ಮಂಗಳವಾರ, 18 ನವೆಂಬರ್ 2025
×
ADVERTISEMENT

Greta Thunberg

ADVERTISEMENT

ಇಸ್ರೇಲ್: ಗ್ರೇಟಾ ಥನ್‌ಬರ್ಗ್ ಸೇರಿ 171 ಜನರ ಗಡಿಪಾರು

Greta Thunberg: ಗಾಜಾಕ್ಕೆ ನೆರವು ಸಾಮಾಗ್ರಿಗಳನ್ನು ತಂದಿದ್ದ ಹಡಗುಗಳಲ್ಲಿದ್ದ ಸ್ವೀಡನ್‌ನ ಹೋರಾಟಗಾರ್ತಿ ಗ್ರೇಟಾ ಥುನ್‌ಬರ್ಗ್‌ ಸೇರಿದಂತೆ 171 ಜನರ ಮತ್ತೊಂದು ತಂಡವನ್ನು ಗ್ರೀಸ್ ಮತ್ತು ಸ್ಲೋವಾಕಿಯಾಕ್ಕೆ ಗಡಿಪಾರು ಮಾಡಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2025, 16:02 IST
ಇಸ್ರೇಲ್: ಗ್ರೇಟಾ ಥನ್‌ಬರ್ಗ್ ಸೇರಿ 171 ಜನರ ಗಡಿಪಾರು

ಇಸ್ರೇಲ್ ಪಡೆಯಿಂದ ಗ್ರೇತಾ ಥನ್‌ಬರ್ಗ್‌ ಬಂಧನ

ಸಮುದ್ರಯಾನದ ಮೂಲಕ ಗಾಜಾಪಟ್ಟಿಗೆ ತೆರಳುತ್ತಿದ್ದ ಹೋರಾಟಗಾರ್ತಿ ಗ್ರೇತಾ ಥನ್‌ಬರ್ಗ್‌ ಅವರನ್ನು ಇಸ್ರೇಲ್‌ ಪಡೆಗಳು ಬಂಧಿಸಿವೆ.
Last Updated 9 ಜೂನ್ 2025, 2:36 IST
ಇಸ್ರೇಲ್ ಪಡೆಯಿಂದ ಗ್ರೇತಾ ಥನ್‌ಬರ್ಗ್‌ ಬಂಧನ

ಮಾನವೀಯ ನೆರವಿನೊಂದಿಗೆ ಗಾಜಾಕ್ಕೆ ಹೊರಟ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌

Greta Thunberg: ಮಾನವೀಯ ನೆರವು ಸಾಮಾಗ್ರಿಗಳನ್ನು ಹೊತ್ತ ಹಡಗಿನಲ್ಲಿ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ ಸೇರಿದಂತೆ 12 ಜನ ಕಾರ್ಯಕರ್ತರು ಗಾಜಾದ ಕಡೆಗೆ ಪ್ರಯಾಣಿಸಿ‌ದ್ದಾರೆ. ಜೂನ್‌ 7ರಂದು ಗಾಜಾ ಕರಾವಳಿ ತೀರವನ್ನು ತಲುಪಲಿದ್ದಾರೆ ಎಂದು ವರದಿಯಾಗಿದೆ.
Last Updated 5 ಜೂನ್ 2025, 11:12 IST
ಮಾನವೀಯ ನೆರವಿನೊಂದಿಗೆ ಗಾಜಾಕ್ಕೆ ಹೊರಟ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌

ಪ್ರತಿಭಟನೆ: ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಪೊಲೀಸ್‌ ವಶಕ್ಕೆ

ಕಲ್ಲಿದ್ದಲು ಗಣಿ ವಿಸ್ತರಣೆಗೆ ದಾರಿ ಮಾಡಿಕೊಡಲು ಜರ್ಮನಿಯ ಲುಟ್ಜೆರಾತ್ ಗ್ರಾಮವನ್ನು ಧ್ವಂಸಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಹಾಗೂ ಇತರರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
Last Updated 17 ಜನವರಿ 2023, 21:08 IST
ಪ್ರತಿಭಟನೆ: ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಪೊಲೀಸ್‌ ವಶಕ್ಕೆ

ಗ್ರೆಟಾ ಹೇಳಿಕೆ | ಭಾರತ-ಸ್ವೀಡನ್ ಬಾಂಧವ್ಯಕ್ಕೆ ಧಕ್ಕೆಯಿಲ್ಲ: ವಿದೇಶಾಂಗ ಸಚಿವಾಲಯ

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸ್ವೀಡನ್‌ನ ಅಂತರ ರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ನೀಡಿರುವ ಹೇಳಿಕೆಗಳು ಭಾರತ ಹಾಗೂ ಸ್ವೀಡನ್ ನಡುವಣ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯನ್ನುಂಟುಮಾಡುವುದಿಲ್ಲಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 6 ಮಾರ್ಚ್ 2021, 1:16 IST
ಗ್ರೆಟಾ ಹೇಳಿಕೆ | ಭಾರತ-ಸ್ವೀಡನ್ ಬಾಂಧವ್ಯಕ್ಕೆ ಧಕ್ಕೆಯಿಲ್ಲ: ವಿದೇಶಾಂಗ ಸಚಿವಾಲಯ

ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ

ಟೂಲ್‌ಕಿಟ್‌ ಪ್ರಕರಣದಲ್ಲಿ ಸಿಲುಕಿ ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪರಿಸರ ಹೋರಾಗಾರ್ತಿ ಬೆಂಗಳೂರಿನ ದಿಶಾ ರವಿ ಅವರಿಗೆ ಅಂತರರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಬೆಂಬಲ ಸೂಚಿಸಿದ್ದಾರೆ.
Last Updated 19 ಫೆಬ್ರುವರಿ 2021, 17:07 IST
ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ

ಫ್ಯಾಕ್ಟ್‌ಚೆಕ್: ಬಡಮಕ್ಕಳ ಎದುರು ಪುಷ್ಕಳ ಭೋಜನ ಮಾಡಿದರೇ ಗ್ರೆಟಾ?

ರೈಲಿನ ಕಿಟಕಿಯ ಹೊರಭಾಗದಲ್ಲಿ ಊಟ ಮಾಡಿ ಎಷ್ಟೋ ದಿನಗಳಾಗಿರುವಂತೆ ಕಾಣುತ್ತಿರುವ ಮಕ್ಕಳು. ರೈಲಿನ ಬೋಗಿಯೊಳಗೆ ಪುಷ್ಕಳ ಭೋಜನ ಮಾಡುತ್ತಿರುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥುನ್‌ಬರ್ಗ್.
Last Updated 18 ಫೆಬ್ರುವರಿ 2021, 19:30 IST
ಫ್ಯಾಕ್ಟ್‌ಚೆಕ್: ಬಡಮಕ್ಕಳ ಎದುರು ಪುಷ್ಕಳ ಭೋಜನ ಮಾಡಿದರೇ ಗ್ರೆಟಾ?
ADVERTISEMENT

ನಿಕಿತಾ ಜೇಕಬ್‌ಗೆ ಮುಂಬೈ ನ್ಯಾಯಾಲಯದಿಂದ ತಾತ್ಕಾಲಿಕ ಜಾಮೀನು ಮಂಜೂರು

ರೈತರ ಪ್ರತಿಭಟನೆ ಸಂಬಂಧಿತ ಟೂಲ್ ಕಿಟ್ ರಚನೆ ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ 22 ವರ್ಷದ ಮುಂಬೈ ಮೂಲದ ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್ ಅವರಿಗೆ ಮುಂಬೈ ನ್ಯಾಯಾಲಯ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
Last Updated 17 ಫೆಬ್ರುವರಿ 2021, 12:32 IST
ನಿಕಿತಾ ಜೇಕಬ್‌ಗೆ ಮುಂಬೈ ನ್ಯಾಯಾಲಯದಿಂದ ತಾತ್ಕಾಲಿಕ ಜಾಮೀನು ಮಂಜೂರು

ಖಾಲಿಸ್ತಾನ ಪರ ಗುಂಪಿನ ಝೂಮ್‌ ಕಾಲ್‌ನಲ್ಲಿ ಭಾಗಿ; ಒಪ್ಪಿಕೊಂಡ ನಿಕಿತಾ ಜೇಕಬ್‌

ವಕೀಲೆ ಮತ್ತು ಹೋರಾಟಗಾರ್ತಿ ನಿಕಿತಾ ಜೇಕಬ್‌ ಟೂಲ್‌ಕಿಟ್‌ ರಚನೆಯ ಬಗ್ಗೆ ದೆಹಲಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ 'ಮಾಹಿತಿಯನ್ನು ಒಳಗೊಂಡ ದಾಖಲೆಗಳನ್ನು ರೂಪಿಸುತ್ತಿದ್ದೆ, ಅದರಲ್ಲಿ ಹಿಂಸಾಚಾರ ಹೊತ್ತಿಸುವ ಯಾವುದೇ ಉದ್ದೇಶವಿರಲಿಲ್ಲ' ಎಂದಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಬಾಂಬೆ ಹೈ ಕೋರ್ಟ್‌ನಲ್ಲಿ ಪ್ರಯಾಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 17 ಫೆಬ್ರುವರಿ 2021, 8:32 IST
ಖಾಲಿಸ್ತಾನ ಪರ ಗುಂಪಿನ ಝೂಮ್‌ ಕಾಲ್‌ನಲ್ಲಿ ಭಾಗಿ; ಒಪ್ಪಿಕೊಂಡ ನಿಕಿತಾ ಜೇಕಬ್‌

Explainer| ಯಾರು ಈ ದಿಶಾ ರವಿ? ಟೂಲ್‌ಕಿಟ್‌, ಗ್ರೇತಾ ಜೊತೆಗಿನ ಆಕೆಯ ನಂಟೇನು?

ರೈತರ ಹೋರಾಟಕ್ಕೆ ಸಂಬಂಧಿಸಿದ 'ಟೂಲ್‌ ಕಿಟ್‌' ರೂಪಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ(22) ಎಂಬುವವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಸಲಿಗೆ ದಿಶಾ ರವಿ ಯಾರು? ಟೂಲ್‌ ಕಿಟ್‌ ಎಂದರೆ ಏನು? ದಿಶಾ ರವಿ ಅವರ ಮೇಲೆ ಇರುವ ಆರೋಪಗಳೇನು? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Last Updated 17 ಫೆಬ್ರುವರಿ 2021, 3:15 IST
Explainer| ಯಾರು ಈ ದಿಶಾ ರವಿ? ಟೂಲ್‌ಕಿಟ್‌, ಗ್ರೇತಾ ಜೊತೆಗಿನ ಆಕೆಯ ನಂಟೇನು?
ADVERTISEMENT
ADVERTISEMENT
ADVERTISEMENT