ರಣವೀರ್ ಜೊತೆಗಿನ ಸಂಬಂಧ ಮುಕ್ತವಾಗಿಡಲು ಬಯಸಿದ್ದೆ: ದೀಪಿಕಾ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು 36ನೇ ವಸಂತಕ್ಕೆ ಕಾಲಿರಿಸಿದ್ದಾರೆ. ನೇರ ನುಡಿ ಮೂಲಕ ಆಗಾಗ್ಗೆ ಸುದ್ದಿ ಮಾಡುವ ದೀಪಿಕಾ ಬರ್ತ್ ಡೇ ದಿನದಂದು ತಮ್ಮ ಪತಿ ರಣವೀರ್ ಸಿಂಗ್ ಜೊತೆ ಪ್ರೇಮಾಂಕುವಾದ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.Last Updated 5 ಜನವರಿ 2021, 12:14 IST