ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

GParameshwara

ADVERTISEMENT

ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: 7 ಮಂದಿ ಬಂಧನ– ಡಾ.ಜಿ.ಪರಮೇಶ್ವರ

ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರಿಂದ ಗಾಯಗೊಂಡ ಮಹಿಳೆಯನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದೌಡಾಯಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ ಮಹಿಳೆ ಆರೋಗ್ಯ ವಿಚಾರಿಸಿದರು.
Last Updated 11 ಡಿಸೆಂಬರ್ 2023, 7:04 IST
ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: 7 ಮಂದಿ ಬಂಧನ– ಡಾ.ಜಿ.ಪರಮೇಶ್ವರ

ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಿ.ಎಂ ಸೂಚನೆ

ಜನರು ಅಲೆಯುವಂತೆ ಮಾಡಬೇಡಿ; ಅಧಿಕಾರಿಗಳಿಗೆ ಕಟ್ಟಪ್ಪಣೆ
Last Updated 12 ಜೂನ್ 2019, 18:30 IST
ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಿ.ಎಂ ಸೂಚನೆ

ಕಾಮಗಾರಿಗಳಿಗೆ ಶೇ 40 ರಷ್ಟು ಅಧಿಕ ವೆಚ್ಚ!

ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ: ಡಿಸಿಎಂ ಪರಮೇಶ್ವರ ಕಟು ವಿಮರ್ಶೆ
Last Updated 11 ಜೂನ್ 2019, 20:00 IST
ಕಾಮಗಾರಿಗಳಿಗೆ ಶೇ 40 ರಷ್ಟು ಅಧಿಕ ವೆಚ್ಚ!

ಯಡಿಯೂರಪ್ಪಗೆ ಸೋಲಿನ ಭೀತಿ: ಜಿ.ಪರಮೇಶ್ವರ

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಲೋಕಸಭಾ ಚುನಾವಣಾ ಭೀತಿ ಕಾಡುತ್ತಿದೆ ಎಂದು ಡಾ.ಜಿ.ಪರಮೇಶ್ವರ ಹೇಳಿದರು.
Last Updated 2 ಏಪ್ರಿಲ್ 2019, 13:12 IST
ಯಡಿಯೂರಪ್ಪಗೆ ಸೋಲಿನ ಭೀತಿ: ಜಿ.ಪರಮೇಶ್ವರ

‘ಕೈ’ಗೆ ಸಿಗದ ಸಿ.ಎಂ; ಪರಮೇಶ್ವರ ಮುನಿಸು?

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಎರಡು ದಿನಗಳಿಂದ ಯತ್ನಿಸಿದರೂ ಅವರು ಕೈಗೆ ಸಿಗದಿರುವುದು ಕೂಡಾ ಮಂಗಳವಾರ ನಡೆದ ಮೈತ್ರಿಕೂಟದ ಸಭೆಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಗೈರಾಗಲು ಕಾರಣ ಎನ್ನಲಾಗಿದೆ.
Last Updated 20 ಮಾರ್ಚ್ 2019, 6:48 IST
‘ಕೈ’ಗೆ ಸಿಗದ ಸಿ.ಎಂ; ಪರಮೇಶ್ವರ ಮುನಿಸು?

ತುಮಕೂರು ಕ್ಷೇತ್ರ ವಾಪಸ್‌ಗೆ: ಪರಮೇಶ್ವರ ಮನವಿ

‘ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ವಾಪಸು ಪಡೆಯುವ ಸಂಬಂಧ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ’ ಎಂದು ಉಪ‌ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.
Last Updated 18 ಮಾರ್ಚ್ 2019, 20:15 IST
ತುಮಕೂರು ಕ್ಷೇತ್ರ ವಾಪಸ್‌ಗೆ: ಪರಮೇಶ್ವರ ಮನವಿ

ಉದ್ಯೋಗ ಸೃಷ್ಡಿಗೆ ಆದ್ಯತೆ: ಡಾ.ಪರಮೇಶ್ವರ

ರಾಜ್ಯ ಸರ್ಕಾರವು ತೋರಿಕೆಗೆ ಉದ್ಯೋಗ ಮೇಳ ನಡೆಸುತ್ತಿಲ್ಲ. ಖಾಸಗಿ ಕಂಪನಿಗಳ ಸಹಕಾರದೊಂದಿಗರ ಉದ್ಯೋಗ ಸೃಷ್ಡಿಗೆ ಆದ್ಯತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು.
Last Updated 16 ಫೆಬ್ರುವರಿ 2019, 7:47 IST
ಉದ್ಯೋಗ ಸೃಷ್ಡಿಗೆ ಆದ್ಯತೆ: ಡಾ.ಪರಮೇಶ್ವರ
ADVERTISEMENT

ವಿವಿ ಮಸೂದೆಗೆ ಒಪ‍್ಪಿಗೆ ನೀಡಿ: ರಾಜ್ಯಪಾಲರಿಗೆ ಪರಮೇಶ್ವರ ಕೋರಿಕೆ

ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಸೋಮವಾರ ಭೇಟಿ ಮಾಡಿದ ಕಾನೂನು ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಮಸೂದೆಗೆ ಅನುಮೋದನೆ ನೀಡಲು ಕೋರಿದರು.
Last Updated 4 ಫೆಬ್ರುವರಿ 2019, 20:00 IST
ವಿವಿ ಮಸೂದೆಗೆ ಒಪ‍್ಪಿಗೆ ನೀಡಿ: ರಾಜ್ಯಪಾಲರಿಗೆ ಪರಮೇಶ್ವರ ಕೋರಿಕೆ

ಬಿಜೆಪಿ ಸಂ‘ಕ್ರಾಂತಿ’ಗೆ ಪ್ರತಿದಾಳ

ಪರಮೇಶ್ವರ ‘ಉಪಾಹಾರ’ ರಾಜಕೀಯ; ಮುಂಬೈನತ್ತ ಸಚಿವ ಶಿವಕುಮಾರ್‌
Last Updated 14 ಜನವರಿ 2019, 20:01 IST
ಬಿಜೆಪಿ ಸಂ‘ಕ್ರಾಂತಿ’ಗೆ ಪ್ರತಿದಾಳ

ಪರಮೇಶ್ವರ ಜತೆ ವಾಗ್ವಾದ ಪೂರ್ಣ ಸುಳ್ಳು: ಸಿದ್ದರಾಮಯ್ಯ

ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿ ಮುಳುಗಿರುವ ಬಿಜೆಪಿ: ಸಿದ್ದರಾಮಯ್ಯ
Last Updated 27 ಡಿಸೆಂಬರ್ 2018, 20:41 IST
ಪರಮೇಶ್ವರ ಜತೆ ವಾಗ್ವಾದ ಪೂರ್ಣ ಸುಳ್ಳು: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT