ವನ್ಯಜೀವಿ- ಮಾನವ ಸಂಘರ್ಷದ ನಿರ್ಲಕ್ಷ್ಯವೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್
ಕರ್ನಾಟಕದ ಕಾಂಗ್ರೆಸ್ ಸರ್ಕಾರ ವನ್ಯಜೀವಿ- ಮಾನವ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದಲೇ ಇಂದು ಒಮ್ಮೆಲೇ ಐದು ಹುಲಿಗಳು ಸತ್ತಿವೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.Last Updated 26 ಜೂನ್ 2025, 14:21 IST