ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

gun

ADVERTISEMENT

ಬಿಹಾರ: ಶಾಲೆಗೆ ಗನ್ ತಂದು ಬಾಲಕನ ಮೇಲೆ ಗುಂಡು ಹಾರಿಸಿದ ನರ್ಸರಿ ವಿದ್ಯಾರ್ಥಿ!

ನರ್ಸರಿ ಶಾಲೆ ವಿದ್ಯಾರ್ಥಿಯೊಬ್ಬ ಶಾಲೆಗೆ ಹ್ಯಾಂಡ್‌ಗನ್ ತಂದಿದ್ದಲ್ಲದೇ ಅದೇ ಶಾಲೆಯಲ್ಲಿನ ಮೂರನೇ ತರಗತಿ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿರುವ ಆತಂಕಕಾರಿ ಘಟನೆ ಮಂಗಳವಾರ ಬಿಹಾರದ ಸುಪಾಲ್ ಜಿಲ್ಲೆಯಲ್ಲಿ ನಡೆದಿದೆ.
Last Updated 31 ಜುಲೈ 2024, 14:35 IST
ಬಿಹಾರ: ಶಾಲೆಗೆ ಗನ್ ತಂದು ಬಾಲಕನ ಮೇಲೆ ಗುಂಡು ಹಾರಿಸಿದ ನರ್ಸರಿ ವಿದ್ಯಾರ್ಥಿ!

ಬಿಹಾರ: ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ಬಾಲಕ

ಬಿಹಾರದಲ್ಲಿ ಐದು ವರ್ಷದ ಬಾಲಕನೊಬ್ಬ ಶಾಲೆಗೆ ಬಂದೂಕು ತಂದು 3ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ.
Last Updated 31 ಜುಲೈ 2024, 10:26 IST
ಬಿಹಾರ: ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ಬಾಲಕ

ವಿದೇಶ ವಿದ್ಯಮಾನ | ಅಮೆರಿಕ: ಆಟಿಕೆ ಆದ ಬಂದೂಕು

ಜಗತ್ತಿನ ‘ದೊಡ್ಡಣ್ಣ’ ಅಮೆರಿಕದಲ್ಲಿ ಬಂದೂಕಿನಿಂದ ಹಿಂಸಾಚಾರ ಹೊಸದೇನಲ್ಲ. ಬಂದೂಕಿನ ನಳಿಕೆಯಿಂದ ಚಿಮ್ಮುವ ಗುಂಡುಗಳಿಗೆ ಪ್ರತಿ ದಿನ 132 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Last Updated 14 ಜುಲೈ 2024, 20:18 IST
ವಿದೇಶ ವಿದ್ಯಮಾನ | ಅಮೆರಿಕ: ಆಟಿಕೆ ಆದ ಬಂದೂಕು

ಬಂದೂಕು ದುರುಪಯೋಗ ಆರೋಪ: IAS ಅಧಿಕಾರಿ ಪೂಜಾ ಖೇಡ್ಕರ್‌ ತಾಯಿಗೆ ನೋಟಿಸ್ ಜಾರಿ

ಪರವಾನಗಿ ಹೊಂದಿದ್ದ ಬಂದೂಕು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿವಾದಿತ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರ ತಾಯಿ ಮನೋರಮಾ ಖೇಡ್ಕರ್‌ ಅವರಿಗೆ ಪುಣೆ ಪೊಲೀಸರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
Last Updated 14 ಜುಲೈ 2024, 7:09 IST
ಬಂದೂಕು ದುರುಪಯೋಗ ಆರೋಪ: IAS ಅಧಿಕಾರಿ ಪೂಜಾ ಖೇಡ್ಕರ್‌ ತಾಯಿಗೆ ನೋಟಿಸ್ ಜಾರಿ

ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.
Last Updated 24 ಏಪ್ರಿಲ್ 2024, 14:16 IST
ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ಗುಂಡಿನ ದಾಳಿ: 54 ಮಂದಿ ಸಾವು

ಅಬೈ ಪ್ರದೇಶದಲ್ಲಿ ಸಶಸ್ತ್ರಧಾರಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸಿಬ್ಬಂದಿ ಸೇರಿದಂತೆ 54 ಮಂದಿ ಮೃತಪಟ್ಟಿದ್ದು, 64 ಮಂದಿ ಗಾಯಗೊಂಡಿದ್ದಾರೆ.
Last Updated 29 ಜನವರಿ 2024, 15:55 IST
ಗುಂಡಿನ ದಾಳಿ: 54 ಮಂದಿ ಸಾವು

ದೆಹಲಿ: ಬಂದೂಕು ತೋರಿಸಿ ₹1 ಕೋಟಿ ನಗದು ದರೋಡೆ

ಬಂದೂಕು ತೋರಿಸಿ ಇಬ್ಬರಿಂದ ಒಂದು ಕೋಟಿ ರೂಪಾಯಿ ದರೋಡೆ ಮಾಡಿದ ಘಟನೆ ಉತ್ತರ ದೆಹಲಿಯ ಗುಲಾಬಿ ಬಾಗ್‌ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2023, 2:13 IST
ದೆಹಲಿ: ಬಂದೂಕು ತೋರಿಸಿ ₹1 ಕೋಟಿ ನಗದು ದರೋಡೆ
ADVERTISEMENT

'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್‌ ಈಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ (ಈಗಿನ ಅಂದಾಜು ಮೌಲ್ಯ ₹ 2.04 ಕೋಟಿ) ಸಂಗ್ರಹದಲ್ಲಿದ್ದು, ಅದನ್ನು ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ.
Last Updated 29 ಮೇ 2023, 16:06 IST
'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

ಬಂದೂಕು ಜಮಾ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪರಿಶೀಲನೆ ನಡೆಸಿ ವಿನಾಯಿತಿ ನೀಡಲು ಜಿಲ್ಲಾಮಟ್ಟದ ಸಮಿತಿ ರಚನೆ
Last Updated 10 ಏಪ್ರಿಲ್ 2023, 15:51 IST
ಬಂದೂಕು ಜಮಾ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ

ಕ್ಯಾ ಲಿಫೋರ್ನಿಯಾದ ಕ್ಲಬ್‌ ಒಂದರಲ್ಲಿ ಬಂದೂಕುಧಾರಿಯೊಬ್ಬ ಬೇಕಾಬಿಟ್ಟಿ ಗುಂಡು ಹಾರಿಸಿ 11 ಜನರನ್ನು ಶನಿವಾರ ಹತ್ಯೆ ಮಾಡಿದ್ದ. ಒಂಬತ್ತು ಜನರನ್ನು ಗಾಯಗೊಳಿಸಿದ್ದ. ಅದಾಗಿ, ಮೂರನೇ ದಿನ ಅಂದರೆ ಮಂಗಳವಾರ ಸ್ಯಾನ್‌ಫ್ರಾನ್ಸಿಸ್ಕೊದ ತೋಟವೊಂದರಲ್ಲಿ ವ್ಯಕ್ತಿಯೊಬ್ಬ ನಾಲ್ಕು ಜನರನ್ನು ಕೊಂದಿದ್ದಾನೆ ಮತ್ತು ಇನ್ನೊಂದು ಪ್ರಕರಣದಲ್ಲಿ ಮತ್ತೊಬ್ಬ ಬಂದೂಕುಧಾರಿ ಮೂವರನ್ನು ಕೊಂದಿದ್ದಾನೆ. ಎಂಟು ದಿನದಲ್ಲಿ ಸಾಮೂಹಿಕ ಬಂದೂಕುದಾಳಿಯ ಮೂರು ಪ್ರಕರಣಗಳಾಗಿವೆ.
Last Updated 24 ಜನವರಿ 2023, 23:37 IST
ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ
ADVERTISEMENT
ADVERTISEMENT
ADVERTISEMENT