ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haryana Assembley Election 2019

ADVERTISEMENT

ಮಹಾರಾಷ್ಟ್ರ, ಹರಿಯಾಣ ಕೊಟ್ಟ ಸಂದೇಶ

ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳಿದ ನಾಲ್ಕು ಪ್ರಮುಖ ಪಾಠ
Last Updated 6 ನವೆಂಬರ್ 2019, 20:30 IST
ಮಹಾರಾಷ್ಟ್ರ, ಹರಿಯಾಣ ಕೊಟ್ಟ ಸಂದೇಶ

ಚುನಾವಣೆ ಗೆಲ್ಲುವುದರಿಂದ ಯಾರೂ ದೋಷಮುಕ್ತರಾಗುವುದಿಲ್ಲ: ಉಮಾ ಭಾರತಿ

ಬಿಜೆಪಿ ಸದಾಚಾರದ ಬುನಾದಿಯನ್ನು ಮರೆಯಬಾರದು ಎಂದು ನಾನು ವಿನಂತಿಸುತ್ತಿದ್ದೇನೆ- ಹೀಗೆ ಟ್ವೀಟ್ ಮಾಡಿದ್ದು ಬಿಜೆಪಿ ನಾಯಕಿ ಉಮಾ ಭಾರತಿ.
Last Updated 25 ಅಕ್ಟೋಬರ್ 2019, 13:42 IST
ಚುನಾವಣೆ ಗೆಲ್ಲುವುದರಿಂದ ಯಾರೂ ದೋಷಮುಕ್ತರಾಗುವುದಿಲ್ಲ: ಉಮಾ ಭಾರತಿ

ಹರಿಯಾಣದಲ್ಲಿ ಬಿಜೆಪಿ ಸರ್ಕಾರಕ್ಕೆ ಗೋಪಾಲ್ ಕಾಂಡಾ ಬೆಂಬಲ; ಯಾರು ಈ ಕಾಂಡಾ?

ಸಿರ್ಸಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಶಾಸಕ ಗೋಪಾಲ್ ಕಾಂಡಾ. 2012ರಲ್ಲಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ವೇಳೆ ಕಂಡಾ ವಿರುದ್ಧ ಸಿಡಿದೆದ್ದಿದ್ದ ಬಿಜೆಪಿ, ಈಗ ಅವರ ಬೆಂಬಲವನ್ನು ಪಡೆದಿದೆ.
Last Updated 25 ಅಕ್ಟೋಬರ್ 2019, 12:38 IST
ಹರಿಯಾಣದಲ್ಲಿ ಬಿಜೆಪಿ ಸರ್ಕಾರಕ್ಕೆ ಗೋಪಾಲ್ ಕಾಂಡಾ ಬೆಂಬಲ; ಯಾರು ಈ ಕಾಂಡಾ?

ರಾಜಕೀಯ ವಿಶ್ಲೇಷಣೆ | ಮಹಾರಾಷ್ಟ್ರ–ಹರಿಯಾಣ ಫಲಿತಾಂಶ: ಬಿಜೆಪಿ, ಕಾಂಗ್ರೆಸ್‌ಗೆ ಪಾಠ

ರಾಷ್ಟ್ರೀಯವಾದ ಮತ್ತು ಸಂವಿಧಾನದ 370ನೇ ವಿಧಿಯ ರದ್ದತಿಗೆ ಹೊರತಾದ ವಿಷಯಗಳೂ ನಮಗೆ ಮುಖ್ಯ ಎಂದು ಮತದಾರರುತೋರಿಸಿಕೊಟ್ಟರು.
Last Updated 24 ಅಕ್ಟೋಬರ್ 2019, 14:33 IST
ರಾಜಕೀಯ ವಿಶ್ಲೇಷಣೆ | ಮಹಾರಾಷ್ಟ್ರ–ಹರಿಯಾಣ ಫಲಿತಾಂಶ: ಬಿಜೆಪಿ, ಕಾಂಗ್ರೆಸ್‌ಗೆ ಪಾಠ

ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ: ಕುಮಾರಸ್ವಾಮಿ

ವಿರೋಧ ಪಕ್ಷಗಳನ್ನು ನಾಶ ಮಾಡಲು, ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 24 ಅಕ್ಟೋಬರ್ 2019, 9:33 IST
ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ: ಕುಮಾರಸ್ವಾಮಿ

ಹರಿಯಾಣದಲ್ಲಿ ಕಿಂಗ್‌ ಮೇಕರ್‌ ಆಗುವುದೇ ಜೆಜೆಪಿ?

ಭಾರಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುವ ಉಮೇದಿನಲ್ಲಿದ್ದ ಬಿಜೆಪಿಗೆ ಇದು ಭಾರಿ ನಿರಾಶೆ ಮೂಡಿಸಿದೆ. ಜತೆಗೆ ಸರ್ಕಾರ ರಚನೆಗೆ ರಾಜಕೀಯ ಮೇಲಾಟಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ.
Last Updated 24 ಅಕ್ಟೋಬರ್ 2019, 6:16 IST
ಹರಿಯಾಣದಲ್ಲಿ ಕಿಂಗ್‌ ಮೇಕರ್‌ ಆಗುವುದೇ ಜೆಜೆಪಿ?

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ: ಬಿಜೆಪಿಗೆ ಜಯ – ಸಮೀಕ್ಷೆ ಭವಿಷ್ಯ

ಮತಗಟ್ಟೆ ಸಮೀಕ್ಷೆ
Last Updated 21 ಅಕ್ಟೋಬರ್ 2019, 18:45 IST
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ: ಬಿಜೆಪಿಗೆ ಜಯ – ಸಮೀಕ್ಷೆ ಭವಿಷ್ಯ
ADVERTISEMENT

ಹರಿಯಾಣದಲ್ಲಿ ಶೇ.62ರಷ್ಟು ಮತದಾನ

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿರುವ ವಿಧಾನಸಭಾ ಚುನಾವಣಾ ಮತದಾನದಲ್ಲಿ ಸಂಜೆ 6ಗಂಟೆಯ ವೇಳೆಗೆ ಶೇ. 62ರಷ್ಟು ಮಂದಿ ಮತದಾರರು ಮತಚಲಾಯಿಸಿದ್ದಾರೆ.
Last Updated 21 ಅಕ್ಟೋಬರ್ 2019, 13:02 IST
ಹರಿಯಾಣದಲ್ಲಿ ಶೇ.62ರಷ್ಟು ಮತದಾನ

ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಸೋಮವಾರ ಮುಂಜಾನೆ ಆರಂಭವಾಗಿದೆ.ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
Last Updated 21 ಅಕ್ಟೋಬರ್ 2019, 7:46 IST
ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

ಎಲೆಕ್ಷನ್ ರೌಂಡ್‌ಅಪ್ | 370ನೇ ವಿಧಿ ಎದುರು ಬಸವಳಿಯಿತು ಆರ್ಥಿಕ ಹಿಂಜರಿತ

ಬಿಜೆಪಿಯ ಅಬ್ಬರದ ಪ್ರಚಾರಎದುರಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಹೊಸ ಬಾಣಗಳೇ ಇರಲಿಲ್ಲ.
Last Updated 20 ಅಕ್ಟೋಬರ್ 2019, 7:31 IST
ಎಲೆಕ್ಷನ್ ರೌಂಡ್‌ಅಪ್ | 370ನೇ ವಿಧಿ ಎದುರು ಬಸವಳಿಯಿತು ಆರ್ಥಿಕ ಹಿಂಜರಿತ
ADVERTISEMENT
ADVERTISEMENT
ADVERTISEMENT