ಶುಕ್ರವಾರ, 30 ಜನವರಿ 2026
×
ADVERTISEMENT

Gokarna

ADVERTISEMENT

ಗೋಕರ್ಣ: ಸಮುದ್ರಕ್ಕೆ ಸೇರಿದ ಕಡಲಾಮೆ ಮರಿಗಳು

Turtle Conservation: ಗೋಕರ್ಣ ಸಮೀಪದ ಗಂಗೆಕೊಳ್ಳದಲ್ಲಿ ಕಡಲಾಮೆ ಮರಿಗಳನ್ನು ಅರಣ್ಯ ಇಲಾಖೆ ಸಂರಕ್ಷಿಸಿ ಕಡಲಿಗೆ ಬಿಡಲಾಯಿತು. ಈ ವರ್ಷ 24 ಗೂಡುಗಳಿಂದ 2348 ಮೊಟ್ಟೆ ಸಂರಕ್ಷಣೆಗೊಂಡಿದ್ದು, ಮಂಗಳವಾರ 103 ಮರಿಗಳು ಕಡಲಿಗೆ ಸೇರಿಸಲಾಯಿತು.
Last Updated 29 ಜನವರಿ 2026, 7:27 IST
ಗೋಕರ್ಣ: ಸಮುದ್ರಕ್ಕೆ ಸೇರಿದ ಕಡಲಾಮೆ ಮರಿಗಳು

ಗೋಕರ್ಣ: ವಿದೇಶಿ ಮಹಿಳೆಯ ಚಿತಾಭಸ್ಮ ವಿಸರ್ಜನೆ

Foreign Woman Cremation: ಗೋಕರ್ಣ ಮೇನ್ ಬೀಚ್ ಸಮುದ್ರದಲ್ಲಿ ಈಜಾಟದ ವೇಳೆ ಮೃತಪಟ್ಟ ಝೆಕ್ ರಿಪಬ್ಲಿಕ್ ದೇಶದ ಮಿಲೋಸ್ಲಾವ ಹೋರಾಕೋವಾ ಅವರ ಚಿತಾಭಸ್ಮವನ್ನು ಸ್ನೇಹಿತರು ಗೋಕರ್ಣ ಸಮುದ್ರದಲ್ಲಿ ಪೂಜೆ ಸಲ್ಲಿಸಿ ವಿಸರ್ಜಿಸಿದರು.
Last Updated 29 ಜನವರಿ 2026, 7:26 IST
ಗೋಕರ್ಣ: ವಿದೇಶಿ ಮಹಿಳೆಯ ಚಿತಾಭಸ್ಮ ವಿಸರ್ಜನೆ

ಗೋಕರ್ಣ | ಗಾಯಗೊಂಡ ಕಾಡುಹಂದಿಯ ರಕ್ಷಣೆ

Forest Rescue: ಗೋಕರ್ಣ: ತೀವ್ರ ಗಾಯಗೊಂಡು ನಾಡಿಗೆ ಬಂದ ಕಾಡುಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಪತ್ತೆಹಚ್ಚಿ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Last Updated 21 ಜನವರಿ 2026, 6:18 IST
ಗೋಕರ್ಣ | ಗಾಯಗೊಂಡ ಕಾಡುಹಂದಿಯ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಮುಳುಗಿ ವಿದೇಶಿ ಮಹಿಳೆ ಸಾವು

Tourist Tragedy: ಗೋಕರ್ಣದ ಮೇನ್ ಬೀಚ್‌ನಲ್ಲಿ ಈಜುವಾಗ ಝೆಕ್ ಮಹಿಳೆ ಮಿಲೋಸ್ಲಾವ್ ಹೋರಾಕೋವಾ (78) ಅವರು ಅಲೆಗಳಿಗೆ ಸಿಲುಕಿ ಸಾವಿಗೀಡಾದರು. ವಿಷಯವನ್ನು ರಾಯಭಾರಿ ಕಚೇರಿಗೆ ತಿಳಿಸಲಾಗಿದೆ.
Last Updated 19 ಜನವರಿ 2026, 23:30 IST
ಗೋಕರ್ಣ: ಸಮುದ್ರದಲ್ಲಿ ಮುಳುಗಿ ವಿದೇಶಿ ಮಹಿಳೆ ಸಾವು

ಮಾದಕದ್ರವ್ಯ ವ್ಯಸನ; ಅವನತಿಯತ್ತ ಯುವಜನಾಂಗ: ಆಜ್ಞಾ ನಾಯಕ

ಗೋಕರ್ಣದಲ್ಲಿ ಪೊಲೀಸರು ಆಯೋಜಿಸಿದ್ದ 'ಸನ್ಮಿತ್ರ ಕಾರ್ಯಾಗಾರ'ದಲ್ಲಿ ಮಾದಕದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ. ಯುವಜನತೆ ಡ್ರಗ್ಸ್‌ನಿಂದ ದೂರವಿರಲು ತಾಲ್ಲೂಕಾ ವೈದ್ಯಾಧಿಕಾರಿ ಆಜ್ಞಾ ನಾಯಕ ಮನವಿ.
Last Updated 12 ಜನವರಿ 2026, 7:33 IST
ಮಾದಕದ್ರವ್ಯ ವ್ಯಸನ; ಅವನತಿಯತ್ತ ಯುವಜನಾಂಗ: ಆಜ್ಞಾ ನಾಯಕ

ಗೋಕರ್ಣ: ನಾಯಿಗೆ ಮಾರಣಾಂತಿಕ ಹೊಡೆತ; ದೂರು ನೀಡಿದ ವಿದೇಶಿ ಮಹಿಳೆ

Dog Attack: ಗೋಕರ್ಣ: ಇಲ್ಲಿಯ ಮೇನ್ ಬೀಚಿನ ಸೂರ್ಯ ರೆಸ್ಟೋರೆಂಟ್ ಹಿಂದುಗಡೆ ವಾಸಿಸುತ್ತಿದ್ದವರು ಅನಾಗರಿಕವಾಗಿ ನಾಯಿಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ ಎಂದು ವಿದೇಶಿ ಮಹಿಳೆಯೊಬ್ಬರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
Last Updated 8 ಜನವರಿ 2026, 7:25 IST
ಗೋಕರ್ಣ: ನಾಯಿಗೆ ಮಾರಣಾಂತಿಕ ಹೊಡೆತ; ದೂರು ನೀಡಿದ ವಿದೇಶಿ ಮಹಿಳೆ

ಗೋಕರ್ಣ | ಕಟ್ಟಿಗೆ ಮಿಲ್‌ಗೆ ಬೆಂಕಿ: ಅಪಾರ ಹಾನಿ

Fire Accident Kumta: ಗೋಕರ್ಣ ಸಮೀಪದ ಹನೇಹಳ್ಳಿ ಗ್ರಾಮದ ಕಟ್ಟಿಗೆ ಮಿಲ್‌ಗೆ ಶನಿವಾರ ನಸುಕಿನಲ್ಲಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹಾನಿಯಾಗಿದ್ದು, ಕುಮಟಾ ಮತ್ತು ಅಂಕೋಲಾದಿಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.
Last Updated 13 ಡಿಸೆಂಬರ್ 2025, 4:17 IST
ಗೋಕರ್ಣ | ಕಟ್ಟಿಗೆ ಮಿಲ್‌ಗೆ ಬೆಂಕಿ: ಅಪಾರ ಹಾನಿ
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ದಿನಕರ ಶೆಟ್ಟಿ

MLA Dinakar Shetty ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಬುಧವಾರ ಸೂಚಿಸಿದರು.
Last Updated 4 ಡಿಸೆಂಬರ್ 2025, 4:29 IST
ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ದಿನಕರ ಶೆಟ್ಟಿ

ಗೋಕರ್ಣದಲ್ಲಿ ಕಡಲ ತೀರ ಅತಿಕ್ರಮಣ: ನೋಟಿಸ್ ಜಾರಿ

Gokarna ನಾಡುಮಾಸ್ಕೇರಿ. ಕಡಲ ತೀರದ ಅತಿಕ್ರಮಣದಾರರಿಗೆ ನೋಟಿಸ್ ಜಾರಿ.  
Last Updated 4 ಡಿಸೆಂಬರ್ 2025, 4:27 IST
ಗೋಕರ್ಣದಲ್ಲಿ ಕಡಲ ತೀರ ಅತಿಕ್ರಮಣ: ನೋಟಿಸ್ ಜಾರಿ

ಗೋಕರ್ಣ ಕ್ಷೇತ್ರದ ಸ್ವಚ್ಛತೆಗೆ ಕೈ ಜೋಡಿಸಿ: ಪಿ. ಶ್ರವಣಕುಮಾರ

Tourism Management: ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣಕ್ಕೆ ದಿನದಿಂದ ದಿನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕ್ಷೇತ್ರದ ಸ್ವಚ್ಛತೆ ಪಾವಿತ್ರ್ಯತೆ ಕಾಪಾಡಲು ಗ್ರಾಮ ಪಂಚಾಯಿತಿ ಹಾಗೂ ಇತರ ಇಲಾಖೆಗಳು ಕೈಜೋಡಿಸಬೇಕು ಎಂದು ಉಪ ವಿಭಾಗಾಧಿಕಾರಿ ಸೂಚಿಸಿದರು
Last Updated 26 ನವೆಂಬರ್ 2025, 4:58 IST
ಗೋಕರ್ಣ ಕ್ಷೇತ್ರದ ಸ್ವಚ್ಛತೆಗೆ ಕೈ ಜೋಡಿಸಿ: ಪಿ. ಶ್ರವಣಕುಮಾರ
ADVERTISEMENT
ADVERTISEMENT
ADVERTISEMENT