ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾರಿ ಪಾಟರ್‌ ಪುಸ್ತಕ ಸುಟ್ಟ ಪಾದ್ರಿಗಳು

Last Updated 1 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ವಾರ್ಸಾ ಪೋಲೆಂಡ್‌: ಬ್ರಿಟಿಷ್‌ ಲೇಖಕಿ ಜೆ.ಕೆ. ರೌಲಿಂಗ್‌ ಅವರ ಕಾದಂಬರಿ ಹ್ಯಾರಿ ಪಾಟರ್‌ ಸೇರಿದಂತೆ ಹಲವು ಪುಸ್ತಕಗಳನ್ನು ನಗರದ ಕ್ಯಾಥೋಲಿಕ್‌ ಪಾದ್ರಿಗಳು ಸುಟ್ಟು ಹಾಕಿದ್ದಾರೆ. ಈ ಪುಸ್ತಕಗಳು ಧರ್ಮವನ್ನು ಅಪವಿತ್ರ ಗೊಳಿಸಿರುವ ಕಾರಣ ನಾಶ ಗೊಳಿಸಿರುವುದಾಗಿ ತಿಳಿಸಿದ್ದಾರೆ.

‘ಎಸ್‌ಎಂಎಸ್ ಫ್ರಮ್‌ ಹೆವೆನ್‌’ ಎಂಬಫೇಸ್‌ಬುಕ್‌ ಪುಟದಲ್ಲಿ ಪುಸ್ತಕಗಳನ್ನು ಸುಡುತ್ತಿರುವ ಚಿತ್ರಗಳನ್ನು ಅಪಲೋಡ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT