ಗುರುವಾರ, 3 ಜುಲೈ 2025
×
ADVERTISEMENT

hanuma dikshe

ADVERTISEMENT

Video | ಅಂಜನಾದ್ರಿಯಲ್ಲಿ ಹನುಮ ಜಪ: ಮಾಲಾಧಾರಿಗಳ ಸಂಭ್ರಮ–ಸಡಗರ

ಹನುಮ ಮಾಲೆ ವಿಸರ್ಜನೆ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಕಷ್ಟು ಸಂಖ್ಯೆಯ ಭಕ್ತರು ಅದರಲ್ಲಿಯೂ ಯುವಕರೇ ಹೆಚ್ಚಾಗಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು.
Last Updated 13 ಡಿಸೆಂಬರ್ 2024, 13:20 IST
Video | ಅಂಜನಾದ್ರಿಯಲ್ಲಿ ಹನುಮ ಜಪ: ಮಾಲಾಧಾರಿಗಳ ಸಂಭ್ರಮ–ಸಡಗರ

ಹನುಮಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ

ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಸೋಮವಾರ ಐತಿಹಾಸಿಕ ಕ್ಷೇತ್ರ ಪಂಪಾಸರೋವರದಲ್ಲಿ ಹನುಮಮಾಲೆ ಧರಿಸಿದರು.
Last Updated 9 ಡಿಸೆಂಬರ್ 2024, 6:19 IST
ಹನುಮಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ

ಹನುಮಗಿರಿ: ಹನುಮ ದೀಕ್ಷೆ ಏ.19ರಂದು

‘ಯುವಕರಲ್ಲಿ ಉದಾತ್ತ ಆದರ್ಶ, ಹನುಮಂತನಲ್ಲಿದ್ದ ಸ್ವಾಮಿ ನಿಷ್ಠೆ, ದೇಶಭಕ್ತಿಯ ಗುಣವನ್ನು ಬೆಳೆಸುವ ಪ್ರತೀಕವಾಗಿ ವಿಜಯಪುರದ ಹನುಮಗಿರಿಯಲ್ಲಿ ಏ.19ರ ಶುಕ್ರವಾರ ಹನುಮದೀಕ್ಷಾ ಕಾರ್ಯಕ್ರಮ ಸಂಘಟಿಸಲಾಗಿದೆ’ ಎಂದು ಹನುಮಗಿರಿಯ ಆಧ್ಯಾತ್ಮ ವಿದ್ಯಾಶ್ರಮದ ಪಂ.ಸಂಜೀವಾಚಾರ್ಯ ಮದಬಾವಿ ತಿಳಿಸಿದರು.
Last Updated 17 ಏಪ್ರಿಲ್ 2019, 14:47 IST
fallback
ADVERTISEMENT
ADVERTISEMENT
ADVERTISEMENT
ADVERTISEMENT