ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haki

ADVERTISEMENT

ಮಹಿಳಾ ಹಾಕಿ | ಅರ್ಹತೆಗಷ್ಟೇ ಅಲ್ಲ, ಬದ್ಧತೆ ಪ್ರದರ್ಶನಕ್ಕೂ ವೇದಿಕೆ: ಸಲೀಮಾ

ಜನವರಿ 13 ರಿಂದ ರಾಂಚಿಯಲ್ಲಿ ಒಲಿಂಪಿಕ್ಸ್‌ ಹಾಕಿ ಅರ್ಹತಾ ಟೂರ್ನಿ
Last Updated 23 ಡಿಸೆಂಬರ್ 2023, 13:39 IST
ಮಹಿಳಾ ಹಾಕಿ | ಅರ್ಹತೆಗಷ್ಟೇ ಅಲ್ಲ, ಬದ್ಧತೆ ಪ್ರದರ್ಶನಕ್ಕೂ ವೇದಿಕೆ: ಸಲೀಮಾ

ಪ್ಯಾರಿಸ್‌ ಒಲಿಂಪಿಕ್ಸ್‌ ನಮ್ಮ ಗುರಿ: ಹಾಕಿ ತಂಡದ ನಾಯಕಿ ಸವಿತಾ

ಸಂವಾದದಲ್ಲಿ ಹಾಕಿ ತಂಡದ ನಾಯಕಿ
Last Updated 10 ಅಕ್ಟೋಬರ್ 2023, 14:25 IST
ಪ್ಯಾರಿಸ್‌ ಒಲಿಂಪಿಕ್ಸ್‌ ನಮ್ಮ ಗುರಿ: ಹಾಕಿ ತಂಡದ ನಾಯಕಿ ಸವಿತಾ

ಏಷ್ಯಾ ಕಪ್ ಜೂನಿಯರ್ ಹಾಕಿ: ಭಾರತ ತಂಡಕ್ಕೆ ಪ್ರೀತಿ ನಾಯಕಿ

ಪ್ರತಿಭಾವಂತ ಡಿಫೆಂಡರ್ ಪ್ರೀತಿ ಅವರನ್ನು ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಫಾರ್ವರ್ಡ್ ಆಟಗಾರ್ತಿ ದೀಪಿಕಾ ಉಪನಾಯಕಿಯಾಗಿದ್ದಾರೆ.
Last Updated 10 ಮೇ 2023, 13:52 IST
ಏಷ್ಯಾ ಕಪ್ ಜೂನಿಯರ್ ಹಾಕಿ: ಭಾರತ ತಂಡಕ್ಕೆ ಪ್ರೀತಿ ನಾಯಕಿ

ಗೋಣಿಕೊಪ್ಪಲು| ಹಾಕಿ ಆಟಗಾರರ ಸಂಖ್ಯೆ ಕಡಿಮೆ; ಬೇಸರ

ವಿ. ಬಾಡಗದಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಚಾಲನೆ ನೀಡಿದ ರಾಣಿ ಮಾಚಯ್ಯ
Last Updated 23 ಫೆಬ್ರುವರಿ 2023, 6:45 IST
ಗೋಣಿಕೊಪ್ಪಲು| ಹಾಕಿ ಆಟಗಾರರ ಸಂಖ್ಯೆ ಕಡಿಮೆ; ಬೇಸರ

ಒಲಿಂಪಿಕ್ಸ್‌ನಲ್ಲಿ ತಾಳ್ಮೆಯ ಆಟ ಮುಖ್ಯ: ನವನೀತ್ ಕೌರ್‌

ನಮ್ಮ ತಂಡವು ವಿಶ್ವದ ಶ್ರೇಷ್ಠ ತಂಡಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಹೊರಹೊಮ್ಮಲು ನಿರ್ಣಾಯಕ ಸಂದರ್ಭಗಳಲ್ಲಿ ತಾಳ್ಮೆ ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತ ಹಾಕಿ ತಂಡದ ಆಟಗಾರ್ತಿ ನವನೀತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ.
Last Updated 12 ಜೂನ್ 2021, 13:35 IST
ಒಲಿಂಪಿಕ್ಸ್‌ನಲ್ಲಿ ತಾಳ್ಮೆಯ ಆಟ ಮುಖ್ಯ: ನವನೀತ್ ಕೌರ್‌

ಹಾಕಿ: ಟೋಕಿಯೊದಲ್ಲಿ ಆಡುವ ಭರವಸೆ ಇದೆ– ಲಾಲಿಮಾ

ಯುವ ಪ್ರತಿಭೆಗಳು ಉತ್ತಮ ಲಯದಲ್ಲಿರುವುದರಿಂದ ಒಲಿಂಪಿಕ್ಸ್ ಅರ್ಹತೆಗೆ ಭಾರತ ಹಾಕಿ ತಂಡದಲ್ಲಿ ಆರೋಗ್ಯಕರ ಸ್ಪರ್ಧೆ ಇದೆ. ಆದರೂ ಟೋಕಿಯೊದಲ್ಲಿ ಆಡುವ ಭರವಸೆ ಇದೆ ಎಂದು ಲಾಲಿಮಾ ಮಿನೆಜ್ ಅಭಿಪ್ರಾಯಪಟ್ಟಿದ್ದಾರೆ.
Last Updated 10 ಜೂನ್ 2021, 14:17 IST
ಹಾಕಿ: ಟೋಕಿಯೊದಲ್ಲಿ ಆಡುವ ಭರವಸೆ ಇದೆ– ಲಾಲಿಮಾ

ಹಾಕಿ: ‘ಮೊದಲ‘ ಜಯವೇ ಮುಖ್ಯ–ರಮಣ್‌ದೀಪ್‌

ಒಲಿಂಪಿಕ್ಸ್‌ಗೆ ತಂಡ ಸೂಕ್ತ ರೀತಿಯಲ್ಲಿ ಸಜ್ಜಾಗುತ್ತಿದ್ದು ಮೊದಲ ಪಂದ್ಯದ ಜಯವೇ ಮುಖ್ಯವಾಗಿರುವುದರಿಂದ ಅದರ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಭಾರತ ಹಾಕಿ ತಂಡದ ರಮಣ್‌ದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 9 ಜೂನ್ 2021, 13:08 IST
ಹಾಕಿ: ‘ಮೊದಲ‘ ಜಯವೇ ಮುಖ್ಯ–ರಮಣ್‌ದೀಪ್‌
ADVERTISEMENT

ರಾಷ್ಟ್ರೀಯ ಹಾಕಿ ತಂಡದ ಬಾಗಿಲು ಬಡಿಯುತ್ತಿರುವ ಸ್ಥಳೀಯ ಕ್ರೀಡಾ ಪ್ರತಿಭೆ.

ಕ್ರೀಡಾ ಜಿಲ್ಲೆಯಾದ ಕೊಡಗು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರತಿಭೆಗಳನ್ನು ನೀಡಿರುವ ಹೆಮ್ಮೆ ಜಿಲ್ಲೆಯದು. ಅದಕ್ಕೆ ಮತ್ತೊಂದು ಹಾಕಿ ಕ್ಷೇತ್ರಕ್ಕೆ ಕೊಡುಗೆ ಗ್ರಾಮೀಣ ಪ್ರತಿಭೆ ಮೋಕ್ಷಿತ್.
Last Updated 29 ಜೂನ್ 2018, 12:38 IST
ರಾಷ್ಟ್ರೀಯ ಹಾಕಿ ತಂಡದ ಬಾಗಿಲು ಬಡಿಯುತ್ತಿರುವ ಸ್ಥಳೀಯ ಕ್ರೀಡಾ ಪ್ರತಿಭೆ.
ADVERTISEMENT
ADVERTISEMENT
ADVERTISEMENT