ದಕ್ಷಿಣ ಭಾರತದಲ್ಲಿ ‘ಹ್ಯಾಪಿ ವಿತ್ ನಿಸಾನ್’
ನಿಸಾನ್ ಇಂಡಿಯಾ ಕಂಪನಿಯು ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಪೂರ್ವ ಕಾರು ತಪಾಸಣಾ ಸಿಬಿರ ‘ಹ್ಯಾಪಿ ವಿತ್ ನಿಸಾನ್ ಆಯೋಜಿಸಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಕೆಲವು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.Last Updated 17 ಜುಲೈ 2019, 19:30 IST