿಸಿದ ಮಹಾತ್ಮ ಗಾಂಧಿ ಅವರ ಜೀವನ ಅಧ್ಯಯನದ ಪಾಠಶಾಲೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ ಹೇಳಿದರು.
Last Updated 2 ಅಕ್ಟೋಬರ್ 2023, 14:08 IST
ಗಾಂಧಿ ಜೀವನ ಅಧ್ಯಯನದ ಪಾಠಶಾಲೆ: ನಳಿನ್‌ಕುಮಾರ್ ಕಟೀಲ್
ADVERTISEMENT

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ಮಹಾತ್ಮ: ಶಾಸಕ ಸಿ.ಎನ್. ಬಾಲಕೃಷ್ಣ

ಮಹಾತ್ಮ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು ಎಂದು ಶಾಸಕ ಸಿ.ಎನ್. ಬಾಲಕೃಷ್ಣ  ಹೇಳಿದರು.
Last Updated 2 ಅಕ್ಟೋಬರ್ 2023, 13:21 IST
ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ಮಹಾತ್ಮ: ಶಾಸಕ ಸಿ.ಎನ್. ಬಾಲಕೃಷ್ಣ

ಗಾಂಧಿ ವಿಚಾರಧಾರೆ ದೇಶದ ಭದ್ರತೆ ಬುನಾದಿ: ಪ್ರೊ. ಮಲನಮೂರ್ತಿ

ಗಾಂಧಿ ವಿಚಾರಧಾರೆ ದೇಶದ ಭದ್ರತೆ ಬುನಾದಿ ಎಂದು ಸಾಹಿತಿ ಪ್ರೊ. ಮಲನಮೂರ್ತಿ ತಿಳಿಸಿದರು.
Last Updated 2 ಅಕ್ಟೋಬರ್ 2023, 13:17 IST
ಗಾಂಧಿ ವಿಚಾರಧಾರೆ ದೇಶದ ಭದ್ರತೆ ಬುನಾದಿ: ಪ್ರೊ. ಮಲನಮೂರ್ತಿ

ಸ್ವಚ್ಚ ಭಾರತ ಅಭಿಯಾನ: 9 ವರ್ಷಗಳ ನಂತರವೂ ಶೌಚಾಲಯಗಳ ಸ್ಥಿತಿ ಚಿಂತಾಜನಕ: ಸಮೀಕ್ಷೆ

2014ರ ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ದೇಶದಲ್ಲಡೆ ಸ್ವಚ್ಚ ಭಾರತ ಅಭಿಯಾನಕ್ಕೆ ಕೇಂದ್ರ ಸರ್ಕಾರ ಕರೆ ನೀಡಿತ್ತು. ಇಂದಿಗೆ ಈ ಅಭಿಯಾನ 9 ವರ್ಷ ಪೂರೈಸಿದೆ. ಇದರ ನಡುವೆಯೇ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬ ಅಂಶವನ್ನು ಸಮೀಕ್ಷೆಯೊಂದು ವರದಿ ಮಾಡಿದೆ.
Last Updated 2 ಅಕ್ಟೋಬರ್ 2023, 9:58 IST
ಸ್ವಚ್ಚ ಭಾರತ ಅಭಿಯಾನ: 9 ವರ್ಷಗಳ ನಂತರವೂ ಶೌಚಾಲಯಗಳ ಸ್ಥಿತಿ ಚಿಂತಾಜನಕ: ಸಮೀಕ್ಷೆ
ADVERTISEMENT
ADVERTISEMENT
ADVERTISEMENT