ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Harmanpreet Kaur

ADVERTISEMENT

WPL 2024 | ಯುಪಿ ಗೆಲುವಿಗೆ 161 ರನ್ ಗುರಿ ಒಡ್ಡಿದ ಮುಂಬೈ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಗುರುವಾರ) ನಡೆಯುತ್ತಿರುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ ಗೆಲುವಿಗೆ ಮುಂಬೈ ಇಂಡಿಯನ್ಸ್ 161 ರನ್‌ಗಳ ಗುರಿಯನ್ನು ಒಡ್ದಿದೆ.
Last Updated 7 ಮಾರ್ಚ್ 2024, 15:52 IST
WPL 2024 | ಯುಪಿ ಗೆಲುವಿಗೆ 161 ರನ್ ಗುರಿ ಒಡ್ಡಿದ ಮುಂಬೈ

WPL 2024 | RCB Vs MI: ಟಾಸ್‌ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ತಂಡ, ಬೌಲಿಂಗ್ ಆಯ್ದುಕೊಂಡಿದೆ.
Last Updated 2 ಮಾರ್ಚ್ 2024, 13:43 IST
WPL 2024 | RCB Vs MI: ಟಾಸ್‌ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

WPL 2024 | RCB Vs MI: ರೋಚಕ ಪಂದ್ಯದ ಸಾರಥಿಗಳು ಇವರು....

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ರೋಚಕ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಂಡಾಗಣ ಇಂದು ಸಾಕ್ಷಿಯಾಗಲಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಸೋತು ಎರಡು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಎರಡು ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿವೆ.
Last Updated 2 ಮಾರ್ಚ್ 2024, 10:46 IST
WPL 2024 | RCB Vs MI: ರೋಚಕ ಪಂದ್ಯದ ಸಾರಥಿಗಳು ಇವರು....

ಸರಣಿ ಕೈವಶದತ್ತ ಹರ್ಮನ್‌ ಪಡೆ ಚಿತ್ತ

ಮಹಿಳಾ ಕ್ರಿಕೆಟ್: ಆಸ್ಟ್ರೇಲಿಯಾ–ಭಾರತ ಹಣಾಹಣಿ ಇಂದು
Last Updated 7 ಜನವರಿ 2024, 0:08 IST
ಸರಣಿ ಕೈವಶದತ್ತ ಹರ್ಮನ್‌ ಪಡೆ ಚಿತ್ತ

ಮಹಿಳಾ ಕ್ರಿಕೆಟ್‌: ಸೋಲಿನ ಸರಪಳಿ ಕಳಚುವತ್ತ ಚಿತ್ತ

ಮೊದಲ ಎರಡು ಪಂದ್ಯಗಳಲ್ಲಿ ಸೋತು ಸರಣಿಯನ್ನು ಕಳೆದುಕೊಂಡಿರುವ ಹರ್ಮನ್‌ಪ್ರೀತ್‌ ಕೌರ್‌ ಪಡೆ ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.‌
Last Updated 1 ಜನವರಿ 2024, 16:14 IST
ಮಹಿಳಾ ಕ್ರಿಕೆಟ್‌: ಸೋಲಿನ ಸರಪಳಿ ಕಳಚುವತ್ತ ಚಿತ್ತ

ಮಹಿಳಾ ಟೆಸ್ಟ್ ಕ್ರಿಕೆಟ್: ಸಾಧಾರಣ ಮೊತ್ತಕ್ಕೆ ಕುಸಿದ ಆಸಿಸ್, ಭಾರತ ಬಿರುಸಿನ ಆರಂಭ

INDW v AUSW: ಭಾರತ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಸಾಧಾರಣ ಮೊತ್ತೆಕ್ಕೆ ಆಲೌಟ್ ಆಗಿದೆ.
Last Updated 21 ಡಿಸೆಂಬರ್ 2023, 11:05 IST
ಮಹಿಳಾ ಟೆಸ್ಟ್ ಕ್ರಿಕೆಟ್: ಸಾಧಾರಣ ಮೊತ್ತಕ್ಕೆ ಕುಸಿದ ಆಸಿಸ್, ಭಾರತ ಬಿರುಸಿನ ಆರಂಭ

ಟೆಸ್ಟ್ ಕ್ರಿಕೆಟ್ | ಭಾರತ ಮಹಿಳೆಯರ ಚಾರಿತ್ರಿಕ ಜಯ

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಚಾರಿತ್ರಿಕ ಜಯ ಸಾಧಿಸಿತು
Last Updated 16 ಡಿಸೆಂಬರ್ 2023, 13:03 IST
ಟೆಸ್ಟ್ ಕ್ರಿಕೆಟ್ | ಭಾರತ ಮಹಿಳೆಯರ ಚಾರಿತ್ರಿಕ ಜಯ
ADVERTISEMENT

ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್ ಮಹಿಳಾ ತಂಡದೆದುರು ಉತ್ತಮ ಮೊತ್ತದತ್ತ ಭಾರತ

ಶುಭಾ ಸತೀಶ್‌ ಹಾಗೂ ಜೆಮಿಮಾ ರಾಡ್ರಿಗಸ್‌ ಅರ್ಧಶತಕ
Last Updated 14 ಡಿಸೆಂಬರ್ 2023, 7:41 IST
ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್ ಮಹಿಳಾ ತಂಡದೆದುರು ಉತ್ತಮ ಮೊತ್ತದತ್ತ ಭಾರತ

ಏಷ್ಯಾಡ್‌: ಫೈನಲ್ ತಲುಪಿದರಷ್ಟೇ ಹರ್ಮನ್‌ಪ್ರೀತ್‌ಗೆ ಆಡುವ ಅವಕಾಶ

ಐಸಿಸಿಯಿಂದ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡವು ಫೈನಲ್‌ ತಲುಪಿದರೆ ಮಾತ್ರ ಆಡಲು ಸಾಧ್ಯವಾಗುತ್ತದೆ.
Last Updated 28 ಜುಲೈ 2023, 14:10 IST
ಏಷ್ಯಾಡ್‌:  ಫೈನಲ್ ತಲುಪಿದರಷ್ಟೇ ಹರ್ಮನ್‌ಪ್ರೀತ್‌ಗೆ ಆಡುವ ಅವಕಾಶ

Asian Games 2023: ನೇರವಾಗಿ ಫೈನಲ್‌ನಲ್ಲಿ ಆಡಲಿರುವ ಹರ್ಮನ್‌ಪ್ರೀತ್?

ಬಹುನಿರೀಕ್ಷಿತ ಏಷ್ಯನ್ ಗೇಮ್ಸ್‌ ಮಹಿಳೆಯರ ಕ್ರಿಕೆಟ್‌ ವಿಭಾಗದಲ್ಲಿ ಒಂದು ವೇಳೆ ಭಾರತ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ನೇರವಾಗಿ ಫೈನಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.
Last Updated 28 ಜುಲೈ 2023, 13:07 IST
Asian Games 2023: ನೇರವಾಗಿ ಫೈನಲ್‌ನಲ್ಲಿ ಆಡಲಿರುವ ಹರ್ಮನ್‌ಪ್ರೀತ್?
ADVERTISEMENT
ADVERTISEMENT
ADVERTISEMENT