Happiness Report | ಸಂತೃಪ್ತಿ ವರದಿ: ಭಾರತಕ್ಕೆ 118ನೇ ಸ್ಥಾನ
ಸಂತೋಷ ಕುರಿತ 2025ನೇ ಸಾಲಿನ ಜಾಗತಿಕ ವರದಿ ಗುರುವಾರ ಪ್ರಕಟಗೊಂಡಿದ್ದು, ಭಾರತ 118ನೇ ಸ್ಥಾನದಲ್ಲಿದೆ. ಕಳೆದ ವರ್ಷ 126ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 8 ಸ್ಥಾನ ಸುಧಾರಣೆ ಕಂಡಿದ್ದರೂ, ನೇಪಾಳ, ಪಾಕಿಸ್ತಾನ, ಉಕ್ರೇನ್ ಹಾಗೂ ಪ್ಯಾಲೆಸ್ಟೀನ್‌ಗಿಂತ ಕೆಳಗಿನ ಸ್ಥಾನದಲ್ಲಿದೆ.Last Updated 20 ಮಾರ್ಚ್ 2025, 23:30 IST