ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haiti Earthquake

ADVERTISEMENT

ಹೈಟಿಯಲ್ಲಿ ಭೂಕಂಪ: ಸಾವಿನ ಸಂಖ್ಯೆ 2,189ಕ್ಕೆ ಏರಿಕೆ

ಭೀಕರ ಭೂಕಂಪನದಿಂದ ಹೈಟಿಯಲ್ಲಿ ಮೃತಪಟ್ಟವರ ಸಂಖ್ಯೆ 2,189ಕ್ಕೆ ಏರಿಕೆಯಾಗಿದೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಆಗಸ್ಟ್ 2021, 3:29 IST
ಹೈಟಿಯಲ್ಲಿ ಭೂಕಂಪ: ಸಾವಿನ ಸಂಖ್ಯೆ 2,189ಕ್ಕೆ ಏರಿಕೆ

ಹೈಟಿ: ಭೂಕಂಪನ ಬಳಿಕ ಭಾರಿ ಮಳೆ- ಒಟ್ಟು 1,419 ಜನರ ಸಾವು

ಭೂಕಂಪನದಿಂದ ಹಲವು ಆಸ್ಪತ್ರೆಗಳು ಕುಸಿದಿದ್ದು, ರಕ್ಷಣಾ ಕಾರ್ಯವನ್ನು ಇನ್ನಷ್ಟು ಜಟಿಲಗೊಳಿಸಿದೆ. ಅಧಿಕಾರಿಗಳ ಪ್ರಕಾರ, ಮೃತರ ಸಂಖ್ಯೆ 1,419ಕ್ಕೆ ಏರಿದ್ದರೆ, ಸುಮಾರು 6,900 ಮಂದಿ ಗಾಯಗೊಂಡಿದ್ದಾರೆ.
Last Updated 17 ಆಗಸ್ಟ್ 2021, 12:01 IST
ಹೈಟಿ: ಭೂಕಂಪನ ಬಳಿಕ ಭಾರಿ ಮಳೆ- ಒಟ್ಟು 1,419 ಜನರ ಸಾವು

ಹೈಟಿಯಲ್ಲಿ ತೀವ್ರ ಭೂಕಂಪನ: ಸತ್ತವರ ಸಂಖ್ಯೆ 1,279

ಅಧಿಕಾರಿಗಳ ಪ್ರಕಾರ, ತೀವ್ರ ಭೂಕಂಪನದಿಂದಾಗಿ ಅಂದಾಜು 7000 ಮನೆಗಳು ಕುಸಿದಿವೆ. 5000ಕ್ಕೂ ಅಧಿಕ ಮನೆಗಳು ಜಖಂಗೊಂಡಿವೆ.
Last Updated 16 ಆಗಸ್ಟ್ 2021, 11:45 IST
ಹೈಟಿಯಲ್ಲಿ ತೀವ್ರ ಭೂಕಂಪನ: ಸತ್ತವರ ಸಂಖ್ಯೆ 1,279

ಹೈಟಿಯಲ್ಲಿ ಭೂಕಂಪ: ಮೃತರ ಸಂಖ್ಯೆ 304ಕ್ಕೆ ಏರಿಕೆ

ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ: 1800ಕ್ಕೂ ಹೆಚ್ಚು ಮಂದಿಗೆ ಗಾಯ
Last Updated 15 ಆಗಸ್ಟ್ 2021, 6:17 IST
ಹೈಟಿಯಲ್ಲಿ ಭೂಕಂಪ: ಮೃತರ ಸಂಖ್ಯೆ 304ಕ್ಕೆ ಏರಿಕೆ

ಹೈಟಿಯಲ್ಲಿ ಭೂಕಂಪ: 11 ಸಾವು

ಹೈಟಿ ವಾಯುವ್ಯ ಕರಾವಳಿ ಭಾಗದಲ್ಲಿ ಶನಿವಾರ ತಡರಾತ್ರಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 11 ಜನರು ಮೃತಪಟ್ಟಿರುವ ಬಗ್ಗೆವರದಿಯಾಗಿದೆ.
Last Updated 7 ಅಕ್ಟೋಬರ್ 2018, 7:13 IST
ಹೈಟಿಯಲ್ಲಿ ಭೂಕಂಪ: 11 ಸಾವು
ADVERTISEMENT
ADVERTISEMENT
ADVERTISEMENT
ADVERTISEMENT