ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ ಸೀರೆ ಬ್ರ್ಯಾಂಡ್‌ ಆಗುವುದೆಂದು?

Published 21 ಅಕ್ಟೋಬರ್ 2023, 11:24 IST
Last Updated 21 ಅಕ್ಟೋಬರ್ 2023, 11:24 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್‌.ಹೊಸಕೋಟೆ ಎಂದು ಕರೆಸಿಕೊಳ್ಳುವ ಯಲ್ಲಪ್ಪ ನಾಯಕನ ಹೊಸಕೋಟೆಯಲ್ಲಿ ಹಲವು ದಶಕಗಳಿಂದ ರೇಷ್ಮೆ ಸೀರೆ ತಯಾರಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ, ಇಡೀ ರಾಜ್ಯ, ರಾಷ್ಟ್ರದ ಜನರು ಮೆಚ್ಚಿರುವ ಅಪ್ಪಟ ರೇಷ್ಮೆಯಿಂದ ತಯಾರಾಗುವ ಸೀರೆಗೆ ತನ್ನದೇ ಆದ ‘ಬ್ರ್ಯಾಂಡ್‌’ ಮೌಲ್ಯ ಸಿಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT