ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Grand alliance

ADVERTISEMENT

ಅಸ್ಸಾಂ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ ಸೇರಿದ ಆರ್‌ಜೆಡಿ

ಅಸ್ಸಾಂನಲ್ಲಿ ಕಾಂಗ್ರೆಸ್ ನೇತೃತ್ವದ 'ಮಹಾ ಮೈತ್ರಿ'ಗೆ ಸೇರ್ಪಡೆಗೊಂಡಿದ್ದು, ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಂದು ಸ್ಥಾನಕ್ಕೆ ಸ್ಪರ್ಧಿಸುವುದಾಗಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮಂಗಳವಾರ ಹೇಳಿದೆ. 2016ರಲ್ಲಿ ಅಸ್ಸಾಂನಲ್ಲಿ ಅಧಿಕಾರ ಹಿಡಿದ ಬಿಜೆಪಿಯನ್ನು ಶತಾಯಗತಾಯ ಸೋಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ರಾಜ್ಯದಲ್ಲಿ ಆರು ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಇದರೊಂದಿಗೆ ಮೈತ್ರಿಯಲ್ಲಿರುವ ಪಕ್ಷಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
Last Updated 9 ಮಾರ್ಚ್ 2021, 15:35 IST
ಅಸ್ಸಾಂ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ ಸೇರಿದ ಆರ್‌ಜೆಡಿ

ಬಿಹಾರ ಚುನಾವಣೆ | ಮಹಾಘಟಬಂಧನಕ್ಕೆ ಸಿಗಲಿದೆಯೇ ಎಡ ಪಕ್ಷಗಳ ಬಲ?

ಮಹಾಘಟಬಂಧನದ ಒಳಗಿನ ಈ ಬೆಳವಣಿಗೆಯು ಎನ್‌ಡಿಎಗೆ ಕಠಿಣ ಸವಾಲು ಎಸೆಯುವ ಸಾಧ್ಯತೆಯೂ ಹೌದು
Last Updated 27 ಆಗಸ್ಟ್ 2020, 8:00 IST
ಬಿಹಾರ ಚುನಾವಣೆ | ಮಹಾಘಟಬಂಧನಕ್ಕೆ ಸಿಗಲಿದೆಯೇ ಎಡ ಪಕ್ಷಗಳ ಬಲ?

ಮೋದಿ ಮತ್ತೆ ಪ್ರಧಾನಿಯಾಗ್ತಾರಾ, ಮುಂದಿನದ್ದು ಯಾರ ಸರ್ಕಾರ? ಇಂದು ಸಿಗಲಿದೆ ಉತ್ತರ

ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ
Last Updated 22 ಮೇ 2019, 20:06 IST
ಮೋದಿ ಮತ್ತೆ ಪ್ರಧಾನಿಯಾಗ್ತಾರಾ, ಮುಂದಿನದ್ದು ಯಾರ ಸರ್ಕಾರ? ಇಂದು ಸಿಗಲಿದೆ ಉತ್ತರ

‘ಬಲಿಷ್ಠ ಸರ್ಕಾರ ಇಂದಿನ ಅಗತ್ಯ: ಮೈತ್ರಿಕೂಟ ವಿಫಲ ಪ್ರಯೋಗ’

ಬಿಜೆಪಿ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿ ಪ್ರಧಾನಿ ಮೋದಿ
Last Updated 12 ಜನವರಿ 2019, 20:00 IST
‘ಬಲಿಷ್ಠ ಸರ್ಕಾರ ಇಂದಿನ ಅಗತ್ಯ: ಮೈತ್ರಿಕೂಟ ವಿಫಲ ಪ್ರಯೋಗ’

ಉತ್ತರಪ್ರದೇಶ: ಮಾಯಾವತಿ ಭೇಟಿ ಮಾಡಿದ ಅಖಿಲೇಶ್‌; ಕಾಂಗ್ರೆಸ್‌ ಹೊರಗಿಟ್ಟು ಮೈತ್ರಿ?

ಒಂದು ಕಾಲದಲ್ಲಿ ತೀವ್ರ ಪ್ರತಿ ಪ್ರತಿಸ್ಪರ್ಧಿಗಳಾಗಿದ್ದ ಎಸ್‌ಪಿಮುಖಂಡ ಅಖಿಲೇಶ್ ಯಾದವ್ ಶುಕ್ರವಾರ ಬಿಎಸ್‌ಪಿಮಾಯಾವತಿ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ಅನ್ನು ಹೊರಗಿಟ್ಟು ಮಹಾ ಮೈತ್ರಿಗೆ ಸೂತ್ರಗಳನ್ನು ಹೆಣೆಯುತ್ತಿದ್ದಾರೆ.
Last Updated 5 ಜನವರಿ 2019, 2:56 IST
ಉತ್ತರಪ್ರದೇಶ: ಮಾಯಾವತಿ ಭೇಟಿ ಮಾಡಿದ ಅಖಿಲೇಶ್‌; ಕಾಂಗ್ರೆಸ್‌ ಹೊರಗಿಟ್ಟು ಮೈತ್ರಿ?

ಮಹಾಮೈತ್ರಿಗೆ ‘ಮಹಾತಂತ್ರ’

ಬಿಜೆಪಿ– ನರೇಂದ್ರ ಮೋದಿ ವಿರೋಧಿ ಪಕ್ಷಗಳ ‘ಸಂಗಮ‘ಕ್ಕೆ ಸಿದ್ಧತೆ
Last Updated 8 ನವೆಂಬರ್ 2018, 20:01 IST
ಮಹಾಮೈತ್ರಿಗೆ ‘ಮಹಾತಂತ್ರ’
ADVERTISEMENT
ADVERTISEMENT
ADVERTISEMENT
ADVERTISEMENT