ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

harry potter

ADVERTISEMENT

‘ಹ್ಯಾರಿ ಪಾಟರ್‌’ ಖ್ಯಾತಿಯ ನಟ ಗ್ಯಾಂಬೊನ್‌ ಇನ್ನಿಲ್ಲ

‘ಹ್ಯಾರಿ ಪಾಟರ್’ ಸಿನಿಮಾ ಖ್ಯಾತಿಯ ಬ್ರಿಟಿಷ್ ನಟ ಮೈಕೆಲ್ ಗ್ಯಾಂಬೊನ್ (82) ಗುರುವಾರ ನಿಧನರಾದರು.
Last Updated 28 ಸೆಪ್ಟೆಂಬರ್ 2023, 16:18 IST
‘ಹ್ಯಾರಿ ಪಾಟರ್‌’ ಖ್ಯಾತಿಯ ನಟ ಗ್ಯಾಂಬೊನ್‌ ಇನ್ನಿಲ್ಲ

ತಾಯಿಯಾಗಿದ್ದಾರೆ ಹ್ಯಾರಿ ಪಾಟರ್‌ನ ನಟಿ ಪದ್ಮ ಪಾಟೀಲ್

ನಟಿ ಅಫ್ಶಾನ್ ಆಜಾದ್ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.
Last Updated 27 ಜುಲೈ 2021, 11:21 IST
ತಾಯಿಯಾಗಿದ್ದಾರೆ ಹ್ಯಾರಿ ಪಾಟರ್‌ನ ನಟಿ ಪದ್ಮ ಪಾಟೀಲ್

ಕನ್ನಡಕ್ಕೆ ಹ್ಯಾರಿ ಪಾಟರ್‌ ಕಥೆಗಳು

‘ಹ್ಯಾರಿ ಪಾಟರ್‌ ಆ್ಯಂಡ್‌ ದಿ ಕರ್ಸ್ಡ್‌ ಚೈಲ್ಡ್‌’ ಕೃತಿಯ ಕನ್ನಡ ಅನುವಾದವನ್ನು ‘ಬ್ಲೂಮ್ಸ್‌ ಬರಿ ಇಂಡಿಯಾ’ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಿದೆ.
Last Updated 19 ಆಗಸ್ಟ್ 2019, 20:16 IST
ಕನ್ನಡಕ್ಕೆ ಹ್ಯಾರಿ ಪಾಟರ್‌ ಕಥೆಗಳು

ಹ್ಯಾರಿ ಪಾಟರ್, ಬೋಲ್ಟ್‌ ತಾರಾಪುಂಜಗಳು!

ಹರ್ಕ್ಯುಲಿಸ್ ತಾರಾಪುಂಜ ನೋಡಿ ನೋಡಿ ಬೇಜಾರಾಗಿದ್ದರೆ, ಯುವ ಉತ್ಸಾಹಿಗಳು ಈಗ ಉಸೇನ್ ಬೋಲ್ಟ್ ಅವರ ಜನಪ್ರಿಯ ನೃತ್ಯದ ಭಂಗಿಯ ತಾರಾಪುಂಜ ನೋಡಬಹುದು. ಹಾಗೆಯೇ, ಲಕ್ಷಾಂತರ ಚಿಣ್ಣರ ಹೀರೊ ಹ್ಯಾರಿ ಪಾಟರ್‌ನ ಗೋಲಾಕಾರದ ಕನ್ನಡಕವನ್ನು ಕೂಡ ನೋಡಬಹುದು.
Last Updated 8 ಜೂನ್ 2019, 19:30 IST
ಹ್ಯಾರಿ ಪಾಟರ್, ಬೋಲ್ಟ್‌ ತಾರಾಪುಂಜಗಳು!

ಹ್ಯಾರಿ ಪಾಟರ್‌ ಪುಸ್ತಕ ಸುಟ್ಟ ಪಾದ್ರಿಗಳು

ಬ್ರಿಟಿಷ್‌ ಲೇಖಕಿ ಜೆ.ಕೆ. ರೌಲಿಂಗ್‌ ಅವರ ಕಾದಂಬರಿ ಹ್ಯಾರಿ ಪಾಟರ್‌ ಸೇರಿದಂತೆ ಹಲವು ಪುಸ್ತಕಗಳನ್ನು ನಗರದ ಕ್ಯಾಥೋಲಿಕ್‌ ಪಾದ್ರಿಗಳು ಸುಟ್ಟು ಹಾಕಿದ್ದಾರೆ. ಈ ಪುಸ್ತಕಗಳು ಧರ್ಮವನ್ನು ಅಪವಿತ್ರ ಗೊಳಿಸಿರುವ ಕಾರಣ ನಾಶ ಗೊಳಿಸಿರುವುದಾಗಿ ತಿಳಿಸಿದ್ದಾರೆ.
Last Updated 1 ಏಪ್ರಿಲ್ 2019, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT