ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

Guinnessworldrecords

ADVERTISEMENT

ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

Environment Conservation: ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯು ಸಮತೋಲನ ಕಳೆದುಕೊಳ್ಳುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಕ್ರಮಗಳಿಂದಾಗಿ ಭೂ ಗ್ರಹಕ್ಕೆ ಜ್ವರ ಬರುತ್ತಿದೆ. ತಾಪಮಾನ ಏರಿಕೆಯಿಂದ ಹಿಮಪರ್ವತಗಳು ಕರಗುತ್ತಿವೆ. ಅಕಾಲಿಕ ಮಳೆಯಾಗುತ್ತಿದೆ.
Last Updated 24 ಫೆಬ್ರುವರಿ 2026, 4:29 IST
ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

24 ಗಂಟೆ ಶಾಸ್ತ್ರೀಯ ನೃತ್ಯ: ಗಿನ್ನಿಸ್‌ ದಾಖಲೆ

ಮಧ್ಯಪ್ರದೇಶದಲ್ಲಿ ನಡೆದ 51ನೇ ಖಜುರಾಹೊ ನೃತ್ಯೋತ್ಸವದಲ್ಲಿ 139 ಕಲಾವಿದರು 24 ಗಂಟೆಗಳ ಕಾಲ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಸುದೀರ್ಘ ಅವಧಿಯ ಶಾಸ್ತ್ರೀಯ ನೃತ್ಯ ಎಂಬ ದಾಖಲೆ ಬರೆದಿದೆ.
Last Updated 21 ಫೆಬ್ರುವರಿ 2025, 14:31 IST
24 ಗಂಟೆ ಶಾಸ್ತ್ರೀಯ ನೃತ್ಯ: ಗಿನ್ನಿಸ್‌ ದಾಖಲೆ

ಸ್ಕೇಟಿಂಗ್‌ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಹುಬ್ಬಳ್ಳಿ ಬಾಲೆ

ಕಣ್ಣಿಗೆ ಬಟ್ಟೆ ಧರಿಸಿಕೊಂಡು 51.25 ಸೆಕೆಂಡ್‌ನಲ್ಲಿ 400 ಕ್ರಮಿಸಿದ ಬಾಲೆ
Last Updated 14 ನವೆಂಬರ್ 2019, 10:57 IST
ಸ್ಕೇಟಿಂಗ್‌ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಹುಬ್ಬಳ್ಳಿ ಬಾಲೆ
ADVERTISEMENT
ADVERTISEMENT
ADVERTISEMENT
ADVERTISEMENT