ಅಗ್ನಿಶಾಮಕ ದಳ ಸೇರಿದ ಮೊದಲ ಮಹಿಳೆ ಹರ್ಷಿಣಿ: ಕೋಟಿ ಕನಸುಗಳಿಗೆ ಪ್ರೇರಣೆ
ಕೇವಲ ಪುರುಷರಿಗಷ್ಟೇ ಎಂಬಂತಿದ್ದ ಅಗ್ನಿಶಾಮಕ ದಳಕ್ಕೆ ಸೇರಲು ಮಹಿಳೆಯರು ಹಿಂದೇಟು ಹಾಕುತ್ತಿದ್ದ ಕಾಲವದು. ಹೀಗಾಗಿ ಸುಮಾರು 46 ವರ್ಷಗಳ ಇತಿಹಾಸ ಹೊಂದಿದ್ದ ನಾಗ್ಪುರ ರಾಷ್ಟ್ರೀಯ ಅಗ್ನಿಶಾಮಕ ಕಾಲೇಜಿನಲ್ಲಿ(ಎನ್ಎಫ್ಎಸ್ಸಿ) ಪದವಿ ಪಡೆಯಲು ಯಾವೊಬ್ಬ ಮಹಿಳೆಯೂ ಮುಂದೆ ಬಂದಿರಲಿಲ್ಲ. ಆ ಹೊತ್ತಿನಲ್ಲಿ ಅಲ್ಲಿಗೆ ಪ್ರವೇಶ ಪಡೆದವರು ಹರ್ಷಿನಿ ಕನ್ಹೇಕರ್.Last Updated 29 ಜೂನ್ 2019, 5:59 IST