ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Glenn Maxwell

ADVERTISEMENT

ಭಾರತ ಪ್ರವಾಸಕ್ಕೆ ಮ್ಯಾಕ್ಸ್‌ವೆಲ್‌ ಅಲಭ್ಯ?

ಆಸ್ಟ್ರೇಲಿಯಾದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಪಾದದ ನೋವಿಗೆ ವಿಶ್ರಾಂತಿ ಪಡೆಯಲು ಈ ತಿಂಗಳ ಭಾರತ ಪ್ರವಾಸ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ವಿಶ್ವಕಪ್‌ ಹತ್ತಿರದಲ್ಲಿರುವುದರಿಂದ ಮುಂಜಾಗ್ರತೆಯಾಗಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
Last Updated 4 ಸೆಪ್ಟೆಂಬರ್ 2023, 20:32 IST
ಭಾರತ ಪ್ರವಾಸಕ್ಕೆ ಮ್ಯಾಕ್ಸ್‌ವೆಲ್‌ ಅಲಭ್ಯ?

ಭಾರತೀಯ ಸಂಪ್ರದಾಯದಂತೆ ಹೆಂಡತಿಗೆ ಸೀಮಂತ ನೆರವೇರಿಸಿದ ಕ್ರಿಕೆಟರ್ ಮ್ಯಾಕ್ಸ್‌ವೆಲ್

2022 ರ ಮಾರ್ಚ್ 27 ರಂದು ಚೆನ್ನೈನಲ್ಲಿ ವಿನಿ ಅವರನ್ನು ಗ್ಲೆನ್ ಮ್ಯಾಕ್ಸ್‌ವೆಲ್ ವರಿಸಿದ್ದರು
Last Updated 25 ಜುಲೈ 2023, 5:09 IST
ಭಾರತೀಯ ಸಂಪ್ರದಾಯದಂತೆ ಹೆಂಡತಿಗೆ ಸೀಮಂತ ನೆರವೇರಿಸಿದ ಕ್ರಿಕೆಟರ್ ಮ್ಯಾಕ್ಸ್‌ವೆಲ್

ಸಂಪೂರ್ಣ ಫಿಟ್ ಆಗಲು ತಿಂಗಳುಗಳೇ ಬೇಕು: ಐಪಿಎಲ್‌ಗೂ ಮುನ್ನ ಆರ್‌ಸಿಬಿ ಆಲ್‌ರೌಂಡರ್

ಎಡಗಾಲು ಮುರಿತದಿಂದ ಬಳಲಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರು, ಸದ್ಯ ಚೇತರಿಸಿಕೊಂಡಿದ್ದು, ಸಂಪೂರ್ಣವಾಗಿ ಫಿಟ್‌ ಆಗಲು ಇನ್ನಷ್ಟು ತಿಂಗಳು ಬೇಕು ಎಂದು ಹೇಳಿಕೊಂಡಿದ್ದಾರೆ.
Last Updated 25 ಮಾರ್ಚ್ 2023, 11:37 IST
ಸಂಪೂರ್ಣ ಫಿಟ್ ಆಗಲು ತಿಂಗಳುಗಳೇ ಬೇಕು: ಐಪಿಎಲ್‌ಗೂ ಮುನ್ನ ಆರ್‌ಸಿಬಿ ಆಲ್‌ರೌಂಡರ್

ಭಾರತ ವಿರುದ್ಧದ ಏಕದಿನ ಸರಣಿ: ಆಸೀಸ್ ತಂಡಕ್ಕೆ ಮರಳಿದ ಮ್ಯಾಕ್ಸ್‌ವೆಲ್, ಮಾರ್ಷ್ 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್‌ ಸರಣಿ ಮಾಚ್‌ 17ರಿಂದ ಆರಂಭವಾಗಲಿದೆ.
Last Updated 23 ಫೆಬ್ರವರಿ 2023, 5:02 IST
ಭಾರತ ವಿರುದ್ಧದ ಏಕದಿನ ಸರಣಿ: ಆಸೀಸ್ ತಂಡಕ್ಕೆ ಮರಳಿದ ಮ್ಯಾಕ್ಸ್‌ವೆಲ್, ಮಾರ್ಷ್ 

ಈ ಭಾರತೀಯ ಬ್ಯಾಟರ್‌ನನ್ನು ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ ಕೇವಲ 51 ಎಸೆತಗಳಲ್ಲಿ 111 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್ ಅನ್ನು ಉಲ್ಲೇಖಿಸಿ ಮ್ಯಾಕ್ಸ್‌ವೆಲ್‌ ಹೀಗೆ ಹೇಳಿದ್ದಾರೆ.
Last Updated 23 ನವೆಂಬರ್ 2022, 10:44 IST
ಈ ಭಾರತೀಯ ಬ್ಯಾಟರ್‌ನನ್ನು ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಐಪಿಎಲ್‌ಗೂ ಮುನ್ನ ಮ್ಯಾಕ್ಸ್‌ವೆಲ್ ತಂಡ ಸೇರಿಕೊಳ್ಳಲಿದ್ದಾರೆ: ಆರ್‌ಸಿಬಿ ನಿರ್ದೇಶಕ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ (ಐಪಿಎಲ್‌) ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ಆರ್‌ಸಿಬಿ ತಂಡದ ನಿರ್ದೇಶಕ ಮೈಕ್‌ ಹೆಸ್ಸನ್‌ ತಿಳಿಸಿದ್ದಾರೆ.
Last Updated 16 ನವೆಂಬರ್ 2022, 11:28 IST
ಐಪಿಎಲ್‌ಗೂ ಮುನ್ನ ಮ್ಯಾಕ್ಸ್‌ವೆಲ್ ತಂಡ ಸೇರಿಕೊಳ್ಳಲಿದ್ದಾರೆ: ಆರ್‌ಸಿಬಿ ನಿರ್ದೇಶಕ

ಮ್ಯಾಕ್ಸ್‌ವೆಲ್‌ಗೆ ಗಾಯ: ಭಾರತ ಪ್ರವಾಸಕ್ಕೆ ಅಲಭ್ಯ

ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಭಾನುವಾರ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಭಾರತ ವಿರುದ್ಧದ ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ.
Last Updated 13 ನವೆಂಬರ್ 2022, 12:30 IST
ಮ್ಯಾಕ್ಸ್‌ವೆಲ್‌ಗೆ ಗಾಯ: ಭಾರತ ಪ್ರವಾಸಕ್ಕೆ ಅಲಭ್ಯ
ADVERTISEMENT

ಟಿ20 ವಿಶ್ವಕಪ್‌: ಮ್ಯಾಕ್ಸ್‌ವೆಲ್‌ ಅರ್ಧಶತಕ, ಆಸ್ಟ್ರೇಲಿಯಾ ಸೆಮಿ ಆಸೆ ಜೀವಂತ

ರಶೀದ್‌ ಖಾನ್‌ ಕೊನೆಯಲ್ಲಿ ಅಬ್ಬರದ ಆಟವಾಡಿದರೂ ಒತ್ತಡವನ್ನು ಮೆಟ್ಟಿನಿಂತ ಆಸ್ಟ್ರೇಲಿಯಾ ತಂಡ ಅಫ್ಗಾನಿಸ್ತಾನ ವಿರುದ್ಧ 4 ರನ್‌ ಜಯ ಪಡೆದು ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿತು.
Last Updated 4 ನವೆಂಬರ್ 2022, 14:30 IST
ಟಿ20 ವಿಶ್ವಕಪ್‌: ಮ್ಯಾಕ್ಸ್‌ವೆಲ್‌ ಅರ್ಧಶತಕ, ಆಸ್ಟ್ರೇಲಿಯಾ ಸೆಮಿ ಆಸೆ ಜೀವಂತ

T20 ವಿಶ್ವಕಪ್: ಸಿಂಗಪುರದಲ್ಲಿ ಜನಿಸಿದ ಆಟಗಾರನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ

ಈ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಗುರುವಾರ ತಂಡ ಪ್ರಕಟಿಸಿದೆ. ಕಳೆದ ವರ್ಷ ವಿಶ್ವಕಪ್‌ ಗೆದ್ದ ಬಳಗದಲ್ಲಿ ಕೇವಲ ಒಂದೇಒಂದು ಬದಲಾವಣೆ ಮಾಡಲಾಗಿದ್ದು, ಸಿಂಗಪುರದಲ್ಲಿ ಜನಿಸಿದ ಟಿಮ್‌ ಡೇವಿಡ್‌ ಅವರಿಗೆ ಅವಕಾಶ ಕಲ್ಪಿಸಿದೆ.
Last Updated 1 ಸೆಪ್ಟೆಂಬರ್ 2022, 5:55 IST
T20 ವಿಶ್ವಕಪ್: ಸಿಂಗಪುರದಲ್ಲಿ ಜನಿಸಿದ ಆಟಗಾರನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ

ಪ್ಲೇ-ಆಫ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೊಹ್ಲಿ, ಫಫ್, ಮ್ಯಾಕ್ಸ್‌ವೆಲ್

ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2022 ಟೂರ್ನಿಯ ಪ್ಲೇ-ಆಫ್‌ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರು ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದಾರೆ.
Last Updated 25 ಮೇ 2022, 15:45 IST
ಪ್ಲೇ-ಆಫ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೊಹ್ಲಿ, ಫಫ್, ಮ್ಯಾಕ್ಸ್‌ವೆಲ್
ADVERTISEMENT
ADVERTISEMENT
ADVERTISEMENT