ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

HANAKASU SAKSHARATE

ADVERTISEMENT

ಸಾಲದ ಕಂತು ಮುಂದೂಡಿಕೆ ತಂದ ಸಂಕಷ್ಟ!

ಭಾರತೀಯ ರಿಸರ್ವ್ ಬ್ಯಾಂಕ್‌ ( ಆರ್ ಬಿಐ) ಆಗಸ್ಟ್ ಕೊನೆಯವರೆಗೆ ಅವಧಿ ಸಾಲಗಳ ಕಂತು ಮುಂದೂಡಲು (ಮೊರಟೋರಿಯಂ) ಗ್ರಾಹಕರಿಗೆ ಅವಕಾಶ ನೀಡಿದ್ದರೂ, ಮೊರಟೋರಿಯಂ ಪಡೆದವರು ಈಗ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 7 ಜೂನ್ 2020, 19:30 IST
ಸಾಲದ ಕಂತು ಮುಂದೂಡಿಕೆ ತಂದ ಸಂಕಷ್ಟ!

ದುಡ್ಡುಕಾಸು | ತುರ್ತುನಿಧಿ ಇಲ್ಲದಿದ್ರೆ ಏನ್ಮಾಡ್ಬೇಕು?

ತುರ್ತು ನಿಧಿಯುಸಂಕಷ್ಟ ಕಾಲದ ಆಪತ್ಬಾಂಧವನಂತೆ. ಬಳಿಯಲ್ಲಿ ತುರ್ತು ನಿಧಿ ಇಲ್ಲದಿದ್ದರೆ ಹಣಕಾಸು ಬಿಕ್ಕಟ್ಟಿನಿಂದ ಪಾರಾಗುವುದು ಹೇಗೆ. ‘ಕೋವಿಡ್-19’ನಿಂದ ಸೃಷ್ಟಿಯಾಗಿರುವ ಆರ್ಥಿಕ ಸ್ಥಿತಿಯಲ್ಲಿ ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ ಇದು.
Last Updated 27 ಏಪ್ರಿಲ್ 2020, 2:06 IST
ದುಡ್ಡುಕಾಸು | ತುರ್ತುನಿಧಿ ಇಲ್ಲದಿದ್ರೆ ಏನ್ಮಾಡ್ಬೇಕು?

‘ಎಂಎಫ್‌’ ಹೂಡಿಕೆಗೆ ಸಕಾಲವೇ?

ಮ್ಯೂಚುವಲ್ ಫಂಡ್‌ನಲ್ಲಿ (ಎಂಎಫ್‌) ಹೂಡಿಕೆ ಮೂಡಿಕೆ ಮಾಡಲು ಬಳಿಯಲ್ಲಿ ಸಾಕಷ್ಟು ಹಣವಿರಬೇಕೇ. ಷೇರು ಮಾರುಕಟ್ಟೆ ಹೂಡಿಕೆಗೆ ಇದು ಸಕಾಲವೇ. ಚುನಾವಣೆ ಆದ ನಂತರ ಹೂಡಿಕೆ ಆರಂಭಿಸಿದರೆ ಒಳಿತಲ್ಲವೇ.
Last Updated 14 ಏಪ್ರಿಲ್ 2019, 20:15 IST
‘ಎಂಎಫ್‌’ ಹೂಡಿಕೆಗೆ ಸಕಾಲವೇ?

ತೆರಿಗೆ ಉಳಿಸುವ ‘ಪಿಪಿಎಫ್’

ಹಣ ತೊಡಗಿಸಲು ಹತ್ತಾರು ಆಯ್ಕೆಗಳಿದ್ದರೂ, ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್) ಇಂದಿಗೂ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುವಂತಹ ಹೂಡಿಕೆಯಾಗಿ ಗಮನ ಸೆಳೆಯುತ್ತಿದೆ. ಸಣ್ಣ ಉಳಿತಾಯದ ಮೂಲಕ ದೊಡ್ಡ ಮೊತ್ತದ ಹಣವನ್ನು ಕೂಡಿಡಲು ಪಿಪಿಎಫ್ ಸಹಕಾರಿ. ಹೂಡಿಕೆಯ ಯಾವ ಹಂತದಲ್ಲೂ ಕರದ ಭಾರ ಹೇರದ ಪಿಪಿಎಫ್, ವೇತನದಾರರಿಗೆ ತೆರಿಗೆ ಉಳಿತಾಯಕ್ಕೊಂದು ಉತ್ತಮ ಸಾಧನವಾಗಿದೆ.
Last Updated 31 ಮಾರ್ಚ್ 2019, 20:00 IST
ತೆರಿಗೆ ಉಳಿಸುವ ‘ಪಿಪಿಎಫ್’
ADVERTISEMENT
ADVERTISEMENT
ADVERTISEMENT
ADVERTISEMENT