ನಿತ್ಯ ಹನುಮನ ಮೂರ್ತಿ ಕಟೆದ ಬಳಿಕವೇ ಊಟ; ಕೊಪ್ಪಳದಲ್ಲೊಬ್ಬ ವಿಶೇಷ ಭಕ್ತ ಶಿಲ್ಪಿ
ಹನುಮನ ಹುಟ್ಟೂರು ಅಂಜನಾದ್ರಿಯ ಜಿಲ್ಲೆ ಕೊಪ್ಪಳದಲ್ಲಿ ವಿಶಿಷ್ಟ ಭಕ್ತರೊಬ್ಬರಿದ್ದಾರೆ. ಪ್ರಕಾಶ್ ಶಿಲ್ಪಿ ಪ್ರತಿನಿತ್ಯ ಆಂಜನೇಯ ಮೂರ್ತಿ ಕಟೆದ ನಂತರವೇ ಊಟ ಮಾಡುತ್ತಾರೆ. ಹೀಗೆ, 18 ವರ್ಷಗಳಿಂದ ಅವರು ಕಟೆದಿರುವ ಮೂರ್ತಿಗಳ ಸಂಖ್ಯೆ 6 ಸಾವಿರ ದಾಟುತ್ತದೆ. ಅವರ ಕುರಿತ ವಿವರ ಈ ವಿಡಿಯೊದಲ್ಲಿ.Last Updated 12 ಡಿಸೆಂಬರ್ 2024, 13:53 IST