ಸೋಮವಾರ, 7 ಜುಲೈ 2025
×
ADVERTISEMENT

Gonda

ADVERTISEMENT

ಉ.ಪ್ರ: BJP ಶಾಸಕನ ಸಂಬಂಧಿಯ ಕಾರು ಹರಿದು 4 ವರ್ಷದ ಮಗು ಸಾವು

ಬಿಜೆಪಿ ಶಾಸಕನ ಸೋದರಳಿಯನ ಕಾರು ಹರಿದು 4 ವರ್ಷದ ಮಗು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಮಾರ್ಚ್ 2025, 2:40 IST
ಉ.ಪ್ರ: BJP ಶಾಸಕನ ಸಂಬಂಧಿಯ ಕಾರು ಹರಿದು 4 ವರ್ಷದ ಮಗು ಸಾವು

ಉತ್ತರ ಪ್ರದೇಶ | ಜಾನುವಾರುಗಳಿಗೆ ಡಿಕ್ಕಿಯಾಗಿ ಬೇರ್ಪಟ್ಟ ಗೂಡ್ಸ್‌ ರೈಲಿನ ಬೋಗಿಗಳು

ಬಿಡಾಡಿ ದನಗಳಿಗೆ ರೈಲಿನ ಇಂಜಿನ್‌‌ ಡಿಕ್ಕಿ ಹೊಡೆದ ಪರಿಣಾಮ ಗೊಂಡಾ–ಬುದ್ವಾಲ್‌ ರೈಲು ಮಾರ್ಗದಲ್ಲಿ ಗೂಡ್ಸ್‌ ರೈಲಿನ ಕೆಲವು ಬೋಗಿಗಳು ಬೇರ್ಪಟ್ಟ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಅಕ್ಟೋಬರ್ 2024, 8:42 IST
ಉತ್ತರ ಪ್ರದೇಶ | ಜಾನುವಾರುಗಳಿಗೆ ಡಿಕ್ಕಿಯಾಗಿ ಬೇರ್ಪಟ್ಟ ಗೂಡ್ಸ್‌ ರೈಲಿನ ಬೋಗಿಗಳು

ಉತ್ತರ ಪ್ರದೇಶ ರೈಲು ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, 31 ಮಂದಿಗೆ ಗಾಯ

ಮೃತರ ಕುಟುಂಬದ ಸದಸ್ಯರಿಗೆ ₹10 ಲಕ್ಷ ಪರಿಹಾರ
Last Updated 19 ಜುಲೈ 2024, 7:34 IST
ಉತ್ತರ ಪ್ರದೇಶ ರೈಲು ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, 31 ಮಂದಿಗೆ ಗಾಯ

ಹಳಿ ತಪ್ಪಿದ ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲು: ಇಬ್ಬರು ಸಾವು

ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿನ ಹಲವು ಬೋಗಿಗಳು ಉತ್ತರ ಪ್ರದೇಶದ ಗೊಂಡಾ ಬಳಿ ಹಳಿತಪ್ಪಿದ ಘಟನೆ ಗುರುವಾರ ನಡೆದಿದೆ.
Last Updated 18 ಜುಲೈ 2024, 11:28 IST
ಹಳಿ ತಪ್ಪಿದ ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲು: ಇಬ್ಬರು ಸಾವು

ಗೊಂಡ ಸಮಾಜಕ್ಕೆ ನ್ಯಾಯಕ್ಕಾಗಿ ಪ್ರಯತ್ನ: ಶರಣು ಸಲಗರ

ಮಂಠಾಳದ ದೇವಸ್ಥಾನದಲ್ಲಿ ಶಾಸಕ ಶರಣು ಸಲಗರ ಹೇಳಿಕೆ
Last Updated 5 ಏಪ್ರಿಲ್ 2022, 5:01 IST
ಗೊಂಡ ಸಮಾಜಕ್ಕೆ ನ್ಯಾಯಕ್ಕಾಗಿ ಪ್ರಯತ್ನ: ಶರಣು ಸಲಗರ

‘ಗೊಂಡ’ರಿಗೆ ಜಾತಿ ಸಿಂಧುತ್ವ ನೀಡದಿದ್ದರೆ ಹೋರಾಟ

‘ಗೊಂಡ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡದೆ ಸರ್ಕಾರ ದುರುದ್ದೇಶದಿಂದ ಸತಾಯಿಸುತ್ತಿದೆ. ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್‌. ಶಿವಣ್ಣ ತಿಳಿಸಿದ್ದಾರೆ
Last Updated 6 ಅಕ್ಟೋಬರ್ 2021, 16:50 IST
‘ಗೊಂಡ’ರಿಗೆ ಜಾತಿ ಸಿಂಧುತ್ವ ನೀಡದಿದ್ದರೆ ಹೋರಾಟ

‘ಗೊಂಡ’ರಿಗೆ ಉದ್ಯೋಗ ಕೈತಪ್ಪುವ ಆತಂಕ

ಸರ್ಕಾರಿ ಹುದ್ದೆಗೆ ಆಯ್ಕೆಯಾದರೂ ಜಾತಿ ಸಿಂಧುತ್ವ ಪ್ರಮಾಣಪತ್ರ ಸಿಗದೆ ‘ಗೊಂಡ’ ಸಮುದಾಯದ (ಎಸ್‌.ಟಿ) ಅಭ್ಯರ್ಥಿಗಳು ಅತಂತ್ರರಾಗಿದ್ದು, ಉದ್ಯೋಗವೇ ಕೈತಪ್ಪುವ ಆತಂಕದಲ್ಲಿದ್ದಾರೆ
Last Updated 5 ಅಕ್ಟೋಬರ್ 2021, 21:00 IST
‘ಗೊಂಡ’ರಿಗೆ ಉದ್ಯೋಗ ಕೈತಪ್ಪುವ ಆತಂಕ
ADVERTISEMENT

ಮಗುವಿನ ಹೆಸರು 'ನರೇಂದ್ರ ಮೋದಿ' ಅಲ್ಲ ಮೊಹಮ್ಮದ್ ಅಲ್ತಾಫ್ ಆಲಂ ಮೋದಿ 

ಮುಸ್ಲಿಂ ಮಹಿಳೆಯೊಬ್ಬರು ತನ್ನ ನವಜಾತ ಶಿಶುವಿಗೆ ‘ನರೇಂದ್ರ ದಾಮೋದರದಾಸ್‌ ಮೋದಿ’ ಎಂದು ಹೆಸರಿಟ್ಟಿದ್ದು, ಇದೀಗ ಮಗುವಿನ ಹೆಸರನ್ನುಮೊಹಮ್ಮದ್ ಅಲ್ತಾಫ್ ಆಲಂ ಮೋದಿ ಎಂದು ಬದಲಿಸಲಾಗಿದೆ.
Last Updated 29 ಮೇ 2019, 16:23 IST
 ಮಗುವಿನ ಹೆಸರು 'ನರೇಂದ್ರ ಮೋದಿ' ಅಲ್ಲ ಮೊಹಮ್ಮದ್ ಅಲ್ತಾಫ್ ಆಲಂ ಮೋದಿ 
ADVERTISEMENT
ADVERTISEMENT
ADVERTISEMENT