ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Genocide

ADVERTISEMENT

ನರಮೇಧ ಆರೋಪ: ಹಸೀನಾ, ಇತರ 9 ಮಂದಿ ವಿರುದ್ಧ ತನಿಖೆ ಆರಂಭ

ಈಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ನಡೆದ ನರಮೇಧ ಮತ್ತು ಮನುಕುಲದ ವಿರುದ್ಧದ ಅಪರಾಧ ಆರೋಪಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಇಂಟರ್‌ನ್ಯಾಷನಲ್‌ ಕ್ರೈಮ್ಸ್ ಟ್ರಿಬ್ಯುನಲ್, ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತು ಇತರ 9 ಮಂದಿ ವಿರುದ್ಧ ತನಿಖೆ ಆರಂಭಿಸಿದೆ.
Last Updated 15 ಆಗಸ್ಟ್ 2024, 11:26 IST
ನರಮೇಧ ಆರೋಪ: ಹಸೀನಾ, ಇತರ 9 ಮಂದಿ ವಿರುದ್ಧ ತನಿಖೆ ಆರಂಭ

ಪ್ಯಾಲೆಸ್ಟೀನ್‌ ಮುಕ್ತ ಗಾಜಾಕ್ಕಾಗಿ ನರಮೇಧ: ಶಿವಸುಂದರ್‌

ಗಾಜಾದಲ್ಲಿರುವ ಪ್ಯಾಲೆಸ್ಟೀನಿಯರನ್ನು ನಿವಾರಣೆ ಮಾಡುವ ಗುರಿ ಇಟ್ಟುಕೊಂಡು ಇಸ್ರೇಲ್‌ ನರಮೇಧ ಮಾಡುತ್ತಿದೆ ಎಂದು ಲೇಖಕ ಶಿವಸುಂದರ್‌ ತಿಳಿಸಿದರು.
Last Updated 2 ನವೆಂಬರ್ 2023, 19:43 IST
ಪ್ಯಾಲೆಸ್ಟೀನ್‌ ಮುಕ್ತ ಗಾಜಾಕ್ಕಾಗಿ ನರಮೇಧ: ಶಿವಸುಂದರ್‌

ಉಕ್ರೇನ್‌ನಲ್ಲಿ ರಷ್ಯಾ ನರಮೇಧ ನಡೆಸುತ್ತಿದೆ: ವೊಲೊಡಿಮಿರ್ ಝೆಲೆನ್‌ಸ್ಕಿ

ರಷ್ಯಾ ತನ್ನ ದೇಶದಲ್ಲಿ ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಆರೋಪಿಸಿದ್ದಾರೆ. ರಾಜಧಾನಿ ಕೀವ್‌ನ ಹೊರಗೆ ರಷ್ಯಾದ ಪಡೆಗಳು ಕಾರ್ಯಾಚರಣೆಯನ್ನು ಹಿಂಪಡೆದ ಪಟ್ಟಣಗಳಲ್ಲಿ ನಾಗರಿಕರ ಹತ್ಯೆಯಾಗಿರುವುದು ಗೋಚರಿಸುತ್ತಿದ್ದಂತೆ ಪಾಶ್ಚಿಮಾತ್ಯ ನಾಯಕರು ಖಂಡಿಸಿದ್ದಾರೆ.
Last Updated 4 ಏಪ್ರಿಲ್ 2022, 2:45 IST
ಉಕ್ರೇನ್‌ನಲ್ಲಿ ರಷ್ಯಾ ನರಮೇಧ ನಡೆಸುತ್ತಿದೆ: ವೊಲೊಡಿಮಿರ್ ಝೆಲೆನ್‌ಸ್ಕಿ

The Kashmir File: ದಮನಿತರ ಸಾವುಗಳಿಗೆ ಯಾಕಿಲ್ಲ ಕಣ್ಣೀರು?

ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ಮುಸ್ಲಿಮ್ ಉಗ್ರರು ನಡೆಸಿದ ದೌರ್ಜನ್ಯದ ಕುರಿತು ಈಗ ದೇಶದಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆ ಅಟ್ಟಹಾಸವನ್ನು ಗಟ್ಟಿ ದನಿಯಲ್ಲಿ ಖಂಡಿಸಲೇಬೇಕು. ಆದರೆ, ದೇಶದಲ್ಲಿ ನಡೆದಿರುವುದು ಇದೊಂದೇ ಹತ್ಯಾಕಾಂಡವಲ್ಲ. ದಲಿತರು, ದಮನಿತರ ನರಮೇಧಗಳಿಗೂ ಸ್ವಾತಂತ್ರ್ಯೋತ್ತರ ಭಾರತ ಸಾಕ್ಷಿಯಾಗಿದೆ. ಅವುಗಳ ಕುರಿತು ಚರ್ಚೆಯೇ ಆಗುವುದಿಲ್ಲವಲ್ಲ, ಏಕೋ?
Last Updated 20 ಮಾರ್ಚ್ 2022, 3:21 IST
The Kashmir File: ದಮನಿತರ ಸಾವುಗಳಿಗೆ ಯಾಕಿಲ್ಲ ಕಣ್ಣೀರು?

6 ಲಕ್ಷ ರೋಹಿಂಗ್ಯಾ ಮುಸ್ಲಿಮರಿಗೆ ನರಮೇಧದ ಭೀತಿ

ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸ್ಲಿಮರು ಈಗಲೂ ನರಮೇಧದ ಭೀತಿ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳ ತಂಡ ಅಭಿಪ್ರಾಯಪಟ್ಟಿದೆ.
Last Updated 16 ಸೆಪ್ಟೆಂಬರ್ 2019, 20:00 IST
6 ಲಕ್ಷ ರೋಹಿಂಗ್ಯಾ ಮುಸ್ಲಿಮರಿಗೆ ನರಮೇಧದ ಭೀತಿ
ADVERTISEMENT
ADVERTISEMENT
ADVERTISEMENT
ADVERTISEMENT