ಸೋಮವಾರಪೇಟೆ | ಅಕ್ರಮ ಗೋವು ಸಾಗಣೆ: ಪ್ರತಿಭಟನೆ
Illegal Cattle Transport: ಸೋಮವಾರಪೇಟೆ: ‘ತಾಲ್ಲೂಕಿನಲ್ಲಿ ನಿರಂತರವಾಗಿ ಅಕ್ರಮ ಗೋವು ಸಾಗಣೆ, ಗೋವುಕಳ್ಳತನ, ಗೋಹತ್ಯೆ, ಗೋಮಾಂಸ ಮಾರಾಟ ಹೆಚ್ಚಾಗಿದ್ದು ತಡೆಯಲು ಪೊಲೀಸರು ವಿಫಲರಾಗಿದ್ದಾರೆ’ ಎಂದು ಹಿಂದು ಜಾಗರಣ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.Last Updated 18 ಅಕ್ಟೋಬರ್ 2025, 5:15 IST