ಗುರುವಾರ, 3 ಜುಲೈ 2025
×
ADVERTISEMENT

Generic drug

ADVERTISEMENT

ಟ್ರಂಪ್‌ ಆದೇಶ | ಜೆನೆರಿಕ್‌ ಉದ್ಯಮಕ್ಕೆ ಬಾಧಿಸಲ್ಲ: ಭಾರತೀಯ ಔಷಧ ತಯಾರಕರ ಒಕ್ಕೂಟ

ಔಷಧಗಳ ಬೆಲೆ ಇಳಿಕೆ ಮಾಡುವಂತೆ ಔಷಧ ಕಂಪನಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಗಡುವು ದೇಶೀಯ ಜೆನೆರಿಕ್‌ ಔಷಧಗಳ ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಔಷಧ ತಯಾರಕರ ಒಕ್ಕೂಟ ಹೇಳಿದೆ.
Last Updated 13 ಮೇ 2025, 13:47 IST
ಟ್ರಂಪ್‌ ಆದೇಶ | ಜೆನೆರಿಕ್‌ ಉದ್ಯಮಕ್ಕೆ ಬಾಧಿಸಲ್ಲ: ಭಾರತೀಯ ಔಷಧ ತಯಾರಕರ ಒಕ್ಕೂಟ

8,280 ಬಾಟಲಿ ಜೆನರಿಕ್‌ ಔಷಧ ಹಿಂಪಡೆದ ಡಾ.ರೆಡ್ಡೀಸ್‌

ಪ್ಯಾಕೇಜಿಂಗ್‌ನಲ್ಲಿನ ದೋಷದಿಂದಾಗಿ ಅಮೆರಿಕದ ಮಾರುಕಟ್ಟೆಯಿಂದ ಜೆನರಿಕ್‌ ಔಷಧಿಯ 8 ಸಾವಿರ ಬಾಟಲಿಗಳನ್ನು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್‌ ಹಿಂಪಡೆಯುತ್ತಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಯುಎಸ್‌ಎಫ್‌ಡಿಎ) ತಿಳಿಸಿದೆ.
Last Updated 7 ಜನವರಿ 2024, 14:34 IST
8,280 ಬಾಟಲಿ ಜೆನರಿಕ್‌ ಔಷಧ ಹಿಂಪಡೆದ ಡಾ.ರೆಡ್ಡೀಸ್‌

ಒಂದೇ ವರ್ಷದಲ್ಲಿ ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧ ಮಾರಾಟ

ಪ್ರಸಕ್ತ ವರ್ಷದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ₹1 ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
Last Updated 20 ಡಿಸೆಂಬರ್ 2023, 16:07 IST
ಒಂದೇ ವರ್ಷದಲ್ಲಿ ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧ ಮಾರಾಟ

ಜೆನೆರಿಕ್‌ ಔಷಧ ಶಿಫಾರಸು ಮಾಡದಿದ್ದರೆ ವೈದ್ಯರಿಗೆ ದಂಡ: ವೈದ್ಯಕೀಯ ಆಯೋಗ

ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮಾವಳಿಗಳಲ್ಲಿ ಹೇಳಲಾಗಿದೆ.
Last Updated 12 ಆಗಸ್ಟ್ 2023, 11:06 IST
ಜೆನೆರಿಕ್‌ ಔಷಧ ಶಿಫಾರಸು ಮಾಡದಿದ್ದರೆ ವೈದ್ಯರಿಗೆ ದಂಡ: ವೈದ್ಯಕೀಯ ಆಯೋಗ

ಕೈಗೆಟುಕುವ ದರದಲ್ಲಿ ಔಷಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಚನ್ನಮ್ಮ ವೃತ್ತದಲ್ಲಿ ಜನೌಷಧ ಮಳಿಗೆ ಉದ್ಘಾಟಿಸಿದ ಸಚಿವ ಜೋಶಿ
Last Updated 12 ಏಪ್ರಿಲ್ 2022, 2:28 IST
ಕೈಗೆಟುಕುವ ದರದಲ್ಲಿ ಔಷಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಜನೌಷಧಿಗಳ ಹೆಸರು ದಪ್ಪಕ್ಷರಗಳಲ್ಲಿ ಬರೆಯಲು ನಿರ್ದೇಶಿಸಿ: ಪಿಐಎಲ್‌

ದೆಹಲಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ
Last Updated 1 ಏಪ್ರಿಲ್ 2019, 0:03 IST
fallback
ADVERTISEMENT
ADVERTISEMENT
ADVERTISEMENT
ADVERTISEMENT