ಮಂಗಳವಾರ, 18 ನವೆಂಬರ್ 2025
×
ADVERTISEMENT

Halloween

ADVERTISEMENT

ಹ್ಯಾಲೊವೀನ್‌ ದಾಳಿ ಸಂಚು: ಹಲವರ ಬಂಧನ

FBI Operation: ಹ್ಯಾಲೊವೀನ್‌ ವಾರಾಂತ್ಯದಲ್ಲಿ ದಾಳಿ ಸಂಚು ರೂಪಿಸಿದ್ದ ಆರೋಪದ ಮೇಲೆ ಎಫ್‌ಬಿಐ ಹಲವರನ್ನು ಬಂಧಿಸಿದ್ದು, ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಡಿಯರ್‌ಬಾರ್ನ್‌ ಪೊಲೀಸ್‌ ಇಲಾಖೆ ತಿಳಿಸಿದೆ.
Last Updated 31 ಅಕ್ಟೋಬರ್ 2025, 16:06 IST
ಹ್ಯಾಲೊವೀನ್‌ ದಾಳಿ ಸಂಚು: ಹಲವರ ಬಂಧನ

ವೈದ್ಯಕೀಯ ಕಾಲೇಜಿನಲ್ಲಿ ಹಾಲೊವೀನ್‌: ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ ವೈದ್ಯರು

ಇಂದೋರ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು ಆವರಣದಲ್ಲಿನ 150 ವರ್ಷ ಹಿಂದಿನ ಕಟ್ಟಡದಲ್ಲಿ ಹಾಲೊವೀನ್‌ ಪಾರ್ಟಿಯನ್ನು ಅಕ್ರಮವಾಗಿ ಆಯೋಜಿಸಲಾಗಿದೆ ಎಂದು ಆರೋಪಿಸಲಾಗಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮಂಗಳವಾರ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ್ದಾರೆ ಎಂದು ವರದಿಯಾಗಿದೆ.
Last Updated 15 ಅಕ್ಟೋಬರ್ 2024, 14:09 IST
ವೈದ್ಯಕೀಯ ಕಾಲೇಜಿನಲ್ಲಿ ಹಾಲೊವೀನ್‌: ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ ವೈದ್ಯರು

ನಗರದಲ್ಲಿ ಹ್ಯಾಲೊವಿನ್ ಕೌತುಕ

ಭೀಭತ್ಸ ಮತ್ತು ಭಯಾನಕ ರಸಗಳಿಗೆ ಹೆಸರಂತಿರುವ ‘ಹ್ಯಾಲೊವಿನ್’ ಎಂಬ ಪರಿಕಲ್ಪನೆ ಹಲವು ಷೋಗಳು ಮತ್ತು ಸಿನಿಮಾಗಳ ಮೂಲಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿತ್ತು. ಈಚೆಗೆ ಭಾರತದ ವಿವಿಧ ನಗರಗಳಿಗೂ ಇದು ಪರಿಚಯವಾಗುತ್ತಿದೆ. ರೋಮಾಂಚನ, ಭಯಾನಕ ಅನುಭವಗಳನ್ನು ಒಟ್ಟಿಗೆ ಪರಿಚಯಿಸುವುದು ಈ ಹ್ಯಾಲೊವಿನ್ ಕಲೆ. ಈ ಅನುಭವ ನೀಡುವ ಕೆಲವು ಸ್ಥಳಗಳು ನಗರದಲ್ಲಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Last Updated 30 ಅಕ್ಟೋಬರ್ 2019, 19:30 IST
ನಗರದಲ್ಲಿ ಹ್ಯಾಲೊವಿನ್ ಕೌತುಕ
ADVERTISEMENT
ADVERTISEMENT
ADVERTISEMENT
ADVERTISEMENT