ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Handloom Dresses

ADVERTISEMENT

ಕೊಪ್ಪಳ | ಉಣ್ಣೆ ಕೈಮಗ್ಗ ಆರ್ಥಿಕತೆಯ ಬೆನ್ನೆಲುಬು: ಶಾಸಕ ಹಿಟ್ನಾಳ

Rural Textile Development: ಕೊಪ್ಪಳದ ಹಲಗೇರಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ₹25 ಲಕ್ಷ ವೆಚ್ಚದಲ್ಲಿ ಕೈಮಗ್ಗ ಕಟ್ಟಡ ಕಾಮಗಾರಿಗೆ ಅಡಿಗಲ್ಲು ಇಟ್ಟರು. ಕೈಮಗ್ಗವು ಗ್ರಾಮೀಣ ಆರ್ಥಿಕತಿಗೆ ಪೂರಕ ಎಂಬುದಾಗಿ ತಿಳಿಸಿದರು.
Last Updated 26 ಜನವರಿ 2026, 7:32 IST
ಕೊಪ್ಪಳ | ಉಣ್ಣೆ ಕೈಮಗ್ಗ ಆರ್ಥಿಕತೆಯ ಬೆನ್ನೆಲುಬು: ಶಾಸಕ ಹಿಟ್ನಾಳ

ಕೈಮಗ್ಗ ಉತ್ಪನ್ನ ಮಾರಾಟಕ್ಕೆ ‘ಸಂತೆ’: ಸಚಿವ ಶಿವಾನಂದ ಪಾಟೀಲ

ಹೊಸ ಜವಳಿ ನೀತಿಗೆ ಇನ್ನಷ್ಟು ಅಂಶಗಳ ಸೇರ್ಪಡೆ...
Last Updated 19 ಜನವರಿ 2026, 23:30 IST
ಕೈಮಗ್ಗ ಉತ್ಪನ್ನ ಮಾರಾಟಕ್ಕೆ ‘ಸಂತೆ’: ಸಚಿವ ಶಿವಾನಂದ ಪಾಟೀಲ

ಗುಳೇದಗುಡ್ಡ | ನೇಕಾರರನ್ನು ಪ್ರೋತ್ಸಾಹಿಸಿ: ಪೂಜಾಗಾಂಧಿ

Swadeshi Products: ಗುಳೇದಗುಡ್ಡ ಕೈಮಗ್ಗ ಸೀರೆಗಳು ರಾಷ್ಟ್ರೀಯ ಮಾರುಕಟ್ಟೆ ತಲುಪಬೇಕು ಎಂದು ನಟಿ ಪೂಜಾಗಾಂಧಿ ಹೇಳಿದ್ದಾರೆ. ಅವರು ಸ್ಥಳೀಯ ನೇಕಾರರ ಉತ್ಪದನಾ ಕೇಂದ್ರಕ್ಕೆ ಭೇಟಿ ನೀಡಿ ಕೈಮಗ್ಗ ಉದ್ದಿಮೆಗಳನ್ನು ಪ್ರೋತ್ಸಾಹಿಸಿದರು.
Last Updated 18 ಜನವರಿ 2026, 6:45 IST
ಗುಳೇದಗುಡ್ಡ | ನೇಕಾರರನ್ನು ಪ್ರೋತ್ಸಾಹಿಸಿ:  ಪೂಜಾಗಾಂಧಿ

ಪಟ್ಟೇದಂಚಿನ ಸೀರೆ ಪುನರ್‌ಜೀವನವಾದಾಗ...

ಪಟ್ಟೇದಂಚಿನ ಸೀರಿಯುಟ್ಟು ಪಟ್ಟಕ್ಕ ಏರ್‍ಯಾಳ ಗೌರಿ, ಮಾವ ಉಡಿಸಿದ ಸೀರಿಯುಟ್ಟು ಮದುಮಗಳು ಆಗ್ಯಾಳ ಗೌರಿ
Last Updated 17 ಮೇ 2025, 23:30 IST
ಪಟ್ಟೇದಂಚಿನ ಸೀರೆ ಪುನರ್‌ಜೀವನವಾದಾಗ...

ಘಟಿಕೋತ್ಸವ: ಕೈಮಗ್ಗದ ನಿಲುವಂಗಿ ಬಳಸಲು ಯುಜಿಸಿ ಸೂಚನೆ

ಘಟಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗದಿಂದ ಮಾಡಿದ ನಿಲುವಂಗಿಗಳನ್ನು ಬಳಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಿದೆ. ಈ ಸಂಬಂಧ ಯುಜಿಸಿ 2015 ಹಾಗೂ 2019ರಲ್ಲಿಯೂ ಸೂಚನೆ ನೀಡಿತ್ತು.
Last Updated 18 ಜನವರಿ 2024, 13:44 IST
ಘಟಿಕೋತ್ಸವ: ಕೈಮಗ್ಗದ ನಿಲುವಂಗಿ ಬಳಸಲು ಯುಜಿಸಿ ಸೂಚನೆ

ಹೊಸಕೋಟೆ ಸೀರೆ ಬ್ರ್ಯಾಂಡ್‌ ಆಗುವುದೆಂದು?

ಇಡೀ ರಾಜ್ಯ, ರಾಷ್ಟ್ರದ ಜನರು ಮೆಚ್ಚಿರುವ ಅಪ್ಪಟ ರೇಷ್ಮೆಯಿಂದ ತಯಾರಾಗುವ ಸೀರೆಗೆ ತನ್ನದೇ ಆದ ‘ಬ್ರ್ಯಾಂಡ್‌’ ಮೌಲ್ಯ ಸಿಗುತ್ತಿಲ್ಲ.
Last Updated 21 ಅಕ್ಟೋಬರ್ 2023, 11:24 IST
ಹೊಸಕೋಟೆ ಸೀರೆ ಬ್ರ್ಯಾಂಡ್‌ ಆಗುವುದೆಂದು?

ಮಿಸಳ್ ಹಾಪ್ಚಾ 35 : ಬದುಕಿನ ಸೂತ್ರ ಜೀವನದಾರ

Last Updated 3 ಜೂನ್ 2021, 0:50 IST
fallback
ADVERTISEMENT

ಸಾಲಿಕೇರಿ ಕೈಮಗ್ಗದ ಸದ್ದು: ಒಂದೇ ಕುಟುಂಬದ ಕಾಯಕ

ಸಾಲಿಕೇರಿಯಲ್ಲಿ ಬಹುತೇಕ ಎಲ್ಲ ಕುಟುಂಬ ಒಂದು ಕಾಲದಲ್ಲಿ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಆದರೆ ಈಗ ನೇಕಾರಿಕೆಗೆ ಬಳಸುತ್ತಿದ್ದ ಚರಕ, ಕೈಮಗ್ಗದ ಯಂತ್ರ ಮೂಲೆಗುಂಪಾಗಿ ಅಟ್ಟ ಸೇರಿವೆ. ಕೇವಲ ಒಂದು ಕುಟುಂಬ ಮಾತ್ರ ಸಾಲಿಕೇರಿಯಲ್ಲಿ ಕೈಮಗ್ಗದಿಂದ ವಸ್ತ್ರ ತಯಾರಿಸುತ್ತಿರುವುದು ಸಂತೋಷದ ವಿಚಾರ.
Last Updated 5 ಅಕ್ಟೋಬರ್ 2019, 19:45 IST
ಸಾಲಿಕೇರಿ ಕೈಮಗ್ಗದ ಸದ್ದು: ಒಂದೇ ಕುಟುಂಬದ ಕಾಯಕ
ADVERTISEMENT
ADVERTISEMENT
ADVERTISEMENT