ದೇವರ ಪ್ರಸಾದದಲ್ಲಿ ವಿಷ ಉನ್ನತ ತನಿಖೆ ನಡೆಯಲಿ
ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ಕಾರ್ಯಕ್ರಮವೊಂದರಲ್ಲಿ ವಿತರಿಸಲಾದ ವಿಷಪೂರಿತ ಪ್ರಸಾದದಿಂದಾಗಿ 13 ಮಂದಿ ಸಾವಿಗೀಡಾದ ಘಟನೆಯನ್ನು ಒಂದು ಸಾಮೂಹಿಕ ಕೊಲೆಯ ಪ್ರಕರಣವೆಂದೇ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆLast Updated 16 ಡಿಸೆಂಬರ್ 2018, 19:45 IST