ಬುಧವಾರ, 20 ಆಗಸ್ಟ್ 2025
×
ADVERTISEMENT

hang

ADVERTISEMENT

ಯೆಮೆನ್‌: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ 16ರಂದು ಮರಣದಂಡನೆ

Yemen execution: ಕೇರಳ ಮೂಲದ ನರ್ಸ್ ನಿಖಿಲ್ ಪ್ರಿಯಾ ಅವರನ್ನು 16ರಂದು ಮರಣದಂಡನೆಗೆ ಗುರಿಪಡಿಸಲು ಯೆಮೆನ್‌ authorities ನಿರ್ಧರಿಸಿದ್ದಾರೆ, ನಿರ್ಗಮನಕ್ಕಾಗಿ ಶ್ರಮಿಸಿದ ಕಾರ್ಯ ತಂಡದಿಂದ ಮಾಹಿತಿ.
Last Updated 8 ಜುಲೈ 2025, 18:25 IST
ಯೆಮೆನ್‌: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ 16ರಂದು ಮರಣದಂಡನೆ

ಬಾಬಾ ಸಿದ್ದೀಕಿ ಹಂತಕರನ್ನು ಗಲ್ಲಿಗೇರಿಸುತ್ತೇವೆ: ಮಹಾರಾಷ್ಟ್ರ ಸಿಎಂ ಶಿಂದೆ

ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣದ ಹಂತಕರನ್ನು ಗಲ್ಲಿಗೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
Last Updated 15 ಅಕ್ಟೋಬರ್ 2024, 5:15 IST
ಬಾಬಾ ಸಿದ್ದೀಕಿ ಹಂತಕರನ್ನು ಗಲ್ಲಿಗೇರಿಸುತ್ತೇವೆ: ಮಹಾರಾಷ್ಟ್ರ ಸಿಎಂ ಶಿಂದೆ

ಜಪಾನ್‌: 2 ವರ್ಷದ ಬಳಿಕ ಮೂವರಿಗೆ ಗಲ್ಲು ಶಿಕ್ಷೆ ಜಾರಿ

ಕಾನೂನು ಸಚಿವ ಯೊಶಿಹಿಸಾ ಫುರುಕಾವಾ ಅವರು, ‘ಮೂವರು ಗಂಭೀರ ಮತ್ತು ಭೀಕರವಾದ ಅಪರಾಧ ಎಸಗಿದ್ದರು. ಶಿಕ್ಷೆ ಸೂಕ್ತವಾದುದಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
Last Updated 21 ಡಿಸೆಂಬರ್ 2021, 12:25 IST
ಜಪಾನ್‌: 2 ವರ್ಷದ ಬಳಿಕ ಮೂವರಿಗೆ ಗಲ್ಲು ಶಿಕ್ಷೆ ಜಾರಿ

ನೇಣಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ

ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿ ತಿಹಾರ್‌ ಜೈಲಿನಲ್ಲಿರುವ ಅಪರಾಧಿಗಳನ್ನು ನೇಣಿಗೆ ಏರಿಸುವ ವ್ಯಕ್ತಿಯು ಜೈಲಿನಲ್ಲಿ ಇಲ್ಲದ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ನೆರವಿಗಾಗಿ ಬೇರೆ ಜೈಲುಗಳ ಮೊರೆಹೋಗಿದ್ದಾರೆ ಎಂದು ತಿಳಿದುಬಂದಿದೆ.
Last Updated 8 ಡಿಸೆಂಬರ್ 2019, 20:00 IST
ನೇಣಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ
ADVERTISEMENT
ADVERTISEMENT
ADVERTISEMENT
ADVERTISEMENT