ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

HaryanaAssemblyPolls

ADVERTISEMENT

ಹರಿಯಾಣ ವಿಧಾನಸಭೆ | ಶೇ 96ರಷ್ಟು ಶಾಸಕರು ಕೋಟ್ಯಧಿಪತಿಗಳು: ADR

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಆಯ್ಕೆಯಾದ ಶೇ 96 ರಷ್ಟು ಶಾಸಕರು ಕೋಟ್ಯಧಿಪತಿಗಳು ಹಾಗೂ ಶೇ 13 ರಷ್ಟು ಶಾಸಕರು ಅಪರಾಧ ಹಿನ್ನಲೆಯುಳ್ಳವರು ಎಂದು ಎಡಿಆರ್‌ ವರದಿ ತಿಳಿಸಿದೆ.
Last Updated 10 ಅಕ್ಟೋಬರ್ 2024, 10:10 IST
ಹರಿಯಾಣ ವಿಧಾನಸಭೆ | ಶೇ 96ರಷ್ಟು ಶಾಸಕರು ಕೋಟ್ಯಧಿಪತಿಗಳು: ADR

ಸಂಪಾದಕೀಯ | ಹರಿಯಾಣ, ಕಾಶ್ಮೀರ ಫಲಿತಾಂಶ: BJPಗೆ ಹುರುಪು, ಕಾಂಗ್ರೆಸ್‌ಗೆ ಹಿನ್ನಡೆ

ಹರಿಯಾಣ ಮತ್ತು ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶವು ಎರಡು ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವಾದ ‘ಇಂಡಿಯಾ’ಕ್ಕೆ ಮಿಶ್ರ ಫಲ ಕೊಟ್ಟಿದೆ.
Last Updated 8 ಅಕ್ಟೋಬರ್ 2024, 23:30 IST
ಸಂಪಾದಕೀಯ | ಹರಿಯಾಣ, ಕಾಶ್ಮೀರ ಫಲಿತಾಂಶ: BJPಗೆ ಹುರುಪು, ಕಾಂಗ್ರೆಸ್‌ಗೆ ಹಿನ್ನಡೆ

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌: ಮೈತ್ರಿ ತೆಕ್ಕೆಗೆ ಜಮ್ಮು–ಕಾಶ್ಮೀರ

ಉತ್ತರ ಭಾರತದ ಎರಡು ಸಣ್ಣ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ. ಹರಿಯಾಣದಲ್ಲಿ ದಶಕದ ಆಡಳಿತ ವಿರೋಧಿ ಅಲೆಯಲ್ಲಿಯೇ ಈಜಿದ ಬಿಜೆಪಿಯು ಗೆಲುವಿನ ದಡ ಸೇರಿದೆ
Last Updated 8 ಅಕ್ಟೋಬರ್ 2024, 23:30 IST
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌: ಮೈತ್ರಿ ತೆಕ್ಕೆಗೆ ಜಮ್ಮು–ಕಾಶ್ಮೀರ

Haryana Election Result: ದೇವಿಲಾಲ್ ಕುಟುಂಬದ ಆರು ಮಂದಿಗೆ ಸೋಲಿನ ಕಹಿ

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ರಾಜಕೀಯ ಹಿನ್ನೆಲೆಯ ಪ್ರಭಾವಿ ಕುಟುಂಬಗಳ ಅಭ್ಯರ್ಥಿಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ದಿವಂಗತ ದೇವಿಲಾಲ್ ಕುಟುಂಬದ ಎಂಟು ಅಭ್ಯರ್ಥಿಗಳ ಪೈಕಿ ಆರು ಮಂದಿ ಸೋಲು ಕಂಡಿದ್ದಾರೆ.
Last Updated 8 ಅಕ್ಟೋಬರ್ 2024, 23:30 IST
Haryana Election Result: ದೇವಿಲಾಲ್ ಕುಟುಂಬದ ಆರು ಮಂದಿಗೆ ಸೋಲಿನ ಕಹಿ

Haryana Election: ಬಿಜೆಪಿಯ ಹ್ಯಾಟ್ರಿಕ್ ಗೆಲುವಿನಲ್ಲಿ ಸೈನಿ ಕೈಚಳಕ

ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯುವುದಕ್ಕೆ ಕೆಲವು ತಿಂಗಳ ಮೊದಲು ಬಿಜೆಪಿ ವರಿಷ್ಠರು ಹರಿಯಾಣದ ಪ್ರಬಲ ನಾಯಕ ಮನೋಹರ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು.
Last Updated 8 ಅಕ್ಟೋಬರ್ 2024, 16:07 IST
Haryana Election: ಬಿಜೆಪಿಯ ಹ್ಯಾಟ್ರಿಕ್ ಗೆಲುವಿನಲ್ಲಿ ಸೈನಿ ಕೈಚಳಕ

ಮುಡಾ ಪ್ರಕರಣ ಹರಿಯಾಣದಲ್ಲಿ ಪರಿಣಾಮ ಬೀರಿದೆ: ಕೋಳಿವಾಡ

ರಿಯಾಣ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಮುಡಾ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಮಾತನಾಡಿರುವುದು ಅಲ್ಲಿನ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ’ ಎಂದು ಕಾಂಗ್ರೆಸ್‌ ಮುಖಂಡ ಕೆ.ಬಿ. ಕೋಳಿವಾಡ ಹೇಳಿದರು.
Last Updated 8 ಅಕ್ಟೋಬರ್ 2024, 14:30 IST
ಮುಡಾ ಪ್ರಕರಣ ಹರಿಯಾಣದಲ್ಲಿ ಪರಿಣಾಮ ಬೀರಿದೆ: ಕೋಳಿವಾಡ

Haryana Result Highlights: ಬಿಜೆಪಿಗೆ ಸರಳ ಬಹುಮತ; ಸೈನಿ ಮತ್ತೆ ಸಿಎಂ?

Highlights: ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
Last Updated 8 ಅಕ್ಟೋಬರ್ 2024, 13:26 IST
Haryana Result Highlights: ಬಿಜೆಪಿಗೆ ಸರಳ ಬಹುಮತ; ಸೈನಿ ಮತ್ತೆ ಸಿಎಂ?
ADVERTISEMENT

ಮೂರನೇ ಬಾರಿಗೂ BJP ಸರ್ಕಾರ: ಮತಗಟ್ಟೆ ಸಮೀಕ್ಷೆಗಳನ್ನು ತಳ್ಳಿ ಹಾಕಿದ ಹರಿಯಾಣ ಸಿಎಂ

ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವನ್ನು ತಳ್ಳಿ ಹಾಕಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಸತತ ಮೂರನೇ ಬಾರಿಗೆ ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 6 ಅಕ್ಟೋಬರ್ 2024, 13:16 IST
ಮೂರನೇ ಬಾರಿಗೂ BJP ಸರ್ಕಾರ: ಮತಗಟ್ಟೆ ಸಮೀಕ್ಷೆಗಳನ್ನು ತಳ್ಳಿ ಹಾಕಿದ ಹರಿಯಾಣ ಸಿಎಂ

Haryana Election Voting 2024 Live: ಸಂಜೆ 5 ಗಂಟೆವರೆಗೆ ಶೇ 61ರಷ್ಟು ಮತದಾನ

ಹರಿಯಾಣ ವಿಧಾನಸಭೆಯ ಎಲ್ಲಾ 90 ಕ್ಷೇತ್ರಗಳಿಗೆ ಮತದಾನ ಇಂದು (ಅ.5) ಬೆಳಿಗ್ಗೆ ಆರಂಭವಾಯಿಗಿದ್ದು ಮತದಾನಕ್ಕೆ ಸಂಬಂಧಪಟ್ಟ ಮಾಹಿತಿಯ ಕ್ಷಣ ಕ್ಷಣದ ಅಪ್ಡೇಟ್‌...
Last Updated 5 ಅಕ್ಟೋಬರ್ 2024, 16:27 IST
Haryana Election Voting 2024 Live: ಸಂಜೆ 5 ಗಂಟೆವರೆಗೆ ಶೇ 61ರಷ್ಟು ಮತದಾನ

ಹರಿಯಾಣ ವಿಧಾನಸಭೆ ಚುನಾವಣೆ: ಮತ ಚಲಾಯಿಸಿ ಮದುವೆ ಮಂಟ‍ಪಕ್ಕೆ ತೆರಳಿದ ವರ

ಕುರುಕ್ಷೇತ್ರ ಜಿಲ್ಲೆಯ ಲಡ್ವಾ ವಿಧಾನಸಭೆ ಕ್ಷೇತ್ರದ ಸುನೀಲ್‌ ಕುಮಾರ್‌ ಎಂಬವರು ದಾಂಪತ್ಯ ಜೀವನಕ್ಕೆ ಕಾಲಿರಿಸುವ ದಿನವೂ ಮತ ಚಲಾಯಿಸುವುದನ್ನು ತಪ್ಪಿಸಲಿಲ್ಲ.
Last Updated 5 ಅಕ್ಟೋಬರ್ 2024, 11:32 IST
ಹರಿಯಾಣ ವಿಧಾನಸಭೆ ಚುನಾವಣೆ: ಮತ ಚಲಾಯಿಸಿ ಮದುವೆ ಮಂಟ‍ಪಕ್ಕೆ ತೆರಳಿದ ವರ
ADVERTISEMENT
ADVERTISEMENT
ADVERTISEMENT