ಸೋಮವಾರ, 20 ಅಕ್ಟೋಬರ್ 2025
×
ADVERTISEMENT

hanuman statue

ADVERTISEMENT

ಅಮೆರಿಕ ಕ್ರೈಸ್ತರ ದೇಶ;ಇಲ್ಲೇಕೆ ಹಿಂದೂಗಳ ನಕಲಿ ದೇವರು: ರಿಪಬ್ಲಿಕನ್ ನಾಯಕನ ವಿವಾದ

Republican Leader Remarks: ಟೆಕ್ಸಾಸ್‌ನ 90 ಅಡಿ ಹನುಮಾನ್‌ ಪ್ರತಿಮೆಯ ಕುರಿತು ರಿಪಬ್ಲಿಕನ್‌ ನಾಯಕ ಅಲೆಕ್ಸಾಂಡರ್‌ ಡಂಕನ್ ನೀಡಿದ ‘ಸುಳ್ಳು ದೇವರ ಪ್ರತಿಮೆ’ ಹೇಳಿಕೆಗೆ ಅಮೆರಿಕದ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
Last Updated 23 ಸೆಪ್ಟೆಂಬರ್ 2025, 5:09 IST
ಅಮೆರಿಕ ಕ್ರೈಸ್ತರ ದೇಶ;ಇಲ್ಲೇಕೆ ಹಿಂದೂಗಳ ನಕಲಿ ದೇವರು: ರಿಪಬ್ಲಿಕನ್ ನಾಯಕನ ವಿವಾದ

ಹನುಮಾನ್‌ ವಿಗ್ರಹ ಧ್ವಂಸ: ವ್ಯಕ್ತಿ ಬಂಧನ, ಇಂಟರ್‌ನೆಟ್‌ ಸೇವೆ ಸ್ಥಗಿತ

ಇಲ್ಲಿಯ ದೇವಸ್ಥಾನವೊಂದರಲ್ಲಿದ್ದ ಒಂದೂವರೆ ಅಡಿ ಎತ್ತರದ ಹನುಮಾನ್‌ ವಿಗ್ರಹವನ್ನು ದುಷ್ಕರ್ಮಿಗಳು ಸೋಮವಾರ ದ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 2:37 IST
ಹನುಮಾನ್‌ ವಿಗ್ರಹ ಧ್ವಂಸ: ವ್ಯಕ್ತಿ ಬಂಧನ, ಇಂಟರ್‌ನೆಟ್‌ ಸೇವೆ ಸ್ಥಗಿತ

ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಿದ್ದ ಜಾಗದಲ್ಲಿ ಹನುಮಾನ್‌ ಮೂರ್ತಿ! ಗೊಂದಲ

ಗ್ರಾಮದ ಮುಖ್ಯ ಸ್ಥಳದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಹಾಗೂ ವಾಲ್ಮೀಕಿ ಸೇನೆ ಮುಖಂಡರು ಸ್ಥಳೀಯ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು. ಸ್ಥಳದಲ್ಲಿ ಕನ್ನಡದ ಧ್ವಜಗಳನ್ನೂ ನೆಟ್ಟಿದ್ದರು.
Last Updated 8 ಜೂನ್ 2022, 10:33 IST
ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಿದ್ದ ಜಾಗದಲ್ಲಿ ಹನುಮಾನ್‌ ಮೂರ್ತಿ! ಗೊಂದಲ
ADVERTISEMENT
ADVERTISEMENT
ADVERTISEMENT
ADVERTISEMENT