ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Garland

ADVERTISEMENT

ಜೀರೊ ಟ್ರಾಫಿಕ್ ನಂತರ ಈಗ ಹಾರ, ಶಲ್ಯ ಬೇಡವೆಂದ ಸಿದ್ದರಾಮಯ್ಯ: ಪುಸ್ತಕ ಕೊಡಲು ಸಿಎಂ ಸಲಹೆ

ಮುಖ್ಯಮಂತ್ರಿಯಾದ ಬಳಿಕ ಶಿಷ್ಟಾಚಾರದ ಪ್ರಕಾರ ಒದಗಿಸಲಾಗುವ ಜೀರೊ ಟ್ರಾಫಿಕ್‌ ಸೌಲಭ್ಯವನ್ನು ತ್ಯಜಿಸಿದ್ದ ಸಿದ್ದರಾಮಯ್ಯ ಅವರು ಈಗ ಸಾರ್ವಜನಿಕ ಸನ್ಮಾನದ ರೂಪದಲ್ಲಿ ನೀಡಲಾಗುವ ಹಾರ–ತರಾಯಿ, ಶಲ್ಯಗಳನ್ನೂ ತಿರಸ್ಕರಿಸಲು ನಿರ್ಧರಿಸಿದ್ದಾರೆ.
Last Updated 21 ಮೇ 2023, 15:57 IST
ಜೀರೊ ಟ್ರಾಫಿಕ್ ನಂತರ ಈಗ ಹಾರ, ಶಲ್ಯ ಬೇಡವೆಂದ ಸಿದ್ದರಾಮಯ್ಯ: ಪುಸ್ತಕ ಕೊಡಲು ಸಿಎಂ ಸಲಹೆ

ಗೋಲ್‌ಗಪ್ಪಾ ಹಾರ-ಕಿರೀಟದಲ್ಲಿ ಕಂಗೊಳಿಸಿದ ವಧು; ವಿಡಿಯೊ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸುಂದರ ಕ್ಷಣ. ಅದನ್ನ ಮತ್ತಷ್ಟು ಸುಂದರಗೊಳಿಸಲು ಜನ ಅನೇಕ ವಿಧದ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಇಲ್ಲೊಂದು ಮದುವೆಯಲ್ಲಿ ಗೋಲ್‌ಗಪ್ಪಾವನ್ನೇ ಆಭರಣವನ್ನಾಗಿ ಮಾಡಿಕೊಂಡ ವಧುವಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 9 ಜುಲೈ 2021, 6:25 IST
ಗೋಲ್‌ಗಪ್ಪಾ ಹಾರ-ಕಿರೀಟದಲ್ಲಿ ಕಂಗೊಳಿಸಿದ ವಧು; ವಿಡಿಯೊ ವೈರಲ್

ಮಧ್ಯಪ್ರದೇಶ: ಚುನಾವಣಾ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿಗೆ ಚಪ್ಪಲಿ ಹಾರದ ಸ್ವಾಗತ

ಮಧ್ಯಪ್ರದೇಶದ ವಿಧಾನಸಭೆ ಚುನಾವಣಾ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ದಿಲೀಪ್‌ ಶೇಖಾವತ್‌ ಅವರಿಗೆ ವ್ಯಕ್ತಿಯೊಬ್ಬರು ಸೋಮವಾರ ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
Last Updated 20 ನವೆಂಬರ್ 2018, 12:08 IST
ಮಧ್ಯಪ್ರದೇಶ: ಚುನಾವಣಾ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿಗೆ ಚಪ್ಪಲಿ ಹಾರದ ಸ್ವಾಗತ
ADVERTISEMENT
ADVERTISEMENT
ADVERTISEMENT
ADVERTISEMENT