ಲಡಾಖ್ ಬಗ್ಗೆ ಭಾರತದ ನಿರ್ಧಾರ ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ: ಚೀನಾ
ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೊಷಿಸಿದೆ ಈ ಸಂಬಂಧ ಭಾರತ ಮತ್ತು ಚೀನಾ ದೇಶಗಳ ನಡುವೆ ವಾಗ್ವದ ನಡೆದಿದೆLast Updated 1 ನವೆಂಬರ್ 2019, 6:23 IST