ಬೆಂಗಳೂರು: ₹90 ಲಕ್ಷ ಮೌಲ್ಯದ 109 ಕೆ.ಜಿ. ಗಾಂಜಾ ವಶ, ನಾಲ್ವರ ಬಂಧನ
Drug Bust Bengaluru: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ, ಗೋವಿಂದರಾಜನಗರ ಪೊಲೀಸ್ ಠಾಣೆ ಮತ್ತು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಕಾರ್ಯಾಚರಣೆ ನಡೆಸಿ, ಗಾಂಜಾ ಮಾರಾಟದಲ್ಲಿ ತೊಡಗಿದ್ದ ರೌಡಿ ಸೇರಿ ನಾಲ್ವರನ್ನು ಬಂಧಿಸಿ, ₹90 ಲಕ್ಷ ಮೌಲ್ಯದ 109 ಕೆ.ಜಿ ಗಾಂಜಾ ಹಾಗೂ ವಾಹನಗಳನ್ನು ವಶಪಡಿಕೊಂಡಿವೆ.Last Updated 7 ಮೇ 2025, 0:30 IST