ಅದಾನಿ ಪ್ರಕರಣ ಖಾಸಗಿಯದ್ದಲ್ಲ, ದೇಶಕ್ಕೆ ಸಂಬಂಧಿಸಿದ್ದು: ರಾಹುಲ್ ಗಾಂಧಿ
ಅಮೆರಿಕ ಭೇಟಿಯ ವೇಳೆ ಅದಾನಿ ಪ್ರಕರಣ ಖಾಸಗಿ ವಿಷಯ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. Last Updated 21 ಫೆಬ್ರುವರಿ 2025, 11:17 IST