ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Harnaaz Sandhu

ADVERTISEMENT

ತೂಕ ಏರಿಕೆಯಾಗಿದೆ ಎಂದು ಭುವನ ಸುಂದರಿ ಹರ್ನಾಜ್ ಸಂಧುಗೆ ಟ್ರೋಲ್‌ ಮಾಡಿದ ಜನರು!

ಭುವನ ಸುಂದರಿ ಹರ್ನಾಜ್ ಸಂಧು ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ..
Last Updated 30 ಮಾರ್ಚ್ 2022, 11:26 IST
ತೂಕ ಏರಿಕೆಯಾಗಿದೆ ಎಂದು ಭುವನ ಸುಂದರಿ ಹರ್ನಾಜ್ ಸಂಧುಗೆ ಟ್ರೋಲ್‌ ಮಾಡಿದ ಜನರು!

ಚುರುಮುರಿ: (ಗೃಹ)ಲೋಕ ಸುಂದರಿ!

‘ಯಾಕೆ, ಡಯಟಿಂಗ್ ಬಿಟ್ಟು ದಪ್ಪಗಾಗೋಣ ಅಂತಿದೀಯಾ?’ ಎಂದೆ.
Last Updated 17 ಡಿಸೆಂಬರ್ 2021, 19:45 IST
ಚುರುಮುರಿ: (ಗೃಹ)ಲೋಕ ಸುಂದರಿ!

ಭುವನ ಸುಂದರಿಯ ಯಶಸ್ಸಿನ ಹಿಂದಿದ್ದಾರೆ ತೃತೀಯ ಲಿಂಗಿ ಸಾಯಿಶಾ ಶಿಂಧೆ

ಹರ್ನಾಜ್ ಕೌರ್ ಸಂಧು ಅವರು ಭುವನ ಸುಂದರಿ ಕಿರೀಟ ಗೆದ್ದಿದ್ದಾರೆ.
Last Updated 16 ಡಿಸೆಂಬರ್ 2021, 6:41 IST
ಭುವನ ಸುಂದರಿಯ ಯಶಸ್ಸಿನ ಹಿಂದಿದ್ದಾರೆ ತೃತೀಯ ಲಿಂಗಿ ಸಾಯಿಶಾ ಶಿಂಧೆ

ಪ್ರಚಲಿತ Podcast: ಭುವನ ಸುಂದರಿಯರ ಸೇವಾಭಾವ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಡಿಸೆಂಬರ್ 2021, 4:02 IST
ಪ್ರಚಲಿತ Podcast: ಭುವನ ಸುಂದರಿಯರ ಸೇವಾಭಾವ

ಆಳ–ಅಗಲ: ಭುವನ ಸುಂದರಿಯರ ಸೇವಾಭಾವ

ಅಮೆರಿಕದ ಮಿಸ್‌ ಯೂನಿವರ್ಸ್‌ ಆರ್ಗನೈಸೇಷನ್‌ (ಎಂಯುಒ) ಪ್ರತಿ ವರ್ಷ ಭುವನ ಸುಂದರಿ ಸ್ಪರ್ಧೆಯನ್ನು ನಡೆಸುತ್ತದೆ. ಇದು ಮಹಿಳೆಯರಿಗಾಗಿ ಮಹಿಳೆಯರೇ ಸ್ಥಾಪಿಸಿ, ಮಹಿಳೆಯರೇ ನಡೆಸುತ್ತಿರುವ ಸಂಘಟನೆಯಾಗಿದೆ. ಭುವನ ಸುಂದರಿ ಸ್ಪರ್ಧೆ ಮತ್ತು ವಿಜೇತರನ್ನು ಬಳಸಿಕೊಂಡು, ವಿಶ್ವದ ಹಲವೆಡೆ ಸಾಮಾಜಿಕ ಕಾರ್ಯಗಳನ್ನು ನಡೆಸುವ ಕೆಲಸವನ್ನು ಎಂಯುಒ ಮಾಡುತ್ತಿದೆ. ಈ ಕಾರಣದಿಂದಲೇ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರೇ ಹೆಚ್ಚಿನ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾಗುತ್ತಾರೆ.
Last Updated 14 ಡಿಸೆಂಬರ್ 2021, 19:45 IST
ಆಳ–ಅಗಲ: ಭುವನ ಸುಂದರಿಯರ ಸೇವಾಭಾವ

21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ; ಹರ್ನಾಜ್‌ ಸಂಧು ಮಿಸ್ ಯುನಿವರ್ಸ್

21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿದೆ. ಚಂಡೀಗಡ ಮೂಲದ 21ರ ಹರೆಯದ ಸುಂದರಿ ಹರ್ನಾಜ್‌ ಕೌರ್‌ ಸಂಧು, 70ನೇ 'ಮಿಸ್ ಯುನಿವರ್ಸ್' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2021, 21:18 IST
21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ; ಹರ್ನಾಜ್‌ ಸಂಧು ಮಿಸ್ ಯುನಿವರ್ಸ್

ಭುವನ ಸುಂದರಿ ಹರ್ನಾಜ್‌ ಸಂಧುಗೆ ಶುಭ ಹಾರೈಸಿದ ಪ್ರಧಾನಿ ಮೋದಿ

2021ರ ಭುವನ ಸುಂದರಿ ಕಿರೀಟ ತೊಟ್ಟ ಚಂಡೀಗಢದ 21 ವರ್ಷದ ಹರ್ನಾಜ್ ಸಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ.
Last Updated 13 ಡಿಸೆಂಬರ್ 2021, 17:36 IST
ಭುವನ ಸುಂದರಿ ಹರ್ನಾಜ್‌ ಸಂಧುಗೆ ಶುಭ ಹಾರೈಸಿದ ಪ್ರಧಾನಿ ಮೋದಿ
ADVERTISEMENT

ಹೊಸ ಭುವನ ಸುಂದರಿ.. ಭಾರತದವರು ಎಂದಾಗ ಆನಂದಬಾಷ್ಪ ಸುರಿಸಿದ ಹರ್ನಾಜ್ ಕೌರ್ ಸಂಧು

ಮಿಸ್ ಯುನಿವರ್ಸ್ 2021ರಲ್ಲಿ ಭಾರತದ ಸುಂದರಿಗೆ ಕಿರೀಟ
Last Updated 13 ಡಿಸೆಂಬರ್ 2021, 7:23 IST
ಹೊಸ ಭುವನ ಸುಂದರಿ.. ಭಾರತದವರು ಎಂದಾಗ ಆನಂದಬಾಷ್ಪ ಸುರಿಸಿದ ಹರ್ನಾಜ್ ಕೌರ್ ಸಂಧು

Miss Universe 2021 | ಯಾರಿವರು ಭುವನ ಸುಂದರಿ ಹರ್ನಾಜ್ ಕೌರ್ ಸಂಧು?

21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.
Last Updated 13 ಡಿಸೆಂಬರ್ 2021, 6:37 IST
Miss Universe 2021 | ಯಾರಿವರು ಭುವನ ಸುಂದರಿ ಹರ್ನಾಜ್ ಕೌರ್ ಸಂಧು?
err

21 ವರ್ಷ ಬಳಿಕ 21ರ ಹರೆಯದ ಭಾರತದ ಸುಂದರಿಗೆ 2021ರಲ್ಲಿ ಮಿಸ್ ಯುನಿವರ್ಸ್ ಕಿರೀಟ

ಇಸ್ರೇಲ್‌ನ ಇಲಾಟ್‌ನಲ್ಲಿ ಆಯೋಜನೆಯಾಗಿದ್ದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟವನ್ನು ಗೆದ್ದುತಂದಿದ್ದಾರೆ ಚಂಡೀಗಡ ಮೂಲದ ಹರ್ನಾಜ್ ಕೌರ್ ಸಂಧು.
Last Updated 13 ಡಿಸೆಂಬರ್ 2021, 5:38 IST
21 ವರ್ಷ ಬಳಿಕ 21ರ ಹರೆಯದ ಭಾರತದ ಸುಂದರಿಗೆ 2021ರಲ್ಲಿ ಮಿಸ್ ಯುನಿವರ್ಸ್ ಕಿರೀಟ
err
ADVERTISEMENT
ADVERTISEMENT
ADVERTISEMENT