ಗುರು ತೇಜ್ ಬಹದ್ದೂರ್ ಸ್ಮರಣಾರ್ಥ ನ.25ರಂದು ಸಾರ್ವಜನಿಕ ರಜೆ: ದೆಹಲಿ ಸರ್ಕಾರ
Guru Tegh Bahadur: ಸಿಖ್ ಗುರು ತೇಜ್ ಬಹದ್ದೂರ್ ಅವರ 350ನೇ ಬಲಿದಾನ ದಿವಸ ಸ್ಮರಣಾರ್ಥ ನವೆಂಬರ್ 25ರಂದು ಸಾರ್ವಜನಿಕ ರಜಾ ದಿನವೆಂದು ಘೋಷಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಶನಿವಾರ ತಿಳಿಸಿದ್ದಾರೆ.Last Updated 22 ನವೆಂಬರ್ 2025, 15:34 IST