ವೈದ್ಯರಿಗೆ ಸವಾಲಾದ ಹೇರ್ಪಿನ್; ಬದುಕುಳಿದ ಮಗು
ಬೆಂಗಳೂರಿನವೈಟ್ಫೀಲ್ಡ್ನಲ್ಲಿ ನೆಲೆಸಿದ್ದ ಟೆಕ್ಕಿಯೊಬ್ಬರ 18 ತಿಂಗಳಿನ ಮಗು ಆಟ ಆಡುತ್ತಲೇ ಹೇರ್ಪಿನ್ ನುಂಗಿಬಿಟ್ಟಿತು. ಚೂಪಾದ ಹೇರ್ಪಿನ್ ಗಂಟಲ ಬಳಿ ಸೇರಿಕೊಂಡಾಗ ಮಗು ನರಳಲು ಆರಂಭಿಸಿತು. ತಕ್ಷಣವೇ ರೈನ್ಬೋ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತು.Last Updated 31 ಮಾರ್ಚ್ 2019, 19:30 IST