ವಿಶ್ವಸಂಸ್ಥೆ: ಥಾಯ್ಲೆಂಡ್ ಸ್ಥಾನಿಕ ಸಂಯೋಜಕರಾಗಿ ಗೀತಾ ಸಭರ್ವಾಲ್ ನೇಮಕ
ಸಾಮಾಜಿಕ ನೀತಿ ಮತ್ತು ಶಾಂತಿ ಸ್ಥಾಪಿಸುವಲ್ಲಿ 20 ವರ್ಷಗಳ ಅನುಭವ ಹೊಂದಿರುವ ಭಾರತದ ಗೀತಾ ಸಭರ್ವಾಲ್ ಅವರನ್ನು ವಿಶ್ವಸಂಸ್ಥೆಯ ಥಾಯ್ಲೆಂಡ್ನ ಸ್ಥಾನಿಕ ಸಂಯೋಜಕರಾಗಿ ನೇಮಕ ಮಾಡಲಾಗಿದೆLast Updated 30 ಜನವರಿ 2020, 20:00 IST