ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

hacker

ADVERTISEMENT

ವಿಪಕ್ಷ ನಾಯಕರ ಐಫೋನ್ ಹ್ಯಾಕ್ ಯತ್ನ: ತನಿಖೆಗೆ ಕೇಂದ್ರ ಸರ್ಕಾರ ಆದೇಶ

ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳಿಂದ ಐ‍ಫೋನ್‌ ಅನ್ನು ಹ್ಯಾಕ್ ಮಾಡಿ, ಮಾಹಿತಿ ಕದಿಯುವ ಪ್ರಯತ್ನಗಳಾಗುತ್ತಿವೆ ಎಂದು ಆ್ಯಪಲ್‌ ಕಂಪನಿ ವಿರೋಧ ಪಕ್ಷಗಳ ನಾಯಕರಿಗೆ ಕಳುಹಿಸಿರುವ ಸಂದೇಶ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
Last Updated 31 ಅಕ್ಟೋಬರ್ 2023, 11:37 IST
ವಿಪಕ್ಷ ನಾಯಕರ ಐಫೋನ್ ಹ್ಯಾಕ್ ಯತ್ನ: ತನಿಖೆಗೆ 
ಕೇಂದ್ರ ಸರ್ಕಾರ ಆದೇಶ

ವೆಬ್‌ಸೈಟ್‌: ರಿವಾರ್ಡ್‌ ಪಾಯಿಂಟ್ಸ್‌ಗೆ ಕನ್ನ ಹಾಕಿದ್ದ ಹ್ಯಾಕರ್‌ ಬಂಧನ!

ಐಐಐಟಿ ಓದಿದ್ದ ಆಂಧ್ರದ ಆರೋಪಿ ಸೆರೆ * ₹ 4.16 ಕೋಟಿ ಮೌಲ್ಯದ ವಸ್ತು ಜಪ್ತಿ
Last Updated 12 ಸೆಪ್ಟೆಂಬರ್ 2023, 16:20 IST
ವೆಬ್‌ಸೈಟ್‌: ರಿವಾರ್ಡ್‌ ಪಾಯಿಂಟ್ಸ್‌ಗೆ ಕನ್ನ ಹಾಕಿದ್ದ ಹ್ಯಾಕರ್‌ ಬಂಧನ!

Microsoft: ಒನ್‌ನೋಟ್ ಅಟ್ಯಾಚ್‌ಮೆಂಟ್ ಕಳುಹಿಸಿ ಮಾಲ್ವೇರ್ ಹರಡುತ್ತಿರುವ ಹ್ಯಾಕರ್

ಮೈಕ್ರೋಸಾಫ್ಟ್‌ ಒನ್‌ನೋಟ್ ಮೂಲಕ ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗೆ ವೈರಸ್ ಲಗ್ಗೆ
Last Updated 25 ಜನವರಿ 2023, 14:50 IST
Microsoft: ಒನ್‌ನೋಟ್ ಅಟ್ಯಾಚ್‌ಮೆಂಟ್ ಕಳುಹಿಸಿ ಮಾಲ್ವೇರ್ ಹರಡುತ್ತಿರುವ ಹ್ಯಾಕರ್

6 ಲಕ್ಷ ಭಾರತೀಯರ ದತ್ತಾಂಶ ಕಳ್ಳತನ: ಬಾಟ್‌ ಮಾರ್ಕೆಟ್‌ನಲ್ಲಿ ಮಾರಾಟ

ಬಾಟ್ ಮೂಲಕ ಕಳ್ಳತನ ಮಾಡಿದ ದತ್ತಾಂಶ ದುರ್ಬಳಕೆ ಸಾಧ್ಯತೆ
Last Updated 8 ಡಿಸೆಂಬರ್ 2022, 9:29 IST
6 ಲಕ್ಷ ಭಾರತೀಯರ ದತ್ತಾಂಶ ಕಳ್ಳತನ: ಬಾಟ್‌ ಮಾರ್ಕೆಟ್‌ನಲ್ಲಿ ಮಾರಾಟ

ಗೂಗಲ್ ಜಾಹೀರಾತು ದುರ್ಬಳಕೆ: ಮಾಲ್ವೇರ್ ಹರಡುತ್ತಿರುವ ಹ್ಯಾಕರ್ಸ್

ಗೂಗಲ್ ಜಾಹೀರಾತಿನ ಮೂಲಕ ನಕಲಿ ವೆಬ್‌ಸೈಟ್ ಬಳಸಿ ವೈರಸ್ ಹರಡುವ ಹ್ಯಾಕರ್ಸ್
Last Updated 21 ನವೆಂಬರ್ 2022, 12:33 IST
ಗೂಗಲ್ ಜಾಹೀರಾತು ದುರ್ಬಳಕೆ: ಮಾಲ್ವೇರ್ ಹರಡುತ್ತಿರುವ ಹ್ಯಾಕರ್ಸ್

ಅಮೆರಿಕದ ಇಂಧನ ಕಂಪನಿಗಳ ಮೇಲೆ ರಷ್ಯಾದ ಹ್ಯಾಕರ್‌ಗಳ ಕಣ್ಣು: ಎಫ್‌ಬಿಐ ಎಚ್ಚರಿಕೆ

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭವಾದ ನಂತರದಲ್ಲಿ ಇಂಧನ ಕಂಪನಿಗಳ ಮೇಲೆ ರಷ್ಯಾದ ಹ್ಯಾಕರ್‌ಗಳು ಕಣ್ಣಿಟ್ಟಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆ ಎಫ್‌ಬಿಐ ಎಚ್ಚರಿಕೆ ನೀಡಿದೆ. 'ರಷ್ಯಾದ ಹ್ಯಾಕರ್‌ಗಳು ಇದುವರೆಗೂ ಇಂಧನ ವಲಯದ ಐದು ಕಂಪನಿಗಳ ಡಿಜಿಟಲ್‌ ಮಾಹಿತಿಯನ್ನು ತಡಕಾಡಿದ್ದು, ಹಾನಿಗೊಳಿಸುವ ಸಾಧ್ಯತೆಯ ಹುಡುಕಾಟ ನಡೆಸಿದ್ದಾರೆ...‘
Last Updated 23 ಮಾರ್ಚ್ 2022, 2:58 IST
ಅಮೆರಿಕದ ಇಂಧನ ಕಂಪನಿಗಳ ಮೇಲೆ ರಷ್ಯಾದ ಹ್ಯಾಕರ್‌ಗಳ ಕಣ್ಣು: ಎಫ್‌ಬಿಐ ಎಚ್ಚರಿಕೆ

ಕರೆಕಳ್ಳರಿದ್ದಾರೆ, ಎಚ್ಚರ!

ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ದೊರೆಯುವಂತೆ ಮೊಬೈಲ್‌ ಫೋನ್ ಸಂಖ್ಯೆಯನ್ನು, ವಿಳಾಸ ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಹಾಗೂ ಚಿತ್ರಗಳನ್ನು ಹಂಚಿಕೊಳ್ಳಬೇಡಿ.
Last Updated 1 ಫೆಬ್ರುವರಿ 2022, 19:30 IST
ಕರೆಕಳ್ಳರಿದ್ದಾರೆ, ಎಚ್ಚರ!
ADVERTISEMENT

ಹ್ಯಾಕರ್‌ ಶ್ರೀಕೃಷ್ಣ ವಿರುದ್ಧ ಪ್ರಕರಣ: ಆರೋಪ ಸಾಬೀತಿಗೆ ದಾಖಲೆ ಸಲ್ಲಿಸದ ಸಿಸಿಬಿ

ಪೋಕರ್‌ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದ ಆರೋಪದ ಮೇಲೆ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಆರೋಪ ಸಾಬೀತುಪಡಿಸುವಂತಹ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ!
Last Updated 23 ನವೆಂಬರ್ 2021, 19:30 IST
ಹ್ಯಾಕರ್‌ ಶ್ರೀಕೃಷ್ಣ ವಿರುದ್ಧ ಪ್ರಕರಣ: ಆರೋಪ ಸಾಬೀತಿಗೆ ದಾಖಲೆ ಸಲ್ಲಿಸದ ಸಿಸಿಬಿ

ಹ್ಯಾಕರ್‌ ಶ್ರೀಕೃಷ್ಣನ ಲ್ಯಾಪ್‌ಟಾಪ್‌ನಲ್ಲಿ 76 ಲಕ್ಷ ಕೀ ಪತ್ತೆ!

ಬಿಟ್ ಕಾಯಿನ್‌ ಯಾರಿಗೆಷ್ಟು ಪಾಲು: ಕ್ಲೌಡ್‌ ಅಕೌಂಟ್‌ ವಿಶ್ಲೇಷಣೆ, ವಿಧಿ ವಿಜ್ಞಾನ ವರದಿಯಲ್ಲಿ ಬಹಿರಂಗ
Last Updated 16 ನವೆಂಬರ್ 2021, 21:30 IST
ಹ್ಯಾಕರ್‌ ಶ್ರೀಕೃಷ್ಣನ ಲ್ಯಾಪ್‌ಟಾಪ್‌ನಲ್ಲಿ 76 ಲಕ್ಷ ಕೀ ಪತ್ತೆ!

ಹ್ಯಾಕರ್‌ ಶ್ರೀಕೃಷ್ಣ: ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ ದೋಚುತ್ತಿದ್ದುದು ಹೇಗೆ?

ಡಿಜಿಟಲ್ ವ್ಯವಸ್ಥೆ ಮೂಲಕ ನಡೆಯುವ ಬಿಟ್‌ಕಾಯಿನ್ ವ್ಯವಹಾರದ ಮೇಲೆ ಸಾಫ್ಟ್‌ವೇರ್‌ ಮೂಲಕ ಹಿಡಿತ ಸಾಧಿಸಿದ್ದ ಹ್ಯಾಕರ್‌ ಶ್ರೀಕೃಷ್ಣ, ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
Last Updated 11 ನವೆಂಬರ್ 2021, 19:31 IST
ಹ್ಯಾಕರ್‌ ಶ್ರೀಕೃಷ್ಣ: ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ ದೋಚುತ್ತಿದ್ದುದು ಹೇಗೆ?
ADVERTISEMENT
ADVERTISEMENT
ADVERTISEMENT