ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Hampi university

ADVERTISEMENT

ಭಾಷೆಗಾಗಿಯೇ ಇರುವ ವಿಶ್ವದ ಏಕೈಕ ವಿಶ್ವವಿದ್ಯಾಲಯ ‘ಹಂಪಿ ಕನ್ನಡ ವಿಶ್ವವಿದ್ಯಾಲಯ’

ಜಗತ್ತಿನಲ್ಲಿ ಸಾವಿರಾರು ವಿಶ್ವವಿದ್ಯಾಲಯಗಳಿವೆ. ಆದರೆ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯ ಎಂದರೆ ಅದು ಹಂಪಿಯ ಕನ್ನಡ ವಿಶ್ವವಿದ್ಯಾಲಯ.
Last Updated 30 ಸೆಪ್ಟೆಂಬರ್ 2023, 4:46 IST
ಭಾಷೆಗಾಗಿಯೇ ಇರುವ ವಿಶ್ವದ ಏಕೈಕ ವಿಶ್ವವಿದ್ಯಾಲಯ ‘ಹಂಪಿ ಕನ್ನಡ ವಿಶ್ವವಿದ್ಯಾಲಯ’

ಹಂಪಿ ಕನ್ನಡ ವಿವಿ: ಭಾಷೆಗಾಗಿಯೇ ಇರುವ ವಿಶ್ವದ ಏಕೈಕ ವಿಶ್ವವಿದ್ಯಾಲಯ

ಹಂಪಿಯ ವಿದ್ಯಾರಣ್ಯ ಕ್ಯಾಂಪಸ್‌ ಕನ್ನಡಿಗರ ಹೆಮ್ಮೆ
Last Updated 27 ಸೆಪ್ಟೆಂಬರ್ 2023, 13:28 IST
ಹಂಪಿ ಕನ್ನಡ ವಿವಿ: ಭಾಷೆಗಾಗಿಯೇ ಇರುವ ವಿಶ್ವದ ಏಕೈಕ ವಿಶ್ವವಿದ್ಯಾಲಯ

ಹಂಪಿ ವಿಶ್ವವಿದ್ಯಾಲಯ: ₹ 82 ಲಕ್ಷ ವಿದ್ಯುತ್ ಬಿಲ್‌ ಮನ್ನಾ ಕೋರಿಕೆ ತಿರಸ್ಕಾರ

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಿಲ್‌ ಮೊತ್ತ ₹82.10 ಲಕ್ಷವನ್ನು ಮನ್ನಾ ಮಾಡಲಾಗದು, ಈ ಮೊತ್ತವನ್ನು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗೆ (ಜೆಸ್ಕಾಂ) ಪಾವತಿಸಬೇಕು ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ.
Last Updated 3 ಸೆಪ್ಟೆಂಬರ್ 2023, 21:47 IST
ಹಂಪಿ ವಿಶ್ವವಿದ್ಯಾಲಯ: ₹ 82 ಲಕ್ಷ ವಿದ್ಯುತ್ ಬಿಲ್‌ ಮನ್ನಾ ಕೋರಿಕೆ ತಿರಸ್ಕಾರ

ವಿಜಯನಗರ: ಕುಂಚ ತಂದಿತು ಕೊಂಚ ನೆಮ್ಮದಿ

ಆರ್ಥಿಕ ಸಂಕಷ್ಟದ ವಿಶ್ವವಿದ್ಯಾಲಯದಲ್ಲಿ ಹೀಗೊಂದು ‘ಅರ್ಥ‘ಪೂರ್ಣ ನಗೆ
Last Updated 13 ಆಗಸ್ಟ್ 2023, 5:49 IST
ವಿಜಯನಗರ: ಕುಂಚ ತಂದಿತು ಕೊಂಚ ನೆಮ್ಮದಿ

ಹಂಪಿ ವಿಶ್ವವಿದ್ಯಾಲಯದಲ್ಲಿ ಆ. 9, 10ರಂದು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನ

ಹಂಪಿ ವಿಶ್ವವಿದ್ಯಾಲಯದಲ್ಲಿ ಆ. 9, 10ರಂದು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನ
Last Updated 21 ಜುಲೈ 2023, 13:42 IST
ಹಂಪಿ ವಿಶ್ವವಿದ್ಯಾಲಯದಲ್ಲಿ ಆ. 9, 10ರಂದು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನ

ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕರಿಗೆ ಸನ್ಮಾನ

ವಿವಿಧ ವಲಯಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಪ್ರಾಧ್ಯಾಪಕರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
Last Updated 28 ಮಾರ್ಚ್ 2023, 12:40 IST
ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕರಿಗೆ ಸನ್ಮಾನ

ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪರಮಶಿವಮೂರ್ತಿ ಅಧಿಕಾರ ಸ್ವೀಕಾರ

ಪ್ರಭಾರ ಕುಲಪತಿ ಟಿ.ಪಿ. ವಿಜಯ್‌ ಅವರು ಪರಮಶಿವಮೂರ್ತಿ ಅವರಿಗೆ ಹೂಗುಚ್ಛ ಕೊಟ್ಟು ವಿ.ವಿ.ಗೆ ಸ್ವಾಗತಿಸಿದರು. ಅನಂತರ ಅಧಿಕಾರ ಹಸ್ತಾಂತರಿಸಿದರು.
Last Updated 24 ಮಾರ್ಚ್ 2023, 12:49 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪರಮಶಿವಮೂರ್ತಿ ಅಧಿಕಾರ ಸ್ವೀಕಾರ
ADVERTISEMENT

ಪರಮಶಿವಮೂರ್ತಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅವರು ನೇಮಕಗೊಂಡಿದ್ದಾರೆ.
Last Updated 23 ಮಾರ್ಚ್ 2023, 16:20 IST
ಪರಮಶಿವಮೂರ್ತಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿ

ಇ–ಟೆಂಡರ್‌ ಇಲ್ಲದೆ ಕಾಮಗಾರಿ: ವಿಶ್ರಾಂತ ಕುಲಪತಿ ಬಂಧನಕ್ಕೆಕಾನೂನು ತಜ್ಞರ ಸಲಹೆ

ಇ–ಟೆಂಡರ್‌ ಇಲ್ಲದೇ ಹಂಪಿ ಕನ್ನಡ ವಿ.ವಿ.ಯಲ್ಲಿ ₹50.86 ಕೋಟಿ ಕಾಮಗಾರಿ
Last Updated 24 ಫೆಬ್ರವರಿ 2023, 4:26 IST
ಇ–ಟೆಂಡರ್‌ ಇಲ್ಲದೆ ಕಾಮಗಾರಿ: ವಿಶ್ರಾಂತ ಕುಲಪತಿ ಬಂಧನಕ್ಕೆಕಾನೂನು ತಜ್ಞರ ಸಲಹೆ

ಹೊಸಪೇಟೆ: ಅರ್ಜಿ ಸಲ್ಲಿಕೆಗೆ ಅರ್ಹರಲ್ಲದಿದ್ದರೂ ಹಾಲಿ ಕುಲಪತಿ ಅರ್ಜಿ ಸ್ವೀಕಾರ

ಅನರ್ಹ ಎಂದು ಷರಾ ಬರೆದು ಅರ್ಜಿ ಸ್ವೀಕರಿಸಿದ ಉನ್ನತ ಶಿಕ್ಷಣ ಇಲಾಖೆಯ ನಡೆಗೆ ಆಕ್ಷೇಪ
Last Updated 13 ಫೆಬ್ರವರಿ 2023, 5:42 IST
ಹೊಸಪೇಟೆ: ಅರ್ಜಿ ಸಲ್ಲಿಕೆಗೆ ಅರ್ಹರಲ್ಲದಿದ್ದರೂ ಹಾಲಿ ಕುಲಪತಿ ಅರ್ಜಿ ಸ್ವೀಕಾರ
ADVERTISEMENT
ADVERTISEMENT
ADVERTISEMENT