ಗುರುವಾರ, 3 ಜುಲೈ 2025
×
ADVERTISEMENT

Guest lecturer

ADVERTISEMENT

ಅತಿಥಿ ಉಪನ್ಯಾಸಕರಿಗೆ ₹5 ಲಕ್ಷ ಇಡುಗಂಟು: ಉನ್ನತ ಶಿಕ್ಷಣ ಇಲಾಖೆ ಆದೇಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿ 60 ವರ್ಷ ತುಂಬಿದವರಿಗೆ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ₹5 ಲಕ್ಷ ಇಡುಗಂಟು ನೀಡಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Last Updated 30 ಮೇ 2025, 15:32 IST
ಅತಿಥಿ ಉಪನ್ಯಾಸಕರಿಗೆ ₹5 ಲಕ್ಷ ಇಡುಗಂಟು: ಉನ್ನತ ಶಿಕ್ಷಣ ಇಲಾಖೆ ಆದೇಶ

ಮೈಸೂರು ವಿ.ವಿ| ದಶಕದಿಂದಲೂ ನಡೆಯದ ನೇಮಕಾತಿ: ‘ಕಾಯಂ’ಗಿಂತ ‘ಅತಿಥಿ’ಗಳೇ ಜಾಸ್ತಿ!

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸ್ಥಾಪಿತವಾದ ‘ಮೈಸೂರು ವಿಶ್ವವಿದ್ಯಾಲಯ’ದಲ್ಲಿ ಕಾಯಂ ಬೋಧಕರಿಗಿಂತ ಅತಿಥಿ ಉಪನ್ಯಾಸಕರ ಮೇಲಿನ ‘ಅವಲಂಬನೆ’ಯೇ ಜಾಸ್ತಿಯಾಗುತ್ತಿದೆ.
Last Updated 6 ಫೆಬ್ರುವರಿ 2025, 6:41 IST
ಮೈಸೂರು ವಿ.ವಿ| ದಶಕದಿಂದಲೂ ನಡೆಯದ ನೇಮಕಾತಿ: ‘ಕಾಯಂ’ಗಿಂತ ‘ಅತಿಥಿ’ಗಳೇ ಜಾಸ್ತಿ!

ಹುಣಸಗಿ | ಅತಿಥಿ ಶಿಕ್ಷಕಿ ಸಾವು: ಕುಟುಂಬಕ್ಕೆ ಆರ್ಥಿಕ ನೆರವು

ಹುಣಸಗಿ | ಅತಿಥಿ ಶಿಕ್ಷಕಿ ಸಾವು: ಕುಟುಂಬಕ್ಕೆ ಆರ್ಥಿಕ ನೆರವು
Last Updated 24 ಜನವರಿ 2025, 13:15 IST
ಹುಣಸಗಿ | ಅತಿಥಿ ಶಿಕ್ಷಕಿ ಸಾವು: ಕುಟುಂಬಕ್ಕೆ ಆರ್ಥಿಕ ನೆರವು

ಹೊಸಕೋಟೆ: ಅತಿಥಿ ಉಪನ್ಯಾಸಕರ 2 ತಿಂಗಳ ಕೆಲಸಕ್ಕೆ 15 ದಿನದ ವೇತನ!

ಪಗಾರ ವಿಳಂಬ: ಜೀವನ ನಿರ್ವಹಣೆಗೆ ಅತಿಥಿ ಉಪನ್ಯಾಸಕರ ಪರದಾಟ
Last Updated 3 ಜನವರಿ 2025, 7:44 IST
ಹೊಸಕೋಟೆ: ಅತಿಥಿ ಉಪನ್ಯಾಸಕರ 2 ತಿಂಗಳ ಕೆಲಸಕ್ಕೆ 15 ದಿನದ ವೇತನ!

ಅತಿಥಿ ಉಪನ್ಯಾಸಕರ ನೇಮಕ: ಇಂದಿನಿಂದ ಅರ್ಜಿ ಸಲ್ಲಿಕೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಅರ್ಜಿ ಸಲ್ಲಿಕೆಗೆ ಜ.8ರವರೆಗೆ ಅವಕಾಶ ನೀಡಲಾಗಿದೆ.
Last Updated 2 ಜನವರಿ 2025, 23:30 IST
ಅತಿಥಿ ಉಪನ್ಯಾಸಕರ ನೇಮಕ: ಇಂದಿನಿಂದ ಅರ್ಜಿ ಸಲ್ಲಿಕೆ

ಅತಿಥಿ ಉಪನ್ಯಾಸಕರಿಗೆ ಪರೀಕ್ಷಾ ಕೆಲಸ, ಕಾರ್ಯದ ಸಂಭಾವನೆ ನೀಡಿ: ಶ್ಯಾಮ್ ಪ್ರಸಾದ್

ಹೋರಾಟದ ಎಚ್ಚರಿಕೆ ನೀಡಿದ ಕೊಡಗು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎ.ಶ್ಯಾಮ್ ಪ್ರಸಾದ್
Last Updated 19 ಅಕ್ಟೋಬರ್ 2024, 6:45 IST
ಅತಿಥಿ ಉಪನ್ಯಾಸಕರಿಗೆ ಪರೀಕ್ಷಾ ಕೆಲಸ, ಕಾರ್ಯದ ಸಂಭಾವನೆ ನೀಡಿ: ಶ್ಯಾಮ್ ಪ್ರಸಾದ್

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಕಡ್ಡಾಯ: ಅತಿಥಿ ಉಪನ್ಯಾಸಕರ ಆಯ್ಕೆಗೆ ತಡೆ

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಬೇಕು ಎನ್ನುವ ಹೈಕೋರ್ಟ್‌ ಸೂಚನೆ 2024–25ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ತೊಡಕಾಗಿದೆ.
Last Updated 26 ಸೆಪ್ಟೆಂಬರ್ 2024, 15:54 IST
ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಕಡ್ಡಾಯ: ಅತಿಥಿ ಉಪನ್ಯಾಸಕರ ಆಯ್ಕೆಗೆ ತಡೆ
ADVERTISEMENT

ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೂ ಅತಿಥಿ ಶಿಕ್ಷಕ– ಉಪನ್ಯಾಸಕರೇ ಅನಿವಾರ್ಯ
Last Updated 31 ಆಗಸ್ಟ್ 2024, 23:30 IST
ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಕೋಲಾರ | ಸಮಸ್ಯೆಗೆ ಸ್ಪಂದಿಸದ ಕಾರಣ ವೈಎಎನ್‌ಗೆ ಸೋಲು: ಅತಿಥಿ ಉಪನ್ಯಾಸಕರ ಒಕ್ಕೂಟ

ಆಗ್ನೇಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್‌ನ ಡಿ.ಟಿ.ಶ್ರೀನಿವಾಸ್‌ ಅವರನ್ನು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ರಾಜ್ಯ ಸಮಿತಿ ಅಭಿನಂದಿಸಿದೆ.
Last Updated 8 ಜೂನ್ 2024, 13:17 IST
fallback

ಮಡಿಕೇರಿ | 5 ತಿಂಗಳಿಂದ ಪಾವತಿಯಾಗದ ವೇತನ: ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ

ಬಾಕಿ ಉಳಿದಿರುವ ಕಳೆದ 5 ತಿಂಗಳ ವೇತನ ಹಾಗೂ ಕೋವಿಡ್‌ ಕಾಲದಲ್ಲಿ ಬಾಕಿ ಉಳಿಸಿಕೊಂಡಿರುವ 3 ತಿಂಗಳ ವೇತನವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಇಲ್ಲಿನ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ 43 ಮಂದಿ ಅತಿಥಿ ಉಪನ್ಯಾಸಕರು ಶುಕ್ರವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
Last Updated 2 ಮಾರ್ಚ್ 2024, 4:09 IST
ಮಡಿಕೇರಿ | 5 ತಿಂಗಳಿಂದ ಪಾವತಿಯಾಗದ ವೇತನ: ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT