ಉಚಿತ ಬಸ್, ₹2 ಸಾವಿರ ನೀಡಿದರೆ ಸಾಕೆ? ಮಹಿಳೆಯರಿಗೆ ರಕ್ಷಣೆ ಬೇಡವೇ?: ಶೆಟ್ಟರ್
15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ವಿಷಾದಕರ ಸಂಗತಿ. ಸಾಮಾಜಿಕ ಸ್ವಾಸ್ಥ್ಯ ಕದಡುವ ಇಂಥ ಘಟನೆ ದಿನೇ ದಿನೆ ಹೆಚ್ಚುತ್ತಿದ್ದು, ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.Last Updated 2 ಜೂನ್ 2025, 12:38 IST