ಶಿರಸಿ, ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ 2 ವರ್ಷದಲ್ಲಿ ₹382 ಕೋಟಿ ಅನುದಾನ
ರಾಜ್ಯದ ಕಾಂಗ್ರೆಸ್ ಸರ್ಕಾರದ ಎರಡು ವರ್ಷ ಆಡಳಿತದಲ್ಲಿ ಶಿರಸಿ, ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ₹382 ಕೋಟಿಯಷ್ಟು ವಿವಿಧ ಯೋಜನೆಯಡಿ ಅನುದಾನ ತರಲಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.Last Updated 23 ಮೇ 2025, 13:01 IST