ಗೋಕರ್ಣ ಪರ್ತಗಾಳಿ ಮಠ| ಪ್ರಧಾನಿ ಮೋದಿಯಿಂದ ರಾಮನ ಪ್ರತಿಮೆ ಅನಾವರಣ: ಪ್ರದೀಪ್ ಪೈ
Ram Theme Park: ಗೋಕರ್ಣ ಪರ್ತಗಾಳಿ ಮಠದ ಸಾರ್ಧ ಪಂಚಶತಮಾನೋತ್ಸವ ಅಂಗವಾಗಿ ಪ್ರಧಾನಿ ಮೋದಿ 77 ಅಡಿ ಎತ್ತರದ ರಾಮನ ಪ್ರತಿಮೆಯನ್ನು ನ.28ರಂದು ಅನಾವರಣ ಮಾಡಲಿದ್ದಾರೆ ಎಂದು ಉತ್ಸವ ಸಮಿತಿ ಸಂಚಾಲಕ ಪ್ರದೀಪ್ ಪೈ ಹೇಳಿದರು.Last Updated 23 ನವೆಂಬರ್ 2025, 5:15 IST